ಪುಟ:ಬತ್ತೀಸಪುತ್ತಳಿ ಕಥೆ.djvu/೧೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬ ಟ | ಟ ಬತ್ತೀಸಪುತ್ತಳಿಕಥೆ. ೧೨೧ ಕಾಪಾಡಿದನೆಂದುದಕ್ಕೆ ಸಂಧ್ಯಾವಳಿಯೆಂಬ ಪುತ್ತಳಿ ನಗುತ್ತ ಹಾಸ್ಯಗೆಯ್ದು ಹೇಳಿದ ಉಪಕಥೆ :- ಕೇಳ್ಳೆಯ ಚಿತ್ರವರ್ನನೇ ! ನನ್ನ ವಿಕ್ರಮಾದಿತ್ಯರಾಯನು ಈ ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ಒಬ್ಬಳು ಹೆಣ್ಣು ಬಂದಳು, ಅವಳು ಹೇಗಿದ್ದಳೆಂದರೆ - ಜಿನ್ನದಂತೆ ದೆಹ, ಕಮಲದಂತೆ ಮಗು, ಚಕ್ರವಾಕಪಕ್ಷಿಯಂತೆ ಕುಚ, ಹಂಸೆಯಂತೆ ನಡೆ, ಸಿಂಹದಂತೆ ನಡು, ಕುಮುದದಂತೆ ನೇತ್ರ), ದುಂಬಿಯಂತೆ ಮುಂಗುರುಳು ; ದೃಪ್ಪಿ ಚಂಚಲಿ ಸುತ್ತ ಬಂದು ರಾಯನ ಎದುರಾಗಿ ನಿಂತು ಕೈಮುಗಿದು ಇಂತೆಂದಳು :- ಕೇಳ್ಳೆಯ ಮಹಾರಾಯನೇ ! ಬಾತ್ಮೀಕ ದೇಶದ ಪುಂಡರೀಕಪಟ್ಟಣದ ಕುಮುದ್ವತಿಯೆಂಬ ಮೋಹನಾಂಗಿ ನಿನ್ನ ರೂಪ ಸ್ವಪ್ನದಲ್ಲಿ ಕಂಡು ಕಾತರಿಸುತ್ತ ನಿನ್ನಮೇಲಣ ವ್ಯಾಮೋಹದಿಂದಿರುವುದ ಕಂಡುಅಲರಂಬನು ಪೀಡಿ ಸುತ್ತಿರಲಾಗಿ, ಅವಳು ಪರವಶದಿಂದ ಒಂಬತ್ತನೆಯ ಅವಸ್ಥೆಗೊಳಗಾ ಗಲಾಗಿ; ಅವಳಿಗೆ ತಳಿರ ಹಾಸಿಗೆ ಸನ್ನಿ ರು ಮೊದಲಾಗಿ ಶೈತ್ಯೋಪಚಾರಗಳ ಮಾಡಿದಾಗ್ಯೂ ವಿರಹಿಕವಾಗಿ, ಚಂದ್ರಕಿರಣದಿಂದ (ಅತಿ ಕಷ್ಟದ) ಅವಸ್ಥೆ ಹೊಂದಿರುವಳು. ನೀನು ಅಗತ್ಯವಾಗಿ ಈಕ್ಷಣವೆ: ದಯೆಗೈಯ ಬೇಕ. ತಾಮಸಮಾಡಿದರೆ ಜೀವ ಹೋಗುವುದೆಂದು ಹೇಳಿದುದ-ರಾಯ ಕೇಳಿ, ಕರುಣವ ತಾಳಿ, ಭಟ್ಟಸಹಿತವಾಗಿ ಹೊಂಟು, ಆಕಾಶಮಾರ್ಗದಲ್ಲಿ ಅಲ್ಲಿಗೆ ಹೋಗಿ ಇರಲಾಗಿ; ಅವಳ ದತಿಯು ಹೋಗಿ ರಾಯ ಬಂದ ವರ್ತಮಾನವ ಸೇದುದಕ್ಕೆ, ಅ ಕುಮುದ್ವತಿಯು ಸಂಭ್ರಮದಿಂದ ಆಗ ಮಡಿಯ ಕಟ್ಟಿ ಅಲಂಕೃತಳಾಗಿ, ಸಾಯಂಕಾಲವಾದ ಬಳಿಕ ತನ್ನ ದೂತಿಯ ಕಳುಹಿಸಿ, ರಾಯನ ಕರೆಸಿಕೊಂಡು, ಆ ರಾತ್ರೆ ರಾಯನೊಡನೆ ಸುಖದಿಂ ದಿದ್ದು ಬಳಲಿ ನಿದ್ರೆಗೈದು ಬೆಳಗಾದ ಬಳಿಕ, ಎದ್ದು, ರಾಯ ಭಟ್ಟರ ಬಳಿಗೆ ಬಂದು, ತನ್ನ ಬಾಯಿನಿಂದ-ಕುಮುದ್ವತಿ ಏನು ಕೇಳಿದರೂ ಕೆಡುವೆನೆಂ ದು ಎಂದ ಮಾತಿಗೆ ಭಟ್ಟಿಯಂತೆಂದನು: ಕೇಳಯ ರಾಯನೆ'! ಸ್ತ್ರೀಯರ ನಂಬಲಾಗದು, ಅವರ ಮನಸ ಕಾಣಕೊಡದು, ಅದು ಕಾರಣ ಇದೆಲ್ಲಾ 'ಕಾತ್ಯ ಕಾರಣವೆಂದು ಹೇಳಿದ ಮಾತನುಲ್ಲಂಘಿಸಿ, ಮತ್ತೊಂದು ದಿನ ಪಾ-1, ಬೇಗುದಿಯಾಗಿ ದಿವಾರಾತ್ರಿಯಲ್ಲಿ ನಿಮ್ಮ ಸ್ಮರಣೆಯ ಮಾಡುತ್ತ ಕಡ ಮೆಯ ಅವಸ್ಥೆಯ ಮರೆದಿರುವಳು. . ಕಾರವಾಶಿಯದಪ್ಪುದು. 16 m - - - - - - - - - - - - - ~ ~