ಪುಟ:ಬತ್ತೀಸಪುತ್ತಳಿ ಕಥೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸ ಪುತ್ಥಳಿ ಕಥೆ, ಮಾಡಿ ಸಕಲ ಇಷ್ಟಾರ್ಥನಂ ಪಡೆದು, ಈ ಉಜ್ಜಿನಿ ಪಟ್ಟಣದ ರಾಜ್ಯಭಾ ರನುಂ ಮಾಡೆಂದು ಕಟ್ಟಳೆಯಂ ಮಾಡಿ, ಆಬಳಿಕ ವೈಶ್ಯನಿಗೆ ಹುಟ್ಟಿದ ಭಟ್ಟಿಯಂ ಕರೆದು -ಎಲೈ ತನುಜನೆ, ನೀನು ವಿಕ್ರಮನ ಬಳಿಯಲ್ಲಿ ಮಂತ್ರಿ ತನವ ಮಾಡಿಕೊಂಡು ಇರು ಎಂದು ಬುದ್ದಿಗಲಿನಿ, ಆಮೇಲೆ ಶೂದ್ರನಿಗೆ ಮಗನಾದ ಭರ್ತೃಹರಿಯಂ ಕರೆದು-ಎಲೈ ಮಗನೇ, ನೀನು 1 ಮಲಯ 1 ಪರ್ವತದಲ್ಲಿ ತನನಂ ಕುತು ತಪಸ್ಸು ಮಾಡಿ ಮುಕ್ತಿಯಂ ಪಡೆ ಎಂದು ನಾಲರಿಗೂ ಸೌ೪, ಆತ 'ಮರಣಹೊಂದಲಾಗಿ> ; ಆ ಕುಮಾರರು ತಂದೆಗೆ ಉತ್ತರಕ್ರಿಯೆಗಳು ಮಾಡಿದರು. ಆ ಬಳಿಕ ತಂದೆಯ ಅನುಗ್ರಹದಮೆರ ವಿಕ್ರಮನು ವಿಂಧ್ಯಪರ್ವ ತದಲ್ಲಿ ಈಶ್ವರನಂ ಕುಂತು ತಪಸ್ಸು ಮಾಡಲು, ಈಶ್ವರನು ಪ್ರಸನ್ನ ನಾಗಿ-ಎಲೈ ರಾಯನೆ, ನಿನ್ನ ಭಕ್ತಿಗೆ ಮೆಚ್ಚಿ ದೆನು, ವರನ ಬೇಡು, ಎನ್ನಲು ; ಎಲೈ ದೇವನೆ, ನನಗೆ ಧೈ, ರ, ಸಾಹಸ, ಪರಾಕ್ರಮ, ಬಾದಾರ, ಮೊದಲಾದ ಮಹದೈಶವ ಕೊಟ್ಟು ರಕ್ಷಿಸಬೇಕು ಎನ್ನಲಾಗಿ; ಈರನು ಕರುಂಚಿತನಾಗಿ ಅದೇ ಪ್ರಕಾರಕ್ಕೆ ಕರುಣದಿಂ ಆ ವರವಂ ಕೊಟ್ಟು ಕೈಲಾಸರರಕ್ಕೆ 'ದನು. ಇಾಲಾ ವಿಕ್ರಮನು ಉಟ್ಟಿಸಿದಟ್ಟಣಕ್ಕೆ ಬಂದು ರಾಯನಾಗಿ, ಮಹ ರೈತರ ತೆಜಸ್ಸಿನಿಂದ ಭಟ್ಟ ಸಮೇತನಾಗಿ ಕೆಲವುಕಾಲ ರಾಜ್ಯವನ್ನಾಳು ತಿರ್ದು, ಆ ಬಳಿಕ ಗೌರಧಿಗತಿಗಳಾದ ದೊರೆಗಳ ಮೇಲೆ ದಿಗಿಜಯಕ್ಕೆ ಹೋಟು, ದೊರೆಗಳಂ ಜಯಿಸಿ, ನವರತ್ನ ಧನಕನಕ ವಾಹನಾದಿಯಾಗಿ ಮಹಾ ಬಿರುದುಗಳ ತೆಗೆದುಕೊಂಡು, ಕರಾಕ್ರಮದಿಂದ ಸೇನೆ ಸಹಿತ ಪುರು ದೂತನಂತೆ ತನ್ನ ಉಜ್ಜಿನಿ ಪಟ್ಟಣಕ್ಕೆ ಬಂದು ರಾಜ್ಯವನಾಳುತಿರ್ದು, ಪುನಃ ಅಮೆಲೆ ಸೂರನ ಬಳಿಗೆ ಹೋಗಿ : ಆಯುಷ್ಯಮಂಪಡೆಯಬೇಕೆಂದು ರಧಾರೂಢನಾಗಿ ಹೊKಟು ಪರಾಕ್ರಮದಿಂ ಲಕ್ಷ ಜನದಲ್ಲಿರುವ ಸೂ ರನಂ ಕಂಡು, ಆತನ ಪಾದಗಳಿಗೆ ನಮಿಸಿ ನುತಿಸಲು, ದಿವಾಕರನಾದ ಆದಿ ತ್ಯನಾರಾಯಣನು ಪ್ರಸನ್ನ ಮೂರ್ತಿಯಾಗಿ ಇಂತೆಂದನು .-ಎಲೈ ರಾಯ! ನಿನ್ನ ಮನೊಪ್ಪ ತಿಳಿಯಿತು. ನಿಂಹಾಸನಾರೂಢನಾಗಿ ಸಾವಿರ ವರುಷ 1. ಮಾಲ್ಯ, ೨. ದೇವರಯಾತ್ರೆಯ ಮಾಡಲಾಗಿ, 3. ಆಯುಷ್ಯಕೀರ್ತಿಯಂ. RJ ದ 3 ಜ