ಪುಟ:ಬತ್ತೀಸಪುತ್ತಳಿ ಕಥೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m

  • 2 -

| ೧೨೨ ಕರ್ಣಾಟಕ ಕಾವ್ಯಕಲಾನಿಧಿ. ರಾಯ ಅವಳಲ್ಲಿ ಹೋಗಿ ಬೆರೆದುಬರುವಾಗ-ಕುರುಳು ಬೆರಳ ಕೇಳಲಾಗಿ, ಎರಡನೂ ತೆಗೆದು ಕೊಟ್ಟುದ ರಾಗ ತೆಗೆದುಕೊಂಡು ಬಂದು, ಭಟ್ಟಿಗೆ ತೋ-ಅವಳ ನಂಬಲಾಗದು ಎಂದೆಯಲ್ಲ : ಎನ್ನಲಾಗಿ ; ಭಟ್ಟ ಎಲೈ ರಾಯನ : ಸಕಲವ ತಿಳಿದಿರುವಲ್ಲಿ ರಾಜೋತ್ತರಕ್ಕೆ ಪ್ರತ್ಯುತ್ತರ ವುಂಟೆ, ಎನ್ನಲಾಗಿ ; ಮತಿಂತೆಂದನು:-ನಾರಿಯ ಚಿತ್ರ, ಕುದುರೆಯ ಹೈದ ಯ, ಮಿಂಚಿನೋಟ, ಮಂಜಿನಡಿ, ಸುರಚಾಪದ ನೆಲೆ-ಇವ ತಿಳಿಯುವುದಕ್ಕೆ ಹರಿಹರಬ್ರಹ್ಲಾದಿಗಳಿಗಾಗದು ಎಂದು ಹೇಳಲು ; ಭಟ್ಟರ ರಾಯ ಜರೆದು, ಅವಳ ಗುಣವ ತೋರುವೆನೆಂದು, ಬಂದೆ ದೇಹಕ್ಕೆ ಲಘುವಿಲ್ಲವೆಂದು ಮಜುನಾಲ್ಕು ದಿನ ಹೋಗದೆ ಇದ್ದು, ಐದನೆಯ ದಿವಸ ರಾತ್ರಿ ಯೋ? ಗಾಭ್ಯಾಸದಿಂದ ಸಾರವತ್ಯನ ಬ್ರಹ್ಮ ರಂಧ ವಲ್ಲಿ ನಿಲ್ಲಿಸಿ ಸಿರ್ಜಿವಿಯಾಗಿ ಮಲಗಿರುವ ರಾಯನ ಅವಳು ನೋಡಿ, ಏಳಿಸಿ ಮಾತನಾಡಿಸಿದರೂ ಏಳ ದೆ ಮಾತನಾಡದೆ ಮಲಗಿರುವುದಕ್ಕೆ ಕೆಟ್ಟೆನೆಂದು ವ್ಯಾಕುಲಪಡುತ್ತ, ಇಂತ ಪ್ರ ಕಾಂತನಾದ ರಾಯ ಹೊದ ಬಳಿಕ ಸುಗಮನವೆ: ಸು ಎನುತ ಕೊಂಡವ ತೆಗೆಸಿ, ಬೆಂಕಿಯ ತಾಕಿಸಿ, ಅದಕಲ್ಲಿ ಬೀಳುವ ವೇಳೆಯಲ್ಲಿ, ಪಾ ® ಬಂದಂತೆ ರಾಯ ಎದ್ದು, ಕಣ್ಣ ತೆರೆದು, ಅವಳ ಮುಖವ ನೋಡಲಾಗಿ : ಅವಳು ಅತಿಹರ್ಷದಿಂದ ಈರ್ವರೂ ಆಲಿಂಗಿಸಿ ಅವಳ ಸಂತೈಸಿ ಅಲ್ಲಿಂದ ಭಟ್ಟಿಯ ಬಳಿಗೆ ಬಂದು, ನಡೆದ ವ ತಾಂತವ ಹೇಳಲಾಗಿ ; ಭಟ್ಟಿಯುಎಲೈ ರಾಯನೇ ? ಇನ್ನು ಹೇಳದೆ ಕೇಳು, ನೀರಿನಲ್ಲಾದರೂ ವಿಾನಿನ ಅಡಿ ಕಾಣಬಹುದು, ಸ್ತ್ರೀಯರ ಚಿತ್ರನ ಕಾಣ'ಕೊಡದು, ಎನ್ನಲು ; ರಾಯನಿನ್ನ ಮನಸೊಪ್ಪುವ ರೀತಿಗೆ ಪುಕೈ ಕೊಡವೆನೆಂದು ಭಟ್ಟಿಯೊಡನೆ ಸೇs, ಮತ್ತೊಂದು ದಿನ ಅವಳಲ್ಲಿ ಹೋಗಿ ಕ್ರೀಡಾವಿಲಾಸದಿಂದ ಸುಲಿಸಿ, ಆ ಬ ಆಕೆ ಬಯ ಕಲರವ ತಗೆದು ಕೋಪಿಸಿಕೊಂಡು ಹೊಂಟು ಬರಲಾಗಿ ; ಆವಳು ರಾಯನ ಹಿಂದೆ ಬರುವಲ್ಲಿ ಮಾರ್ಗದಲ್ಲಿ ಕಾಡ್ಗಿಚ್ಚು ಹತ್ತಿ ಉರಿ ಯುವುದ ಕಂಡು ರಾಯ ಅಗ್ನಿಸಂಧ ಕಲಿತಿರುವದರಿಂದ ಆ ಹಿಟ್ಟಿನಲ್ಲಿ ಹೊಕ್ಕು ಮಹಿಳೆಯಾಗಲಾಗಿ , ಅವಳು ಆ ಕಿಟ್ಟಿ ಹೊಕ್ಕುದ ಕಂಡು, ಅಲ್ಲಿಗೆ ಬಂದು ರಾಯನ ಕಾಣದೆ,.-ರಾಯನೆಲ್ಲಿ? ಎಂದು ಭಟ್ಟಿಯ ಕೆಳ ಲಾಗಿ ; ರಾಯ ಕಿಚ್ಚಿನಲ್ಲಿ ಬಿದ್ದು ಸತ್ತನೆಂದು ಹೇಳಲಾಗಿ ; ಭಟ್ಟಯು ಸೇ - ಲ ೨| M

  • *
  • *