ಪುಟ:ಬತ್ತೀಸಪುತ್ತಳಿ ಕಥೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h೩೬ - ೨

  • ದಿ

f ಟ ಕರ್ಣಾಟಕ ಕಾವ್ಯಕಲಾನಿಧಿ . ಆಗ ಈಶ್ವರನು ತನ್ನ ಸಮೀಪದಲ್ಲಿದ್ದ ವಿನಾಯಕ ವೀರಭದ್ರ, ಭೈರವ ಷಣ್ಮುಖ ಮುಂತಾದ ಪ್ರಮಥಗಣಗಳ ಹೊಗೆ ಕಳುಹಿಸಿ, ಏಕಾಂತದಲ್ಲಿ ಪಾರ್ವತಿಗೆ ಬ್ರಹ್ಮಕಥೆಯ ಅಣುಕುತ್ತಿರುವಲ್ಲಿ ನಾವಿಬ್ಬರೂ ಕೇಳುವುದ ತಿಳಿದು, ನೀವಿರ್ನರೂ ಭೇತಾಳ ಯಕ್ಷಿಣಿಯರಾಗಿ ಮಾವನದಲ್ಲಿ ಇರಿ ! ಎಂದು ಶಾಪವ ಕೊಡಲಾಗಿ ; ಆಗ ನಾವಿರ್ವರೂ ಶರಣಾಗತರಾಗಿ-ಈ ಶಾಪವಿಮೋಚನೆ ಎಂದಿಗೆ ? ಎಂದು ಈರನ ಬೇಡಿಕೊಳ್ಳಲಾಗಿ ; ವಿಕೆ ಮಾದಿತ್ಯರಾಯನಿಂದ ಶಾಪವಿಮೋಚನೆಯಾಗುವುದೆಂದು ಈಶ್ಚರನು ನಿರೂಪಿ ಸಲಾಗಿ, ಹಿಗಿಲಿ ದ್ದೆವು. ಇಂದಿಗೆ ನಿನ್ನಿಂದ ನಮ್ಮ ಶಾಸ ತೀರಿತು ಎಂದು, ರಾಯ ನಗುತಿಯ ಮಾಡಿ, ಪುಷ್ಪದಂತನು ರಾಮನಿಗೆ ಜೀವರತ್ನ, ರಸಾಯನ ರತ್ನ, ರಸರತ್ನ, ಅದೃಶ್ಯರತ್ನ, ಸರ್ವನ ಈವ ರತ್ನ ಎಂಬ ಪಂಚರತ್ನಗಳ ಕೊಟ್ಟು, ಅವರಿರ್ವರು ಕೈಲಾಸಕ್ಕೆ ಹೋಗಲಾಗಿ ; ಟಿಕೆ ಅಲ್ಲಿಂದ ರಾಯನು ಬಿಲದ್ವಾರದಲ್ಲಿ ಹೊಕ್ಕು, ಈಚೆಗೆ ಬಂದ, ಈ ಪಟ್ಟಣಕ್ಕೆ ಬರುವ ದಾರಿ ಯಲ್ಲಿ ಒಬ್ಬ ವೀರ ಶೂಲದಲ್ಲಿರುವುದ ಕಂಡು, ಅವನಿಗೆ ದೇವರತ್ಸವ ಕೊಟ್ಟು ಬರುತ್ತಿರಲಾಗಿ ; ಒಬ್ಬ ತಪಸ್ಸಿ ಬಹುಕಾಲ ತಪಸ್ಸು ಮಾಡಿ ದಾಗ್ಯೂ ರಸವಿದ್ಯ, ಅದೃಶ್ಯವಿದ ಸಿದ್ದಿಸದೆ ಇರುವನ ಕಂಡು ವಿಚಾರಿಸಿ ಅವನಿಗೆ ರಸರತ್ನ, ಅದೃಶ್ಯರತ್ನ ಎರಡ ರತ್ನವ ಕೊಟ್ಟು ದಾನಶೂರ ನೆಂಬ ಹೆಸರ ಉಂಟುಮಾಡಿಕೊಂಡು, ತಾನು ಸರ್ವನ ಈವ ರತ್ನನ ತೆಗೆ ದುಕೊಂಡು, ಈ ಪಟ್ಟಣಕ್ಕೆ ಬಂದು, ಸಿಂಹಾಸನಾರೂಢನಾಗಿ, ಸತ್ಕಥಾ ಶ್ರವಣದಿಂದ ಸುಖವಾಗಿ ಈ ರಾಜ್ಯವಾಳುತಿದ್ದನು ಕಣಾ! ನನ್ನ ವಿಕ್ರಮಾ ದಿತ್ಯರಾಯನು-ಎಂದು ಹೇಳಲಾಗಿ ; ಚಿತ್ರಶರ್ಮನು ಕೇಳಿ ವಿಸ್ಮಿತನಾಗಿ ಭಜರಾಜನೊಡನೆ ಇಂತೆಂದ ನು:-ಎಲೈ ರಾಯನೇ! ಈ ಮೂವತ್ತೆರಡು ಪುತ್ರ ಆಯುಕ್ತವಾದ ಸಿಂಹಾ ಸನವು ನಮಗನಾದ್ಯವೆಂದ. ಭೋಜರಾಯನ ಕೈವಿಡಿದು ಕೊಂಡು, ಅರಮ ನೆಗೆ ಹೋಗಲಾಗಿ; ಭೋಜರಾಯ - ತನಗೆ ಸಾಧ್ಯವಾದಂಥ ವಸ್ತುಅಸಾಧ್ಯ ವಾಯಿತೆಂದು ಕೆಂತಿಸುತ್ತಿರುವಷ್ಟೇ ಅಲ್ಲೆಲ್ಲ ಕೈಲಾಸದಿಂದ ವೀರಭದ್ರ ಮುಂ ತಾದ ಪ್ರಮಥಗಣಗಳು ಬಂದು, ಆನಿಂಹಾಸನನ ಕೈಲಾಸಕ್ಕೆ ತೆಗೆದು ಕೊಂಡು ಹೋಗಲಾಗಿ ; ಭೋಜರಾಯ ಕಂಡು ಚಿತ್ರಶರ್ಮನ ಕಡೆ ಭ