ಪುಟ:ಬತ್ತೀಸಪುತ್ತಳಿ ಕಥೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸಪುತ್ತಳೆ ಕಥೆ. ಇತ್ತಲಾ ವರರುಚಿಯು ಶಾಸ್ತ್ರಗಳ ಪಾಠ ಹೇಳುತ್ತ ವಿಕ್ರಮಾ ದಿತ್ಯನ ಬಳಿಯಲ್ಲಿ ಪ್ರಧಾನಿಯೆನಿಸಿಕೊಂಡಿದ್ದನು. ಆ ಬಳಿಕ ಭರ್ತಹರಿಯು ಅಣ್ಣಂದಿರ ಅಪ್ಪಣೆ ತೆಗೆದುಕೊಂಡು 1 ಮಲಯ ಪರ್ವತಕ್ಕೆ ಹೋಗಿ, ಮಹಾ ಜ್ಞಾನಿಯಾಗಿ ತಪಸ್ಸಿನಿಂದ ಇರುತ್ತಿದ್ದನು. ಆ ಬಳಿಕ ವಿಕ್ರಮಾದಿತ್ಯರಾಯನು ಎರಡುಸಾವಿರ ವರ್ಷ ರಾಜ್ಯ ಭಾರವಂ ಮಾಡಿ ಕಿ೦ತಿಯಿಂದ ಇರುತ್ತಿರ್ದು ತನ್ನ ರಕೆ ತೀರಿದ ಬಳಿಕ ರಾಲಿವಾಹನನಿಂದ ಪರಾಜಿತನಾಗಿ ಸುರಲೋಕವನ್ನೆ ದಿನವೆಲೆ ಆತನ ಮಂತ್ರಿಗಳು ಮೂವತ್ತೆರಡು ಪುತ್ತಳಿಯುಕ್ತವಾದ ಆ ರತ್ನಖಚಿತವಾದ ಆತನ ಸಿಂಹಾಸನವನ್ನು ಒಳ್ಳೆಯ ಭೂಮಿಯಲ್ಲಿ ಚಂದ್ರಕಾಂತದ ತಲೆಯ ಕಾಲೇಕಲ್ಲಿನ ಮಂಟಪದಲ್ಲಿ ಇರಿಸಿ, ನಿಕ್ಷೆ 'ಸಮಾಡಿದರು. ಆ ಬಳಿಕ ಆ ಕಾಂಭೋಜದಿರದ ರಾದ್ಯಾಧಿಪತ್ಯ ರಾಜೋತ್ತಮನಾದ ಭೋಜರಾಯನಿಗಾಗಲಾಗಿ ಆತನು ಪರಾಕ್ರಮಯು ಚಾತುರಧರ್ಮ ದಿಂದ ರಾಜ್ಯಭಾರ ಮಾಡುತ್ತಿರಲು ; 4 ಪಟ್ಟಣದ ಒಂದು ಅಗ್ರಹಾರದ ರುದ್ರಶರ್ಮನೆಂಬ ದ್ವಿಜನು ದಿನಚರಿ ಬಂದು, ತನಗೆ 43°ರ್ವಾದವ ಮಾಡಿ, ಸುಮ್ಮನೆ ಹೋಗುತ್ತಿರು ಇದ ಕಂಡು, ರಾಯಂ ಒಂದು ದಿನ ತನ್ನ ಪ್ರಧಾನ ಚಿತ್ರಶರ್ಮನೊಡನೆ ಈ ಬ್ರಾಹ್ಮಣನು ನಿತ್ಯದಲಿ ಬಂದು ಅರ್ವಾದವ ಮಾಡಿ ಬಂದೆ ಹೋಗುತ್ತಿದ್ದಾನೆ. ಈ ಬ್ರಾಹ್ಮಣನ ಮನೋಭೀಷ್ಟವೇನೆಂದು ಕೆಟ್ಟ ತಿಳಿದರೆ ಇಷ್ಟಾರ್ಧನ ಕೊಡಿಸಿಕೊಡಬಹುದೆಂದು ವಿವರಿಸಲಾಗಿ : ಚಿತ್ರ) ಶರ್ಮನು ಮರುದಿವಸ ಆ ಬಾಹ್ಮಣನು ಬಂದು ಆಲೀರ್ವಾದವ ಮಾಡಿ ಹೋಗುವ ಸಮಯದಲ್ಲಿ, ಆ ಬ್ರಾಹ್ಮಣನ ಕರೆದು - - ಎಲೈ, ನೀನು ದಿನಂಪ್ರತಿ ಒಂದು ರಾಯನಿಗಾತೀರ್ವಾದಮಂ ಮಾಡಿ ಬಂದೆ ಹೋ ಗುವ ವಿವರವೆ'ನೆಂದು ಕೇಳಲು . ಆ ದ್ರಾಹ್ಮಣನು-ಲೈ ಸುಧಾಸಿಯೋ, ನನ್ನ ಮನೊಭೀಷ್ಟವೇನೆಂದರೆ ಒಂದು ಕಂಡುಗದ ಹೊಲವನ್ನು ದಾನ ಪೂರ್ವಕವಾಗಿ ಕೊಡಿಸಿಕೊಟ್ಟರೆ ಅದಕ್ಕೆ ಜೀವನವ ಮಾಡಿಕೊಂಡು ಅಗ್ರಹಾರದಲ್ಲಿ ಅಗ್ನಿಹೋತ್ರಗಳ ಮಾಡಿಕೊಂಡಿರುವೆನೆಂದು ಹೇಳಲಾಗಿ; ಪಾ-1, ಮಾಲ್ಯ.