ಪುಟ:ಬತ್ತೀಸಪುತ್ತಳಿ ಕಥೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ | ವ ೯) ಕರ್ಣಾಟಕ ಕಾವ್ಯಕಲಾನಿಧಿ. ಇದನ್ನು ಕೇಳಿದೆ ! ಇನ್ನೂ ನಿನಗೆ ಬೇಕಾದಷ್ಟು ವ್ಯವ ಕೇಳಿದರೂ ರಾಯಂ ಕೊಡುವನು, ಎಂದು ಬ್ರಾಹ್ಮಣನ ಜರೆಯಲಾಗಿ; ಆ ಬ್ರಾಹ್ಮ ಅನು-ಎಲೈ ಪ್ರಧಾನಿಯೇ ! ತಪ್ಪದೆ ಈ ಹೊಲ ನನಗೆ ಕೆಡಿಸಿಕೊಟ್ಟರೆ ಅದೆ ನನಗೆ ಸಾಕು ಎಂದು ಹೇಳಲಾಗಿ, ಆ ಮಾತ ಕೇಳಿ ಬಂದು, ರಾಮ ನಿಗೆ ವಿಸ್ತಾರವಾಗಿ ಅಖಿಕೆಯಂ ಮಾಡಲಾಗಿ; ರಾಯನು ಆತ ಕೇಳಿದ ಬಳಿ ಯಲ್ಲಿ ಭೂಮಿಯಂ ಕೊಡಿಸಿಕೊಟ್ಟನು ಅನಂತರ ಆ ಬುಧನು ಆ ಸ್ಥಳದಲ್ಲಿ ನಾನಾ ಫಲವೃಕ್ಷಂಗಳ ಹಾಕಿ, ಕಡಲೆ, ಜೋಳ, ಮುಂತಾದ ಪೈರುಗಳ ಮಾಡಿ, ಆನಿಕ್ಷೆ ಅಪದಮೆಲೆ ಬಂದು ಮಂಚಿಕೆ ಮಾಡಿ ಅದಕ್ಕೆ ಕುಳಿತುಕೊಂಡು, ಪಕ್ಷಿಗಳ ಹೊಡೆಯು ತಿರ್ದು. ಅಲ್ಲಿ ಮಾರ್ಗದಲ್ಲಿ ಸಂಚಾರ ಮಾಡುವ ಜನರಂ ಕಂಡು- ಎಲೆ ಪಾಕಿಗಳಿರಾ ' ನೀವು ಬಿಸಿಲಲ್ಲಿ ತನಗಟ್ಟು ಏಕೆ ಸುಮ್ಮನೆ ಹೋಗು ರಿ ” ಈ ಹೊಲದಲ್ಲಿ ಬೇಕಾದಷ್ಟು ಹಣ್ಣುಗಳು ಹೇರಳವಾಗಿವೆ, ಈ ಹಣ್ಣುಗಳಲ್ಲಿ ವಂ ತಿಂದು ನೀರ ಕುಡಿದು, ತಮಪರಿಹಾರವ ಮಾಡಿಕೊಂಡು ಹೋಗಿ--ಎಂದು ನುಡಿಯಲಾಗಿ; ಆ ಜಸರುಗಳು ಬಂದು ಹೊಲಕ್ಕೆ ನುಗ್ಗ ಲಾಗಿ, ಈ ಬ್ರಾಹ್ಮಣನು ಕೆಳಕ್ಕೆ ಇಳಿದು-ಎಲೈ ಮನುಷ್ಯರುಗಳಿರಾ ! ನಿವು ನಮೊಡವೆಯನ್ನು ಮುಟ್ಟಬೇಡಿ, ಎಂದು ಕೋಪವ ಮಾಡಿ ಮೊರೆ ಯಿಡಲು' ಅವರು-ಇದೇನಾ ನೆಂದು ಸುಮ್ಮನೆ ಹೋಗಲಾಗಿ, ಆ ಬಾಹ್ಮಣನು ತಿರಿಗಿ ಮಂಚಿಕೆಯನೇ ಕುಳಿತಿರಲಾಗಿ , ಆ ವೇಳೆಯಲ್ಲಿ ಭೋಜರಾಯನು ತನ್ನ ಸೇನೆ ಸಹಿತ ಬೆಂಬೆಯಾಡಿ ಬಳಲಿ ಬಿಸಿಲಲ್ಲಿ ಬರುವುದು ಕಂಡು-ಎಲೈ ರಾಜೇಂದ್ರನೇ ' ನೀವು ಸೆನೆ ಸಹಿತ ಬಳ ಅದಿರಿ. ನನ್ನ ಹೊಲದಲ್ಲಿ ದಿವೊ'ವಕ, ಸರಿಗರಿ ಫಲಗಳಿವೆ. ತರಿಸಿ ಕೊಂಡು ಭಕ್ಷಿಸಿಕೊಂಡು ಜಲವಂ ತೆಗೆದುಕೊಂಡು ನೆಳಲಲ್ಲಿ ವಿಶ್ರಮಿಸಿ ಕೊಂಡು, ದಯೆಮಾಡಬೆಕೆನಲಾಗಿ; ರಾಯನ ಸೇನೆ ಹೊಲಕ್ಕೆ ನುಗ್ಗಲು, ಅವನು ಮಂಜಿಕೆಯಿಂದಿಳಿದು -ಎಲೈ ರಾಯ ! ಸೀನು ನಿನ್ನ ಬಲವೆಲ್ಲ ನನ್ನ ಹೊಲ ಯಾವತ್ತು ಪೈರುಫಲ ಹಲುಕು ಮಾಡಿದರುಂಟೆ ? ಎನ್ನಲಾಗಿ ; ರಾಯನು ಆ ಜನವನ್ನು ಹಿಂದಕ್ಕೆ ಕರೆಸಿ, ವೃಕ್ಷದ ಕೆಳಗೆ ಕುಳಿತನು. ಆಟ ೪ಕ ಅವನು ಮತ್ತೆ ಮಂಜಿಕೆಯು - ಎಲೈ ಭೂಪಾಲನೆ : ಸುಮ್ಮನೆ

  • ) 7

) ರ ೧ ೪ .