ಪುಟ:ಬತ್ತೀಸಪುತ್ತಳಿ ಕಥೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

® © m m ಬತ್ತೀಸ ಪುತ್ತಳಿ ಕಥೆ. ೧೩ ದ್ವಾರಾವತಿ, ಅಯೋಧ್ಯೆ, ವಾಮೇಶ್ವರ ಮುಂತಾಗಿರುವ ಪುಣ್ಯ ಸ್ಥಳಗಳಲ್ಲಿ ಒಂದೊಂದು ಯೋಜನಪ್ರಮಾಣದ ಮಂಟಪಗಳನ್ನು ಕಟ್ಟಿಸಿ, ಆ ಮಾರ್ಗ ದಲ್ಲಿ ಸಂಚರಿಸುವಂಥ ಜನರುಗಳಿಗೆ ಅನ್ನೋದಕ ನಡೆಸುವಂತೆ ದಾನಸತ) ಗಳಂ ಮಾಡಿಸಿ, ಬಂದು ಕೇಳಿದವರಿಗೆ ಮನೋಭಿಷ್ಟಾರ್ಥಂಗಳಂ ಸದಾ ಕಾಲದ ಸರ್ವತ್ರ ತಪ್ಪಗೆ ಕೊಡುತ್ತ ಇರುವನು. ಇದು ಹೊಯಿತಾಗಿ ಅರಮನೆಯ ಒಳವಾಗಿಲ ಬ"'ಯಲ್ಲಿ ಒಂದು ಮಹಾನಾಗವಾಗುವಂಥ ಗಂಟೆಯಂ ಕಟ್ಟಿಸಿರುವನು. ಅದೆಂದರೆ ಒಂದು ಕೋಟಿ ಬ್ರಾಹ್ಮಣರಿಗೆ ಭೋಜನವಾಗುವುದು, ಒಂದು ಸರಿ ರ್ಧುರೆಂದು ಧನಿಯಾಗುವುದು. ಈ ಮರೆಗೆ ಹಗಲು ರಾತ್ರೆ ಸದ ದದಿನೆಂಟು ಸು ಸದ್ದಾಗುವುದು. ರಾಯನ ದರ್ಶನ ಮಾಡಿದವರಿಗೆ ಬಡತನ ಬಯಲಾಗುವುದು. ರಾಯನ ಮುಖವ ನೋಡಿದ ಮಾತ್ರಕ್ಕೆ ಸಕಲ ವಿದ್ಯೆ ಬರುವುದು. ಯಾರಾದರೂ ಬಂದು ಕಾಣಿಸಿಕೊಂಡರೆ ಸಾವಿರ ವರವ ಕೊಡುವ ; ಮಾತನಾಡಿಸಿದವರಿಗೆ ಲಕ್ಷ ವರಹ ಕೊಡುವ , ತ್ಯಾಗವ ಕೊಟ್ಟರೆ ಹತ್ತು ಲಕ್ಷ ವರಹ ಕೊಡುವ ; ಮೆಚ್ಚಿದರೆ ಒಂದು ಕೆಟನರಹ ಕೊಡುವ ಈ ಪ್ರಕಾರ ಉಚಿತಾರ್ಥ ಕೊಡುವ ಉದಾರ ದಯಾಗುಣ ಕತರ ಸಿ€ತಿ ನದು ನನ್ನ ವಿಕ್ರಮಾದಿತ್ಯ ರಾಯಂಗಲ್ಲದೆ ಅನ್ಯರಾಯರಿಗಿಲ್ಲವೆಂದು ಮುದವಂ ತಟ್ಟಿ, ಶಾಭಾಸೆನು, ಬಳಕ ಧನಿಕತನದಲ್ಲಿ ಕುಬೇರತಂತ, ದಾತೃತ್ವದಲ್ಲಿ ಕರ್ಣನಂತ, ಸತ್ಯ ದಲ್ಲಿ ಹರಿತ ಅವನಂತ. ಭೂಗದಲ್ಲಿ ೧೦ದ್ರಂತಿ, ವಿವೇಕ ಜಾಣ್ಯಲ್ಲಿ ಸರಸ್ವತಿಯಂತ, ರೂಮಿನಲ್ಲಿ ರತಿತನಂತೆ, ದಾನದಲ್ಲಿ ಒಲೀಂದ್ರನಂತ, ಕೀರ್ತಿಯಲ್ಲಿ ವೈಡರಮಹಾರಾರರಂತೆ!, ಪಟ್ಟ ಕೆವರ್ತಿಗಳ ಸದೃಶ ವಾದವ ರು ಒಟ ಲ ದೆ ಲೆಕಂಗಳಲಿ ಬೆಲ್ಲ, ಕಣಾ ? ಇ೦ತು ಕರ್ಣಾಟಭಾವಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಜಯವತಿ ಹೇಳಿದ ಪ್ರಧನ ಕಥೆ. •••• ಪಾ,-1. ಧನಿಕನೆಂಬರೆ ಕುಬೇರಂಗೆಣೆ, ದಾನಿಯೆಂಬರೆ ಕರ್ಣ೦ಗಣೆ, ಸತ್ಯ ನಿಧಿಯೆಂಬರೆ ಹರಿಶ್ಚಂದ್ರಂಗೆಣೆ. ES ಬm