ಪುಟ:ಬತ್ತೀಸಪುತ್ತಳಿ ಕಥೆ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತೀಸಪುತ್ತಳಿ ಕಥೆ. ೧೫ - m ಬ ೨ ಶರಿರವಾಗುವುದು ; ಆ ನದಿ ತೀರದಲ್ಲಿ ಕಾಳಿಕಾದೇವಿಯ ಗುಡಿಯಿರುವುದು. ಅಲ್ಲೊಬ್ಬ ಜಗಜ್ಜ ಕುವೆಂಬ ಮುನಿಯು ಆ ದೇವಿಯ ಕುಳತು ದೇವಸಾ ಹಸ ವರ್ಷದಿಂದ ನಿರಂತರ ಮನ ಮಾಡುತ್ತ ಪೂರ್ಣಾಹುತಿಯಲ್ಲಿ ತನ್ನ ಶಿರವ ಛೇದಿಸಿ ಸಮರ್ಪಿಸಲು ಆ ಕ್ಷಣವೆ ಆ ತಿರಸ್ಸು ಹುಟ್ಟುವುದು. ಈಮೇರೆ ಮಾಡಿದ ದೊಮದ ವಿಭೂತಿ ಕೃತಾದಿಯಾಗಿರುವುದು. ಹೀಗೆ ಮಾಡುತ್ತಿದ್ದರೂ ಆತನಿಗೆ ಫಲಸಿದ್ದಿಯಿಲ್ಲ ಎನ್ನಲಾಗಿ; ರಾಯ ಕೇಳಿ, ಅದ ನೋಡಬೇಕೆಂದು ಭೇತಾಳಾರೂಢನಾಗಿ ಆ ನಿದ್ದ ಸಹಿತ ಬೇಡರವಾಗದಿಂದ ಚಿತ್ರಕೂಟಸರ್ವತಕ್ಕೆ ಹೋಗಿ, ಆ ಗಂಗಾನದಿಯ ಸ್ನಾನವ ಮಾಡಿ ಅದ ಸೆ. ವಿಸಿ, ಆ ದೇವಿಯು ಪೂಜಿಸಿ, ಜಗದ ಕುಮನಿಗೆ ವಂದಿಸಿ ಅಲ್ಲಿ ರಲಾಗಿ; ಆ ಮುನಿ ಜಲಸ್ತಂಭದಲ್ಲಿ ಹೋಮವ ಮಾಡಿ ಪೂ ರ್ವಾಹುತಿಗೆ ತನ್ನ ರಮಂ ಕೊಡುವ ವೇಳೆಯಲ್ಲಿ ರಾಯಂ ತನ್ನ ತಿರನು ಕತ್ತರಿಸಿ ಅಗ್ನಿಗೆ ಸಮರ್ಪಿಸ ಲಾಗಿ; ಅದಕ್ಕೆ 4 ಕಾಳಿಕ್ ಲಮ್ಮನವರು ಮೆಚ್ಚಿ ರಾಯನಿಗೆ ಆಗಲೇ ತಿರ ವನ್ನಿತ್ತು, ನಿಜರೂಪವಂ ',-ಎಲೈ ರಾಯನೆ ನಿನ್ನ ದೃಥಕ್ಕೆ ಮೆಜಿ ದನು, ನರನಂ ಬೆಸೆನ್ನಲಾಗಿ, ರಾಯನು-- ದೇವಿದೆ ' ದೇವಸಹಸ್ರ ವರ್ಷದಿಂದ ಹೊರವಂ ಮಾಡುವ ಜಗದ ಕ್ಷುವಿಗೆ ವರನಂ ಕೊಡದೆ ನನಗೆ ಕೊಡುವ ಕಾರಣವೇನೆಂದು ಕೇಳಲಾಗಿ, ಆ ದೇವಿಯು ಆತ ದ ತಂತಿತದಿಂದ ಹೊಮನ ಮಾಡಲಿಲ್ಲ, ನಿನ್ನ ದೃಢ ಅವನಿಗಿಲ್ಲ ಆದರೂ ನೀನು ಕೂಡ ಬೆಕೆಂದರೆ-ಹೆಮಫಲ ನಿನಗೆ ಕೊಡುವೆ, ನೀನು ಆತನಿಗೆ ಕೊಡು ಎನ್ನುತ, ಸಾಯುಜ್ಯದ ವರವನು ನವರತ್ನಾಭರಣಸಹ ದಯಪಾಲಿಸಿ ದೇವಿ ಮಾಯವಾದಳು. 4 ಬಳಿಕ ರಾಯ - ಮುಸಿಯುಂ ಕರೆದು-ಎಲೈ, ಮಹಾ ಮುನಿಯೆ : ನೀವು ಬಹುಕಾಲದಿಂದ ಮಾಡಿದ ಹೋಮಫಲ ದೇವಿ ಕೃಪೆ ಮಾಡಿದರು ತೆಗೆದುಕೊಳ್ಳಿ ಎಂದು ಆ ಫಲ ಕೊಟ್ಟು, ಅಲ್ಲಿಂದ ಇಲ್ಲಿಗೆ ಬಂದು, ದೇವಿ ಕೊಟ್ಟ ಅಭರಣ ಹತ್ತು ಸಾವಿರದವಸದ 3 ಸಿದ್ದನಿಗೆ ಕೊಟ್ಟು ಕಳುಹಿಸಿ, ಸುಖವಾಗಿ ಇದ್ದನು ಇಂತು ಕರ್ಣಾಟಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ವಿಜಯವತಿ ವೇಳಿದ ಎರಡನೆಯ ಕಥೆ.


+-+ +•—-