ಪುಟ:ಬತ್ತೀಸಪುತ್ತಳಿ ಕಥೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಕರ್ಣಾಟಕ ಕಾವ್ಯಕಲಾನಿಧಿ, ೩ ನೆಯ ಕಧೆ. m ಟ

  • ದಿ

ತಿ ಮನೆಯ ದಿವಸದಲ್ಲಿ ಎಂದಿನಂತೆ ಭೋಜರಾಜನು ಸ್ನಾನ ದೇವ ತಾರ್ಚನೆಯಂ ಮಾಡಿಕೊಂಡು, ಭೋಜನವಂ ತಿರಿಸಿ ತಾಂಬೂಲವ ಸವಿ ನಿಕೊಂಡು, ನಿಂಹಾಸನದ ಬಳಿಗೆ ಬಂದು ಬಲದ ಕಾಲಂ ನೀಡುವ ಸಮಯ ದಲ್ಲಿ ಆ ಸೋಪಾನದ ಇಳೆಯವತಿಯೆಂಬ ಮನೆಯ ದಂತದ ಪುತಳೆದು ಅಟ್ಟಹಾಸಂಗೆಯು, ಎಳ್ಳಿಟೊ'ಜರಾಯನೇ ' ಹೂ೦ ' ಸಿಟ್ಟು ನಿಟ್ಟು, ನಮ್ಮೊಡಯನಾದ ವಿಕ್ರಮಾದಿತ್ಯರಾಯನ ದೈತ್ಯ ಪೌಲ್ಯಾದಿ ಗುಣಗಳು ಡೆ ಈ ಸಿಂಹಾಸನವನು. ಇಲ್ಲದಿದ್ದರೆ ಕೆಲಸರು. ವೀರಾಜ' ಕುಳಿತ ಯಾದರೆ ನಿನ್ನ ತಲೆ ಸದಸಹೋಳಾಗುವುದು -- ಎಂದು ಧಿಕ್ಕರಿಸಲಾಗಿ, ಛ ಜಾಜನು ಬೇತೆ ಸಿಂಹಾಸನದಲ್ಲಿ ಕಂಡುಕೊಂಡು ಚಿತ್ರ ರರ್ಮದ ಈ ನಿದ ಕಥೆ - ಎಲೈ ಪುತ್ತಳಿಯೇ ಕೇಳು. ನನ್ನ ರಾಯನು ಧಾರಾಪುರದ ಸುಯಾಜ್ಯಂಗೆಯ್ಯುವಲ್ಲಿ, ಒಂದು ದಿನ ಮುಂಧರೆಯೆಂಬ ವೇತಿಯು ತನ್ನ ವಿಟನಾದ ಚಿತ್ರಆರನೆಂಬ ಕಳ್ಳನ ಇಟ್ಟುಕೊಂಡು ಇರಲು, ಆ ಕಳ್ಳ ನು ಆ ವೇಶ್ಯಾ'ಗೆ ಹೊ೦ಗೆಲ್ಲಾ ಕಳ್ಳತನ ಮಾಡಿದ ಆಭರಣಗಳ ತಂದು ಕೊಡುತ್ತಾ ಇರಲು, ಒಂದಾನೊಂದು ದಿವಸದಲ್ಲಿ ಚಿತ್ರರನೋ ಡನೆ ಇಂತಿಂವಳು - ಎಲೈ ಕಾಂತನೆ, ಚೋರನಾದ ನೀನು ಎನಗೆ ಪತ್ರ ಕಾಂತನೆಂಬುವುದು ಲೋಕಪ್ರಸಿದ್ಧವಾದುದು. ಆದರೂ ನನಗೊಂದಲಾ ವೈಯುಂಟು. ಅದನೇನೆಂಬೆಯಾ ಕೇಳು. ಭೋಜರಾಯನ ಪತ್ನಿ ಪುಪ್ಪ ಧನಿ ಕೊರಳಲ್ಲಿ ಹಾಕಿರುವ ರತ್ನ ಪದಕನ ತಂದುಕೊಟ್ಟೆಯಾದರೆ ನನ್ನ ಮನಸ್ಸಿಗೆ ಬಹಳ ಸಂತೋಷವಾದೀತು, ಎಂದ ಬಿಳಲು ಅದ ತಂದು ಕೊಟ್ಟೆನೆಂದು ಹೊ೦ಟ, ರಾಯನರನೆಯ ಬಳಿಗೆ ಬಂದು, ಕನ್ನ ಸಿಕ್ಕಿ ಒಳ ಹೊಕ್ಕಾ, ಚಂದ್ರಾಲಯ ತೂಗುಮಂತದಲ್ಲಿ ಮಲಗಿರುವ ರಾಯನ ಸತಿಯುಂ ನೋಡಿ, ಕುಂದರ್ 5 ಕಂಡು, ಆಕೆಯ ಕೊರಳ ಮಧ್ಯೆ ರುವ ರತ್ನಪದಕವಂ ಕಂಡು, - ರೈಗಳ ಮಂ"ಯಾಗಿ ನಿಂದಿರುವ ವೇಳೆಯಲ್ಲಿ ಚಂದ್ರೋದಯವಾಗಿ ಬೆಂಕಿರಣ ತಾಳಾಂದ್ರರಂಥದಲ್ಲಿ ೪ ಟ