ಪುಟ:ಬತ್ತೀಸಪುತ್ತಳಿ ಕಥೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3. ಬತ್ತೀಸವುಳಿ ಕಥೆ. ೧೭ ಬಂದು, ಎಸೆಯುವ ರಾಣಿಯ ಸನದ ಮಧ್ಯದಲ್ಲಿರುವುದ ರಾಯ ನೋಡಿ, 1 ಅತಿಶಯವಂ ಮಾಡಿ, ಈ ಚಂದ್ರ ಹೀಗೆ ಇರೆ ಕಾರಣವೇನೆಂದು ಯೋಚ ನೆಯಂ ಮಾಡುವುದ ಟೊರ ತಿಳಿದು ಇಂತೆಂದನು -ಎಲೈ ರಾಮನೇ ? ಪರಯರಿಗೆ ಮನಸ್ಸು ಉಂಟಾದ ನಿಮಿತ್ತ ಚಂದ್ರು ಅಂದ್ರನಾದನೆಂದು ಹೇಳಿದ ಮಾತ ಕೇಳಿ, ಮೊಟ್ಟೆ, ಎಲೋ ನಿನಾರು ? ಎಂದು ರಾಯಂ ಕೇಳ ಲಾಗಿ, ನಾನು ಚಿತ್ರ ತೆರನೆಂಬ ಕಳ್ಳನು, ನನ್ನ ವೇತಿ ಮಂಧರೆ ನಿಮ್ಮ ರಸಿಯ ಕೊರಲ ರತ್ನ ಪದಕವು ಬಯಸಿ ತರಹೇಳಿದುದಿಂದ ಬಂದೆ ಎಂದೆದ ಮಾತಿಗೆ ಮೆಚ್ಚಿ, ಓವಗಾಹದಕ ಸವಾಲಕ್ಷವರದ ಸಹ ಕೊಟ್ಟು ಮನ್ನಿಸಿ ಕಳುಹಿಸಿದನು. ಆದಕಾರಣ ನನ್ನ ರಾಯನ ದಾರವೆಂತು ? ಎಂದು ಹೇಳಿದುದಕ್ಕೆ ಇಳೆಯವತಿಯು ನಸುನಗುತ ಹಾಸ್ಯಂಗೈದು ನಿನ್ನೊಡೆಯನೆ ದಾರವೈಗೆ' ಎನ್ನೊಡೆಯನ `ದಾರಮಂ ಕೆಳಂದು ಹೇಳಿದ ಉಪಕಥೆ : - ಈ ಚಿತ್ರಶರ್ಮನೆ: ' ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯ ನ ಸುಧದಿಂದ ಪಾಲಿಸುವಲ್ಲಿ ಒಂದುದಿನ ಬ್ರಹ್ಮರ್ಷಿಗಳು ಬ್ರಾಹ್ಮಣರು ವಿವಾಂಸರುಗಳ ಕರೆಸಿ, -ಿವತೆಗಳಿಗೆ ವಿಸ್ತರಿಸುವುದಕ್ಕೆ ಏನ ಮಾಡ ಬೇಕೆನ್ನಲಾಗಿ , ಸರ್ವರೂ -ಎಲೈ ರಾಯನೆ: ' ಸಿನು ಮಹಾವುರುಷ ; ಕ್ಷತ್ರಿಯೆತ್ತಮನಾದ ನಿಮಿತ್ತ ರಾಜಸೂಯಯಾಗವ ಮಾಡಿದರೆ ದೇವತಾ ತೃಪ್ತಿಯಾಗಿ ಪಿತೃಗಳಿಗೆ ಸಂತೆವವಾಗುವುದೆನ್ನಲಾಗಿ , ರಾಯನು ಒಪ್ಪಿ, ಅಮೇಧಯಾಗವ ಕೈಕೊಂಡು, ತನ್ನ ದೇಶದಮೇಲೆ ಕುದುರೆಯಂ ಬಿಟ್ಟು, ದಿಗ್ವಿಜಯವಾಡಿ, ಗಂಗಾತಿರಕ್ಕೆ ಹೋಗಿ, ಯಾಗಶಾಲೆಯ ಕಟ್ಟಿಸಿ, ತನ್ನ ಇರೋಹಿತನಾದ ಇಂದ್ರವರ್ಮನ ಕರೆದು, ಸಮುದ್ರ ಮಧ್ಯಕ್ಕೆ ಹೋಗಿ, ಬಹು ಜ್ಞಾನಕ್ಕನಾಗಿ ತಪಸ್ಸು ಮಾಡುವ ಸತ್ಯಜ್ಞಾನವಮಿಯಂ ಕರತರ ಕಳುಹಿಸಲಾಗಿ, ಆ ಪುರೋಹಿತನ್ನು ಸಮುದ್ರದ ಸಮಾಸಕ್ಕೆ ಹೊಟುಬಂದು, ಸಮುದ್ರರಾಜನ ನುತಿಸಲು ; ಸಮುದ್ರರಾಜ ಪ್ರಸನ್ನ ನಾಗಿ-ಎಲೈ ವಿ ' ನಿನಗೇನು ಬೇಕು, ಕೇಳು-ಎನ್ನಲು ; ಅದಕ್ಕೆ ಅವನು ೨ -೨ ಟ") S ೧ --- ಪಾ -1. ಪೂರ್ಣಚಂದ್ರನ ತೇಜಸ್ಸು ಈ ಸೀಸನದ ಮೇಲೆ ಏಕೆ ಖಿನ್ನ ವಾಗಿದೆಯೋ 2. ಮನಸ್ಸು ಮಾಡಿದವನು ತಾನೇ ಬಿನ್ನ ನಾದಾನು.