ಪುಟ:ಬತ್ತೀಸಪುತ್ತಳಿ ಕಥೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

bo m

  • *

ಈ m ೯. ಕರ್ಣಾಟಕ ಕಾವ್ಯಕಲಾನಿಧಿ. ಕುಳ್ಳಿರಿಸಿಕೊಂಡು, ಕುಶಲಗ್ರಶ್ನೆ ಮಾಡಿ - ಎಲೈ ನೀವೆಲ್ಲಿಂದ ಬಂದಿರಿ ? ಎಂದು ರಾಯಂ ಕೇಳಲು ,-ಎಲೈ ಮಹಾರಾಯನೆ : ಕೈಲಾಸವೆಂಬ ರಜ ತಾಧಿಯಿಂದ ಬಂದೆವು, ಎಲಾಗಿ ; ಅಲ್ಲಿಗೆ ಒಡೆಯನಾದ ಶಿವನು ಕ್ಷೇಮ ದಲ್ಲಿದ್ದಾರೆಯೇ ? ಎಂದು ಕೇಳಲು ; ಆಮಾತಿಗಿವನು ಇಂತೆಂದನು - ಕೇಳೋಯಾ ರಾಯು ” ತಿವನು ಮೃತನಾದ, ಕೈಲಾಸದಲ್ಲಿ ಲ-ಎನಲು - ರಾಯ -ಅದು ಹೇಗೆ ? ಎಂದರೆ, ಪರಿಗರ್ಧತರ, ಗಿರಿಗರ್ಧ ಕೊಟ್ಟು ೨೦ ಹೋದುದರಿಂದ ಅವನಲ್ಲಿದ್ದ ಗಂಗೆ ಸಮುದ್ರವ ಹೊಕ್ಕಳು, ಚಂದ್ರ ಬೇಡ ರದಲ್ಲಿ ಚುಸುತ್ತಿದ್ದಾನೆ ; ತೇವ ಮತಾಳನ ಸೆರಿದ, ೧೮ ರ ನಿನಗಾಯು : ಆತನ ಭಿಕ್ಷಾಟನ ಎನಗಾಯ್ತು ಎಂದು ಕೇಳಿದ. ರಾಯರ ಮೆಚ್ಚಿ, ಅವನಿಗೆ ಸವಾಲಕ್ಷೆವರಹನಂ ಕೊಟ್ಟು ಕಳುಹಿಸಿದನು ಈತ ' ನಮ್ಮ ರಾಯನದಾರಗುಣಗಳು ಇನ್ನಾದರುಂಟೆ ' ಎಂದು ಆದ ಮಾತಿಗೆ ಸುರತಪ್ರಿಯೆ ಎಂಬ ಸುತ್ತ... ನಗುತ ದಾಸ್ಯಂಗ್ಯದ ಮೇಳದ ಉಪಕ ಧ -1 ಕೆಳ್ಯ ಚಿತ್ರರರ್ತನೆ' ನಮ್ಮ ವಿಕ್ರಮಾದಿತ್ಯರಾಯನು ಸದ ದಿಂದ ರಾಜ್ಯನ ಪಾಲಿಸುತ್ತಿರುವ ಒಂದು ದಿನ ಬೇಡರು ಎಂದು- ಎಲೈ ಮಹಾರಾಯನೆ: ನುಸಿಗಳತ್ರನಗಳಲ್ಲಿ ಸಾವಿರಗಳ ಕೊರ ಮೃಗಗಳ ಉಪದ್ರವಾಗಿದೆ, ಆದಂ ಪುಪುರಿಸಬೇಕೆಂದು ನಿಟ್ಟುಸಲಾಗ್ರಿ : ರಾಮನು ಆ ಕ್ಷಣವೇ ಆಯುಧಂಗಳಂ ತಗೆದುಕೊಂಡು ಹೋಟು, ನನಗೆ ಳಲ್ಲಿ ಬೆಂಟೆನಾಡುತ ಬರುವು, ಸೇನೆ ಹಿಂ: ನಿಕ್ಕಿ ರಾಯನು ರ್ತನೆ ಕ್ಷುತ್ತಿನಿಂದ ಬಳಲಿ, ಒಂದು ವಟವೃಕ್ಷದ ಕೆಳಗೆ ಕುತಿರದಲ್ಲಿ, ಈ ಪಟ್ಟ ಇದ ಅಗ್ರಹಾರದಿಂದ ದೆವರ್ಮನೆಂಬ ೨ಾಹ್ಮಣ ಅಗ್ನಿಹೋತ್ರನಂ ಮಾಡಿ ಯಾಗಾದಿ ಕೃತ್ಯಗಳ೦ ತಿರಿಸಿ ಶುರ್ಭೂತನಾಗಿರ್ದದ ನಿಮಿತ್ತ ವನಕ್ಕೆ ಬಂದು ನಿಯಂ ಕೆಮ್ಮು ನಿಂಡಿಯಂ ಕಟ್ಟಿ ತಗದುಕೊಂಡು ಬರುವ, ವೃಕ್ಷದಡಿಯಲ್ಲಿ ಕುರ್ತಿ ರಾಯನು ಕಂಡು, ಸವಿತಾಸಕ್ಕೆ ಹೋಗಿ-ಎಲೈ ಸನ್ನಿಯೆ : ಈ ಅರಣ್ಯಕ್ಕೆ ಬಂದ ಕಾರಣವೇನೆಂದು ಕೇಳೆಲುಗಿ; ರಾಯ-ಎಲೈ ಸೊತ್ರಿಯನೆನಾನು ಯಾರ್ರವಾಗಿ ಪಾ - 1. ಇಂತೆಂದುದು. ಹೀಗೆ ಎಲ್ಲಾ ಕಥೆಯಲ್ಲಿ ಇದೆ. ೧ ಈ - ೧ '