ಪುಟ:ಬತ್ತೀಸಪುತ್ತಳಿ ಕಥೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸ ಪುತ್ಥಳಿ ಕಥೆ. ೩೫ ದಲ್ಲಿ ಸಂಚರಿಸುವವನು. ಆದುದ°ಂದ ಅಲ್ಲಿ ಏನೋ ಎಂದು ಮನಸ್ಸು ದಿಗಿ ಲಾಗಿ ಚಿಂತಿಸುವೆನು-ಎನ್ನಲು : ಅದಕ್ಕೆ ಆದೈತ್ಯನು-ಎಲೆ ಸಿ ಯೇ ! ಆ ವ್ಯಸನ ನಿನಗೆ ಬೇಡ, ನನ್ನ ಜಯಿಸುವುದಕ್ಕೆ ಬ್ರಹ್ಮ ವಿಷ್ಣು ಮಹೇಶೂರರಿಂದ ಆಗದು. ಬತ್ತೀಸ ಆಯುಧಗಳಿಂದ ಆಗದು. ನನ್ನ ಪ್ರಾಣವಿರುವ ಜಾಗ ಯಾರಿಗೂ ತಿಳಿಯದು. ಆಸ್ಥಳ ಇಲ್ಲಿಗೆ ಮುನ್ನೂರು ಯೋಜನದಲ್ಲಿ ಪಾಟ ಲಾವತೀಪಟ್ಟಣದ ಮುಂದೆ ಕಾಳಿಕಾದೇವಿಯ ಗುಡಿಗೆ ಎದುರಾಗಿ ಮಹಾ ಬೆಟ್ಟದ ಗಾತ್ರ ಒಂದು ಕಲ್ಲುಗುಂಡು ಇರುವುದು. ಅದು ಕೆಳಗೆ Aಂದು ಬಿಲದ್ವಾರವಿದೆ. ಅದಕ್ಕೆ ಹೋದರೆ ಪಾತಾಳಲೋಕಕ್ಕೆ ಕೊಂಡುಹೋಗು ವುದು. ಅಲ್ಲಿ ಚಂಡಿಕಾದೇವಿಯ ಗುಡಿಯ ಬಳಿಯಲ್ಲಿ ಒಂದು ಚೂತಪ್ಪ ಕ್ಷದ ಮೇಲೆ ಪಂಚಗಿಣಿಗಳು ಇರುವುವು. ಆಗಿಣಿಗಳಲ್ಲಿ ನನ್ನ ಜೀವವಿರು ವುದು. ಆ ಗಿಣಿಗಳನ್ನು ಹಿಡಿದು ಒಂದೇ ಸಾರಿ ಕೊರಲ ಮುದರೆ ಆಗ ನಾನು ಮೃತನಾಗುವೆ. ಇಲ್ಲದೆ ಇದ್ದರೆ ನನಗೆ ಮೃತಿಯೆಲ್ಲ-ಎನ್ನಲಾಗಿ ; ಅವಳ ಮಾತಿಗೆ ಸಂತೋಷದಿಂದ ಇನ್ನು ಯೋಚನೆಯಿಲ್ಲದೆ ಇರುವೆನು ಎಂದು ಅವನ ಕಡೆ ಹೇಳಿ, ಅರಾತ್ರಿ ಕಳೆದು, ಬೆಳಗಾಗುತಲೆ ಎಂದಿನಂತೆ ರಾಕ್ಷಸ ಬೇಂಟೆಗೆ ಹೋಗಲಾಗಿ, ಆಬಳಿಕ ವಿಕ್ರಮ ಬಂದು-ನಿನ್ನ ಕಡೆ ಹೇಳಿದ ಮಾತೇನ ಮಾಡಿದೆ ? ಎನ್ನಲಾಗಿ ; ರಾತ್ರೆ ರಾಕ್ಷಸ ಹೇಳಿದುದೆಲ್ಲ ಕೇಳಿ, ವಿಕ್ರಮ ಅವಳಿಗೆ ಭರವಸನಂ ಕೊಟ್ಟು, ವಾಯುವೇಗದಲ್ಲಿ ಪಾಟ ಲಾವತೀ ಪಟ್ಟಣಕ್ಕೆ ಹೋಗಿ, ಕಾಳಿಕಾದೇವಿಯ ಗುಡಿಯ ಮುಂದಣ ಕಲ್ಲು ಗುಂಡನ್ನು ಕಾಲಿನಲ್ಲಿ ನೂಂಕಿ, ಆದಾರದಲ್ಲಿ ಪಾತಾಳ ಲೋಕಕ್ಕೆ ಹೋಗಿ, ಚಂಡಿಕಾದೇವಿಯ ಗುಡಿಯ ಬಳಿ ಚೂತವೃಕ್ಷದ ಮೇಲೆ ಇದ್ದ, ಐದು ಗಿಣಿ ಯಂ ಹಿಡಿದು ಒಂದೇ ಸಾರಿ ಕೆರಲ ಮುಹಿಯಲು, ರಾಕ್ಷಸನ ಸಂಚಿ ಪ್ರಾಣವೂ ಹಾಜಹೋಗಲಾಗಿ; ಕುಂಟು ಜೀವದಿಂದ ಊರ ಬಾಗಿಲಿಗೆ ಬರು ವಷ್ಟಅಲ್ಲೇ ಹಾಹೋಗಿ ಬಿದ್ದನು. ಆವೇಳೆಗೆ ವಿಕ್ರಮನು ಬಂದು ನೋಡಿ, ಸಿಯಂ ಕರೆತಂದು ತೋಸಿ, ಅವನ ನೀ೪, ಪೂರ್ವದ ಅರ ನಿನ ಮಗನಿಗೆ ಪಟ್ಟವಂ ಕಟ್ಟಿ, ಯಥಾಪ್ರಕಾರಕ್ಕೆ ಅಪಟ್ಟಣವ ತುಂಬು ಮಾಡಿ, ಆಸಿಯ ಕರೆದುಕೊಂಡು ಬರುವ ಮಾರ್ಗ ದಲ್ಲಿ-ಅವಳಿಗೆ ಬಹಳ ಬಾಯಾಚಿಕೆ ಕಂಡು ಹೇಳಲಾಗಿ, ನೀರು ಏನೂ ಇಲ್ಲದೆ ಆತ ©