ಪುಟ:ಬತ್ತೀಸಪುತ್ತಳಿ ಕಥೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩L mm ಬ ಕM m ಲ ಕರ್ಣಾಟಕ ಕಾವ್ಯಕಲಾನಿಧಿ. ಸುತ್ತ ಬರುವಲ್ಲಿ ಅಲ್ಲೊಬ್ಬ ಋಷಿಯಂ ಕಂಡು ನಮಿಸಿ,-ಎಲೈ ಯುಪಿ ಯೇ ! ನಿಯಳಿಗೆ ಬಲು ದಾಹವಾಗಿದೆ, ಜಲವೆಲ್ಲಿ ಇರುವುದು ? ಎನ್ನ ಲಾಗಿ ; ಅರುಸಿಯು- ಪೂರ್ವದಿಕ್ಕಿನಲ್ಲಿ ಒಂದು ಸರೋವರವಿದೆ. ಅದಕಲ್ಲಿ ಸ್ವಾದಕ ಇರುವುದು ಎನ್ನಲಾಗಿ ;-ಸತಿ ಇಲ್ಲಿ ಇರಲಿ ಎಂದು, ಇರಸಿ, ತಾನು ನೀರು ತರುವುದಕ್ಕೆ ಹೋದನು. ಆರುನಿಯು ಅವಳ ಸೌಂದ ರ್ಯವಂ ನೋಡಿ ಅವಳ ಕೈವಿಡಿದು, ಮನೋವೇಗದಿಂದ ತನ್ನ ರನ್ನದ ಹಾ ವುಗೆಯ ಮೆಟ್ಟಿಕೊಂಡು ಕರೆದುಕೊಂಡು ಹೋಗಲಾಗಿ ; ವಿಕ್ರಮನು ನೀರ ತಂದು ತನ್ನ ಸ್ತ್ರೀಯನ್ನು ಖುಷಿಯನ್ನು ಕಾಣದೆ ವಿಸ್ಮಿತನಾಗಿ, ಕಳವಳ ಗೋಂಡು ಅಂಬಿಗನೋಪಾದಿ ಈಸವಿಯ ಮಾಡಿದನೆಂದು ತಿಳಿದು,.-ನಾನು ಇವರ ಹುಡುಕುತ್ತಿದ್ದರೆ ಅರಸಿನ ಕಾರೈತಪ್ಪಿತು ಎಂದು ಅಲ್ಲಿಂದ ಮುಂದಕ್ಕೆ ನೂಕು ಗಾತ್ರದ ಹೊದುವxಿಂದ ಸು.೦ಕುಲವಾಗಲಾಗಿ* ಅಘೋರಾರಣ್ಯದಲ್ಲಿ ಒಂದು ವಟವೃಕ್ಷದ ಕೆಳಗೆ ಆರಾತ್ರೆ ಇರ ಲಾಗಿ, ಅಮರದ ಮೇಲೆ ಗಂಡುಹೆಣ್ಣು ಎರಡು ಗಿಣಿಗಳು ನಾಲ್ಕು ಮಕ್' ಗಳು ಸಹಿತ ಗೂಡ ಕಟ್ಟಿಕೊಂಡಿರಲಾಗಿ, ಆನಾಲ್ಕು ಮಗಳ ತಮ್ಮ ತಂದೆಯಾದ ಗಿಣಿಗಳನ್ನು ಗೂಡಿನಲ್ಲಿ ಇರಿಸಿ ನಾಲ್ಕು ದಿಕ್ಕಿಗೆ ಹೋಗಿ ತಮ್ಮ ಆಹಾರವಂ ಮಾಡಿಕೊಂಡು, ನೀರು ಮುಂತಾಗಿ ಹಣ್ಣು ಹಂಪಲಗಳ ತಂದು ತಂದೆಯಿತಾಯಿಗಳಾದ ಗಿಣಿಗಳಿಗೆ ಕೊಟ್ಟು ದಿನಚರಿಯಲಿ ಉಪಚರಿಸು ತಿರ್ದಗಿಣಿಯ ಮಕ್'ಗಳಲ್ಲಿ ಆದಿನ ಪೂರ್ವದಿಕ್ಕಿಗೆ ಹೋಗಿ ಇದ್ದ ಮಕ'ಯು ಏನೂ ತಾರದೆ ಬರಲಾಗಿ-ಬುದೆ ಬಂದ ಕಾರಣವೇನೆಂದು ತಂದೆತಾಯಿಗಳಾದ ಗಿಣಿಗಳು ಕೇಳಲಾಗಿ, ಆಮಯು-ಈದಿನ ನಾನೊಂದತಿಶಯವಂ ಕಂಡೆ, ನೋಡುತಿದ್ದೆ ಎನ್ನಲಾಗಿ, ಅದೇನೆಂದರೆ-ವಿಕ್ರಮ ಎಂಬುವನ ಪತ್ನಿಯ ನ್ನು ಒಬ್ಬ ಅಂಬಿಗ ಕರೆತಂದು ನದಿಯ ಗಟ್ಟದಲ್ಲಿ ಇರಿಸಿಕೊಂಡು, ತನ್ನಲ್ಲಿ ಕೋಟಕ್ಕೆ ಬರಹೇಳಿ ಬಾಧಿಸುತ್ತಿದ್ದನು. ಅವಳು ಅನೇಕ ದುಃ ಖಪಡುವುದ ನೋಡುತ್ತ ನನಗೆ ಮನಸು ಬೇಡವಾಗಿ ಬಂದೆ ಎನ್ನಲಾಗಿ, ಅಷ್ಟ ಅಲ್ಲಿ ದಕ್ಷಿಣದಿಕ್ಕಿಗೆ ಹೋಗಿದ್ದ ಮw'ಯು ಬುಗಯ್ಯಲ್ಲಿ ಬರಲಾಗಿ, ಆಮಜ'ನೀನು ಬಂದೆ ಬಂದುದೇನು ? ಎನ್ನಲಾಗಿ ; ಒಬ್ಬ ಋಷಿ ವಿಕ್ರಮನ ಪತ್ನಿಯನ್ನು ಕರೆತಂದು ಬೇಚರದಲೊಂದು ಬಳಿಯಲ್ಲಿ ಮಡಗಿ ಇ d . ಆ ಲm .