ಪುಟ:ಬತ್ತೀಸಪುತ್ತಳಿ ಕಥೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭

  • 8

M m m m ವ + ಬತ್ತೀಸುತ್ತಳಿ ಕಥೆ. ಕೊಂಡು ತನ್ನಲ್ಲಿ ಇರುವುದಕ್ಕೆ ಕರೆಯುತ್ತ ನಿರ್ಬಂಧಪಡಿಸುತ್ತಿದ್ದನು. ಅವ ಳು ಅತಿವ್ಯಾಕುಲ ಪಡುವುದಂ ಕಂಡು ಮನಸು ಒಡಂಬಡದೆ ಬಂದೆನುಎಂದಿ ತು. ಅಪ್ಪಅಲ್ಲಿ ಪತಿ ನದಿಕ್ಕಿಗೆ ಹೋಗಿ ಇದ್ದ ಮಣಿಯು ರಿಕ ಹಸ ದಿಂದ ಬರಲಾಗಿ-ನೀನು ಬಗೆ ಬಂದ ನಿಮಿತ್ತವೇನೆಂದು ಕೇಳಲಾಗಿ, ಇಲ್ಲಿಗೆ ಬಲುದೂರದಲ್ಲಿ ಬಂದು ಪಟ್ಟಣದಲ್ಲಿ ಒಬ್ಬ ಅರಸು ಆತನ ಸತಿಸುತರು ನಂಟರಿಷ್ಟರೆಲ್ಲಾ ಯೋಚಿಸುತ್ತ ಇದ್ದರು. ಅದೇನೆಂದರೆ-ವಿಕ್ರಮನೆಂಬ ವನು ಅರಸಿಗೆ ಮಾತುಕೊಟ್ಟು ಗೊತ್ತುಮಾಡಿ ಹೋಗಿ ಇದ್ದನಂತೆ ; ಆ ಗೊತ್ತಿನ ಒಳಗೆ ಬಂದರೆ ಸಮ , ಇಲ್ಲದೆ ಇದ್ದರೆ ನಾವೆಲ್ಲ ಅಗ್ನಿಪ್ರವೇಶ ವಂ ಮಾಡುತ್ತೇವೆ ಎಂದು ಅವರನ್ನೂ ಅರಸಿನ ವಸ್ತ್ರವಂ ಧರಿಸಿ ಅಗ್ನಿಗೆ ಬೀಳುವುದಕ್ಕೆ ಯತ್ನಿಕರಿಸಿ ಇರುವುದ ಕಂಡು, ಅವರ ನೋಡುತ್ತ ನನ ಗೇನೂ ಸೊಗಸದೆ ವೃಥಾ ಬಂದೆ ಎಂದಿತು. ಅಷ್ಟೇ ಅಲ್ಲೆ ಉತ್ತರದಿಕ್ಕಿಗೆ ಹೋಗಿದ್ದ ಮಿಯು ಒಂದಿಷ್ಟು ಹಣ್ಣು ಹಂಪಲುಗಳ ತರಲಾಗಿ, ಅದ ಭಕ್ಷಿಸಿ, ಬಳಿಕ ಕೆಳಗಾರಾದರೂ ಅರದೆಸಿ ಪರದೇಸಿಗಳಿದ್ದರೆ ಕರೆದು ಫಲವನ್ನು ಕೊಡದೇ ತಂದೆತಾಯಿಗಳಾದ ಗಿಣಿಗಳು ಹೇಳಿದುದಕಂದ ಆ ಮಜ್'ಗಳು-ಕೆಳಗೆ ಯಾರಿ5? ಉಪವಾಸವಿರಬೇಡಿ, ಹಣ್ಣು ಹಂಪಲುಗಳ ಕೊಟ್ಟೇವು, ಎಂದು ಕೂಗಲಾಗಿ ; ಕೆಳಗಿದ್ದ ವಿಕ್ರಮ-ನಾನೊಬ್ಬ ಪರ ದೇಸಿ ಇದ್ದೇನೆ ಎನ್ನಲು ; ಮಹ'ಗಳಾಗ ಫಲವನ್ನು ಕುಡಲಾಗಿ; ಅದ ತೆಗೆ ದುಕೊಂಡು ಭಕ್ಷಿಸಿ ಆಬಳಿಕ-ಎಲೈ ಗಿಣಿರಾಜನೇ ! ನಿನ್ನ ಮಕ್ಕಳಾಡಿದ ಮಾತೆಲ್ಲ ನನ್ನದೆಂದು ಹೇಳಿ, ಅ_ಯಿರುವ ಸ್ಥಳವನ್ನು ನನಗೆ ತೋ ಸುವುದಕ್ಕೆ ಬೆಳಗಾಗಿ ನಿಮ್ಮ ಮಗಳ ಕಳುಹಿಸಿಕೊಟ್ಟರೆ ನಿಮಗೆ ಬಹಳ ಪುಣ್ಯವುಂಟು ಎಂದು ಕೇಳಿಕೊಳ್ಳಲಾಗಿ ;-ಎಲೋ ನಿನಾರು ? ಎಂದು ಗಿಣಿರಾಜ ಕೇಳಿದ ಕಾರಣ, ವಿಕ್ರಮನು ತನ್ನ ವೃತ್ತಾಂತವೆಲ್ಲವನ್ನು ಹೇಳ ಲಾಗಿ, ಆಗಿಣಿರಾಜನು ಕೇಳಿ ಮನಮುಗಿ, ಬೆಳಗ್ಗೆ ತನ್ನ ಮಗಳಿಗೆ ಸತಿಯರು ಇರುವ ಸ್ಥಳ ತೋರಿಸುವಂತೆ ನೇಮಿಸಿ ಕಳುಹಿಸಲಾಗಿ ; ವಿಕ ಮ ಆಮಿಗಳ ಕಡೆ ವಾಯುವೇಗದಿಂದ ನಿಯಿರುವ ಬಳಿಗೆ ಹೋಗಿ ಅಂಬಿಗನ ಕೊಂದುಬಿಟ್ಟು ತನ್ನ ಮೈಯನ್ನು ಕರೆದುಕೊಂಡು, ಖನಿಯ ಬಳಿಗೆ ಹೋಗಿ ಅವನ ರನ್ನದ ಹಾವುಗೆಯ ತೆಗೆದುಕೊಂಡು ಆಸಿಯ ಬ