ಪುಟ:ಬತ್ತೀಸಪುತ್ತಳಿ ಕಥೆ.djvu/೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸ ಪುತಳಿ ಕಥೆ. ಪ್ರವೇಶ ಈ ಗ್ರಂಥವನ್ನು ಎರಡು ಪ್ರತಿಗಳ ಸಹಾಯದಿಂದ ಮುದ್ರಿಸಿರುತ್ತೇನೆ. ಆದ್ರಗಳಲ್ಲಿ ಒಂದು ಮೈಸೂರು ಗೌರಮೆಂಟ' ಓರಿಯಂಟಲ್ ಲೈಬ್ರೆರಿಗೆ ಸೇರಿದ ಕಕಾಗದದ ಪ್ರತಿಯು, ಮತ್ತೊಂದು ಓಲೆಗರಿಯ ಪುಸ್ತಕ. ಇವೆರಡು ಮಾತೃಕೆಗಳೂ ಯಾವುದೋ ಒಂದು ಪ್ರಾಚೀನ ಚ೦ಪ್ಪುವಿನ ಆಧಾರದಮೇಲೆ ಹುಟ್ಟಿ ದುವುಗಳೆ೦ಟದಾಗಿ ತೋರುತ್ತದೆ. ನಮ್ಮ ಭಂಡಾರದಲ್ಲಿ ಬಹಳ ಅಶುದ್ಧವಾದ ಬತ್ತಿ ಸಪುಳಿಯೆ.:೦ಬ ಒ೦ದು ಚ೦ಪೂಗ್ರಂಧ ಪ್ರಇದೆ ಆಗ್ರಂಧಕ್ಕೂ ಈಗ ಅಚ್ಚಿಟ್ಟ ಗ್ರಂ ಧಕ್ಕೂ ಕಲಕೆಲವು ಕಡೆ ಒತ್ತು ಬರುತ್ತದೆ; ಕೆಲಕೆಲವುಕಡೆ ವ್ಯತ್ಯಾಸಬರುತ್ತದೆ. ಆದುದರಿಂದ ಅ೦ತ೦ಪೂಗ್ರಂಧದ ಆಧಾರದ ಮೇಲೆಯೇ. ಈ ಪ್ರಕೃತಿಗ್ರಂಧವು ಹುಟ್ಟಿ ತೆಂದು ನಿರ್ಧರವಾಗಿ ಹೇಳುವುದಕ್ಕಾಗುವುದಿಲ್ಲ ದೇವಣಾರ ಅಧವಾ ಕವಿದೇವ ನಿಂದ ರಚಿತವಾದ “ ದ್ವಾತ್ರಿಂಶತ್ಪುತ್ತಳಿಕೆ ' ಯೆಂಬ ಚಂಪೂವಿನ ಮೇಲೆ ಹುಟ್ಟಿತೆಂದೂ ಹೇಳುವುದಕ್ಕಾಗುವುದಿಲ್ಲ. ಓಲೆಯ ಮಾತೃಕೆಯ ಕೊನೆಯಲ್ಲಿಯಾದರೆ – « ಕ್ಷೇಮೇಂದ) ಭೂಭುಜಂ ವೇಳ ಹದಿನೆಂಟನೆಯ ಲಂಬಕದ ಬತ್ತೀಸ ಪುತ್ತಳಿಕಧಾಪ್ರಬಂಧವ ಇಂಪೊದವಿದ ಬೃಹತ್ಕಥಾರಸದೊಳುಳ್ಳ ಜಗಕ್ಕೆ ನೆಗಳೆವೆ ಈ ಸಂದನುಪಮವಿಕ್ರಮಾರನ ಸುವೀರತೆಯ ಕಡುಭೋಗದೇಳೆ ಯೆಂಬ ಅನನುತ್ತ ಮಮಾದ ಪುಳಿಯ ಸತ್ಯಧೆಯ ಕನಕ ಪಾಂಡುರಂಗನಾಧನ ಸುತ ಭಾಳಲೋಚನ ಕರಂ ಕವಿದೇವನಿಂದ ನೆಗಟ್ಟಿದಂ ಸಲೆ ಧೈರಾಮೃತನಂನೆಗಳವಡದಿರ್ಪ ವಾಮನೂ ರಿಕ ಕನಾದಿನಿಯಂ ಮೇಣಾಶಕುನ ಪ್ರಪಂಚ ಚಯಮಂ ಬತ್ತೀಸ ಸತ್ಸುಕಾಸ್ತ್ರೀಲ ಸಿಂಹಾಸನದೊಂದು ಸತ್ಕಥೆಗಳಂ ದಕ್ಷಾಧ್ವರಧ್ವಂಸಮುಜ್ಜಲಚಾರಿತ್ರವನೈದೆ ನಿರ್ಮಿಸಿ ದನೀ ಭಾಳೇಕ ದೇವೋತ್ತಮಂ ಕುಳಿರೈರಲಂತೆ ನಂದನ ಕಮಲದ ಕಣ್ಣಳಂತೆ ಪುಷ್ಟ ಮಂಡಲ ನವಗಂಧದಂತೆ ಪುದಿನ್ನ ವಿರಂತೆ ನಿಜಿಯಾಂಗನೋಜ್ವಲರತ್ನಿಯಂತೆ ಚಂದನದಂತೆ ಇದು ಇನಸೌರಭದ೦ತೆ ಜನರಂ ತಲೆದೂಗಿಸದೇ ನಿರಂತರಂ'- ಎಂದಿದೆ. ಇದನ್ನು ನೋಡಿದರೆ ಭಾಳೇಕ್ಷ ದೇವನೆಂಬುವನು ಒರೆದ ಗ್ರಂಥಗಳಲ್ಲಿ ಬಸವಳಿಯೆಂಬುದೊಂದು ಗ್ರಂಧವು ಇರುವದೆ೦ದೂ, ಆ ಗ್ರಂಧವು ಚಂಪೂ ರೂಪದಲ್ಲಿರಬೇಕೆಂದೂ,(೧೩೭ ಪುಟದ ಪಾರಾ೦ತರವನ್ನು ನೋಡಿ) ಆ ಚಂಪೂ ರೂಪ ವಾದ ಗ್ರಂಧವನ್ನು ನೋಡಿ ಯಾವನೋ ಒಬ ನು ಬಾಲಕರ ಸಕರ ಕ್ಕಾಗಿ ಹೊಸಗ