ಪುಟ:ಬತ್ತೀಸಪುತ್ತಳಿ ಕಥೆ.djvu/೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Yv M ಬ ಕರ್ಣಾಟಕ ಕಾವ್ಯಕಲಾನಿಧಿ, ಒಂಬತ್ತನೆಯ ಕಥೆ. ಬಂಬತ್ತನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ ಭೋಜನ ತಾಂಬೂಲವಂ ತೀರಿಸಿಕೊಂಡು ಸಿಂಹಾಸನದ ಬಳಗೆ ಎಂದಿನಂತೆ ಬಂದು, ರತ್ನಖಚಿತವಾದ ಬಲದಕಾಲಂ ನೀಡುವ ಸಮಯದಲ್ಲಿ, ಆ ಪಾನದ ಪ್ರಭಾವತಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ ; ಭೋಜರಾಯನು ಬೇತೆ ಸಿಂಹಾಸನದಲ್ಲಿ ಕುಳಿತು ಚಿತ್ರಶರ್ಮನಿಂದ ಹೇಳಿಸಿದ ಉಪಕಥೆ :- ಎಲೆ ಪುತ್ತಳಿಯೇ ಕೇಳು ? ನಮ್ಮ ರಾಜನು ಸುಖರಾಜ್ಯಂಗೆಯ್ಯು ನಲ್ಲಿ ಒಂದು ದಿನ ಧಾರಾಪುರದಲ್ಲಿ ರಾಜಬೀದಿಯಲ್ಲಿ ಸರಿ ಬರುವಾಗ ಒಬ್ಬ ಕವೀಶರ ಕೌಂಕುಳೊಳಗೆ ದೊಡ್ಡದಾದಂಥ ವಸ್ತ್ರವನ್ನು ಆರು ಕಿಕೊಂಡು ಬರುವುದು ರಾಯಂ ಕಂಡು-ಕಕ್ಷೆಕಿಂ ? ಎಂದು ಕೇಳಲು; ಅವರಿ-ಮಮಪುಸ್ತಕಂ ಎನ್ನಲಾಗಿ; ರಾಯ-ಕಿಂ ಪುಸ್ತಕಂ ? ಎಂದುದಕ್ಕೆ, ಅನಂ ಕಾವ್ಯಪುಸ್ತಕಂ ಸಾರ () ಎಂದುದಕ್ಕೆ ರಾಯನು ಮೆಜ್ಜಿ-ಅವನಿಗೆ ಸವಾಲಕ್ಷವರಹವಂ ಕೊಟ್ಟು ಕಳುಹಿಸಿದನು ಕಣಾ! ಎಂದಮಾತಿಗೆ ಪ್ರಭಾ ವತಿಯೆಂಬ ಪುತ್ತಳಿಯು ನಗುತ್ತ ಹಾಸ್ಯಂಗೆಯು ಹೇಳಿದ ಉಪಕಥೆ :- ಕೇಳೋಯಾ ಚಿತ್ರಶರ್ಮನೇ ? ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ಒಬ್ಬ ವಿಪ್ರನು ಬಂದು ರಾ ಯನ ಎದುರಿಗೆ ತನ್ನ ವಿದ್ಯೆಯಂ ತೋಜಿಸಲಾಗಿ; ರಾಯನು ಮೆಚ್ಚಿ ಅವ ನಿಗೆ ಕೋಟ ವರಹವಂ ಕೊಟ್ಟು, ಆಬಳಕ-ಎಲೈ, ನೀನು ಯಾವ ದೇ ಠದಲ್ಲಿ ಚರಿಸಿದೆ ? ಎನ್ನಲಾಗಿ; ಅವನು ಕೇಳೋ ಮಹಾರಾಯನೇ ! ನನ ಗೊಂದು ಬ೪ ಸಂಚಾರವೇ ? ಎನ್ನಲಾಗಿ; ರಾಯಂ-ನೀನು ಚರಿಸಿದ ಸ್ಥಳ ಗಳಲ್ಲಿ ಏನತಿಶಯ ? ಎನ್ನಲು; ಅವನು-ದರ್ಪಣಾವತಿ ಎಂಬ ಪಟ್ಟಣ ದಲ್ಲಿ ಕೃಷ್ಣಶರ್ಮನೆಂಬ ದ್ವಿಜನಿಗೆ ರೋಮಜಂಭೆಯೆಂಬ ನಿ. ಆಕೆ ಯು ಮಹಾಕಏಸ್ಥೆಯಾಗಿ ದುರ್ನಡತೆ ನಡೆಯುತ್ತಿದ್ದಳು. ಅದ ನಾನು ತಿಳಿದು, ಅವಳ ಮನೆಗೆ ಹೋಗಿ, ಊಟಕ್ಕೆ ಇಕ್ಕು ಎನ್ನಲಾಗಿ: ಆಕೆಯು ಪಾ-1, ಮಂಚವನ್ನು ಇರಿಸಿಕೊಂಡು ಬರುತ್ತಿರಲು, ರಾಯ- ಕಿಂಪುಸ್ತಕ, ಎನ್ನಲು; ಕಾವೈಷು ಸವೋದಕಂ ಎನ್ನಲು;-ಈ ಕಥೆ ಬಹಳತಪ್ಪೆಂದು ತೋರುತ್ತದೆ; ಅರ್ಧವಾಗುವುದಿಲ್ಲ.