ಪುಟ:ಬತ್ತೀಸಪುತ್ತಳಿ ಕಥೆ.djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


VE ಬಿ. ಬತ್ತೀಸಪುತ್ತಳಿ ಕಥೆ ಊಟಕ್ಕ ಇಕ್ಕಲು; ನಾನು ಊಟವಂ ಮಾಡಿ, ಆಕೆಯ ಹಟ್ಟ ಜಗಲಿಯ ಮೇಲೆ ಮಲಗಿ ಇರಲಾಗಿ; ಅರ್ಧರಾತ್ರಿಯಲ್ಲಿ ಬಂದು ವೀರಪಿಶಾಚಿ ಬಂದು ಆಕೆಯಂ ಪಿಡಿದು ತೆಗೆದುಕೊಂಡು ಹೋಗುವುದ ಕಂಡು, ನಾನೂ ಹಿಂದೆ ಹೋಗಿ ನೋಡಲಾಗಿ ; ಅದು ಆಕೆಯ ಸುಡುಗಾಡಿಗೆ ಕೊಂಡು ಹೋಗಿ ಬಂದು ಮರಕ್ಕೆ ಕಟ್ಟಿ ಚಿಮುಟದಿಂದ ಮಯ್ಯನ್ನೆಲ್ಲಾ ಕಿತ್ತು ಗಾ ಯವಂ ಮಾಡಿ ಪುನಃ ಆಕೆಯ ಮನೆಗೆ ತಂದು ಬಿಟ್ಟು ಹೋಯಿತು. ಈ ಮೇರೆಯಲ್ಲಿ ದಿನಚರಿಯಲ್ಲಿ ಹಣ್ಣು ಮಗಳು ಕಷ್ಟಪಡುತ್ತಾಳ-ಎಂದುದ ಈ೪, ರಾಯನು-ಅದ ನೋಡಬೇಕೆಂದು, ಅವನ ಕರೆದುಕೊಂಡು, ಆಕಾರ ಮಾರ್ಗದಲ್ಲಿ ಆಪಟ್ಟಣಕ್ಕೆ ಹೋಗಿ, ಅವಳ ಮನೆಗೆ ಈರ್ವರೂ ಹೋಗಿ, -ಊಟಕ್ಕೆ ಇತ್ತು ಎನ್ನಲು ; ಅವಳು ಊಟಕ್ಕೆ ಇಕ್ಕಲಾಗಿ ; ಇಬ್ಬರೂ ಊಟಮಾಡಿ ಅಲ್ಲಿ ಮಲಗಿರಲಾಗಿ ; ಸವರಾತ್ರೆಯಲ್ಲಿ ಯಥಾಪ್ರಕಾರಕ್ಕೆ ಆವೀರಪಿಶಾಚಿಯು ಬಂದು ಅವಳ ತೆಗೆದುಕೊಂಡು ಹೋಗಿ, ಮರಕ್ಕೆ ಕಟ್ಟಿ, ಚಿಮುಟದಲ್ಲಿ ಕೀಳುವುದ ರಾಯಂ ಕೆಂಡು, ಇಬ್ಬರ ನಡುವೆ ಹೊ ಕು, ಅದು ಕೈಯಲ್ಲಿದ್ದ ಚಿನುಟವ ಕಿತ್ತುಕೊಳ್ಳಲಾಗಿ ; ಆವೀರಪಿಶಾ ಜಿಯು ಅತಿ ಕೋಪದಿಂದ ಬಂದು, ರಾಯನನ್ನು ಶೂಲದಿಂದ ತಿವಿಯಲು ; ರಾಯನು ಅದನ್ನು ಕಿತ್ತುಕೊಂಡು ಮುದುಹಾಕಿ, ಅದು ಕೂಡ ಸಂನಿ ಅದನ್ನು ಸಂಹರಿಸಲಾಗಿ ; ಅವಳು ಅದ ನೋಡಿ ರಾಯನಿಗೆ ನಮಸ್ಕಾರವಂ ಮಾಡಿ-ಎಲೈ ಮಹಾಪುರುಷನೆ ! ಈದಿನ ನಿನ್ನಿಂದ ನನ್ನ ಬಾಧಕ ಬಿಟ್ಟಿತು. ನಾನು ನಿನ್ನ ಹೊಟ್ಟೆಯಲ್ಲಿ ಬಂದವಳು ಎಂದು ನಮಸ್ಕರಿಸಿ ನಿಲ್ಲಲಾಗಿ ; ರಾಯನು --ನಿನಗಿರೆಯಲ್ಲಿ ಬರ ಕಾರಣವೇನು ? ಎಂದು ಕೇಳಲಾಗಿ; ಅವಳು--ನನ್ನ ಪತಿಕಷ್ಣಶರ್ಮನ ಸೇವೆಯ ಮಾಡದೆ ಮೀw' ನಡೆದುದ >ಂದ, ಪತಿಯು ಕೋಪಿಸಿ, ಕಿಡಿಕಿಡಿಯಾಗಿ ವೀರಪಿಶಾಚಿಯಂ ಕರೆದು ನನ್ನ ಒಪ್ಪಿಸಲಾಗಿ; ಅದwಂದರು ನಿತ್ಯ ಹೀಗೆ ಬಾಧಿಸುತಲಿದ್ದಿತು. “ ಪತಿ ದ್ರೋಹಿಗೆ ಇಹಪರವಿಲ್ಲ” ಎಂದು ಹೇಳಿ, ಆಬಳಕ-ಕೇಳ್ಳೆ, ನಿನ್ನಂಥ ವೀರ ಪುರುಷ ಸ್ನರ್ಗಮರ್ತ್ಯಪಾತಾಳ ದಲ್ಲಿ ಯ ಇಲ್ಲ ಎಂದು ಕೊಂಡಾಡಿ, -ಒಡೆದ ಕೆರೆಯ ಕಟ್ಟಿದಂತೆ ನನ್ನ ಪತಿಯಲ್ಲಿ ಒಡಗೂಡಿಸಬೇಕು ಎಂದು ಬಲುಬಗೆಯಲ್ಲಿ ಬೇಡಿಕೊಳ್ಳಲಾಗಿ ; ರಾಯನು ಕರುಣಿಚಿತ್ತನಾಗಿ, ಕೃಷ್ಣ