ಪುಟ:ಬತ್ತೀಸಪುತ್ತಳಿ ಕಥೆ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ನ್ನಡದ ಗದ್ಯದಲ್ಲಿ ಆ ಗ್ರಂಧವನ್ನು ಬರೆದು ಅದಕ್ಕೆ ಆ ಕವಿಯ ಹೆಸರನ್ನೇ ಕೊಟ್ಟಿರ ಬಹುದೆಂದೂ ತೋರುತ್ತದೆ ಆ ಚ೦ಪೂಗ್ರಂಧವು ಸುಮಾರು ೧೬ ನೆಯ ಶತಮಾ ನದಲ್ಲಿ ಹುಟ್ಟಿದುದಾಗಿರಬೇಕು, ಈ ಗದ್ಯಗ್ರಂಧವು ೧vನೆಯ ಶತಮಾನಕ್ಕೆ ಪೂರೈ ದಲ್ಲಿಯೇ ಬರೆಯಲ್ಪಟ್ಟಿರಬೇಕು. ಅದೇ ಕಾಲದಲ್ಲಿ ಹುಟ್ಟಿರಬೇಕೆಂದು ಹೇಳುವು ದಕ್ಕೆ ಬಹಳ ಆವಕಾಶವೂ ಇದೆ | ಈ ಗ್ರಂಧಕನು ಭಾಳಲೋಚನನೆಂದು ಗ್ರಂವಾದಿಯಲ್ಲಿ ಬರೆದಿದೆ. ಈತನು ಗ್ರಂಧಕರನಲ್ಲವೆಂಬದಾಗಿ ತೋರುತ್ತದೆ. ಏಕೆಂದರೆ- ಗಂಧಾದಿಯಲ್ಲಿ ಒಂದು ಪದ್ಯವೂ ಬರೆದಿಲ್ಲ ಒಂದು ಮಾತೃಕೆಯ ಕೊನೆಯಲ್ಲಿ ಮಾತ್ರ ಭಾಳಲೋ ಚನಕರಂ ಕವಿದೇವನಿಂದ ನೆಗಟ್ಟಿದಂ ” ಎ೦ದೂ, ( ಶಕುನ ಪ್ರಸಂಡ, ದಕ್ಷಾಧ್ವರ ಧ್ವಂಸ ಚಾರಿತ್ರಮನೈದೆ ನಿರ್ಮಿಸಿದನೀ ಭಾಳೇಕ್ಷ ದೇವೊ ಮ೦' ಎ೦ದೂ ಇದೆ. ಈ ಗ್ರಂಧ ವು ಪಾರ ಕರಿಗೆ ಬಹಳ ಉತ್ಸಾಹವನ್ನು ಒಟುಮಾಡುತ್ತದೆ. ಇದರಲ್ಲಿ ಅನೇಕ ಧರ್ಮಬೋಧನೆಗಳು ಬಾಲಕರ ಮನಸ್ಸಿನಲ್ಲಿ ನಿಲ್ಲುವಂತೆ ಕಥಾಮೂಲಕ ನಿರೂಪಿಸಲ್ಪಟ್ಟಿವೆ. ಪ್ರಚಾರದಲ್ಲಿರುವ ವಿಕ್ರಮಾಧ್ಯಚರಿತ್ರೆಯಲ್ಲಿ ಪುತ್ತಳಿಗಳು ಹೇಳಿದ ಕಥೆಗಳು ಮಾತ್ರವೇ ಇದೆ ಈ ಗ್ರಂಧದಲ್ಲಿ ಪುತ್ತಳಿಗಳು ಹೇಳಿದ ಕಥೆಗಳಲ್ಲದೆ ಭೋಜರಾಯನು ವಿಕ್ರಮಾತ್ಮನನ್ನು ತನ್ನಲ್ಲಿಯ ನೀರವಿತರಣಾದಿಗಳೂ ಇದ್ದು ವೆಂದೂ, ತಾನೂ ಆ ಸಿಂಹಾಸನವನ್ನು ಏರಲು ಯೋಗ್ಯನೆಂದೂ ವಿಷ್ಟು ಮಾಡಿದ ಪು ತಳಿಗಳಿಗೆ ತಿಳಿಸುವುದಕ್ಕೆ ತನ್ನ ಮಂತ್ರಿಯ ಮೂಲಕ ಹೇಳಿಸಿದ ಕಥೆಗಳೂ ಇವೆ. ಭಾಷಾಶೈಲಿಯು ಬಹಳ ರಮಣೀಯವಾಗಿ ಅಭಿಪ್ರಾಯವನ್ನು ನೆಟ್ಟಗೆ ತಿಳಿಸುವುದಾಗಿಯೂ ವಾಡಿಕೆಯ ಭಾವಾಸ್ಯೆಗೆ ಸರಿಹೋಲುವುದಾಗಿಯೂ ಇದೆ. ಇ೦ಧ ಗದ್ಯಗ೦ಧಗಳು ಕನ್ನಡ ಭಾಷೆಯಲ್ಲಿ ವಿರಳವಾಗಿರುವುದರಿಂದ ಇದು ಪಾರ ಕರಿಗೆ ಆದರಣೀಯವಾಗದೆ ಇರದೆಂದು ತಿಳಿಯುತ್ತೇನೆ. ನು, ಆ. ರಾ. ಪವರ್ತಕ. -+k