ಪುಟ:ಬತ್ತೀಸಪುತ್ತಳಿ ಕಥೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

WL M ) ಎ. ಕರ್ನಾಟಕ ಕಾವ್ಯಕಲಾನಿಧಿ, ಲಾದ ಮೃಗಯಾತ್ರೆ ಮಾಡುತಿರುವಲ್ಲಿ ನಿರಂಜೀವಿ ಎಂಬ ಗಿಣಿಯು ತನ್ನ ಸಮಹಸಮೇತವಾಗಿ ಗಗನದಲ್ಲಿ ಬರುತ್ತ ಇಂತೆಂದುದು :-ಎಲೈ ಮ ಹಾರಾಯನೇ ! ಕಳಿಂಗ ದೇಶದಲ್ಲಿ ಚಂಪಕಾಪುರವೆಂಬ ಅಗ್ರಹಾರದಲ್ಲಿ ರುವ ಮಹಾಜನಂಗಳ ಒಬ್ಬ ರಾಕ್ಷಸ ಬಕನಂತೆ ದಿನಂಪ್ರತಿ ಒಬ್ಬರೂ ಬರ ತಿನ್ನುವುದ ನಾನು ಕಂಡು ಇರುವೆ-ಎಂದ ಗಿಣಿಯ ಮಾತ ಕೇಳಿ, ರಾಮನು ವಿಸ್ಮಿತನಾಗಿ, ಅದನ್ನು ನೋಡಬೇಕೆಂದು ಆಕಾಶಮಾರ್ಗದಲ್ಲಿ ಅಲ್ಲಿ ಹೋಗಿ, ನೋಡುವಲ್ಲಿ -ಆ ರಾಕ್ಷಸನು ಆಹಾರನಿಮಿತ್ತ ಒಬ್ಬ ಬ್ರಾಹ್ಮಣ ಹೋಗುವುದ ಕಂಡು, ಅವನ ಸಂಗಡ ತಾನು ಹೋಗುತ್ತಎಲೈ ಬ್ರಾಹ್ಮಣ ! ಎಲ್ಲಿ ಹೋಗುತ್ತೀಯೆ ? ಎನ್ನಲಾಗಿ; ಅವನು ರಾಕ್ಷ ಸನ ವೃತ್ತಾಂತವಂ ತಿಳಿಸಲಾಗಿ; ರಾಯ ಅವನ ಹದದಿರೆಂದು ಹಿಂದೆ ನಿಲ್ಲಿ ಸಿ, ಮುಂದಕ್ಕೆ ತಾನು ಹೋಗುತ್ತ ಇರುವಲ್ಲಿ -ಆರಾಕ್ಷಸನು ಆರ್ಭಟಿಸಿ ಕುಣಿಯುತ್ತ ಮೀಸೆಯಂ ತೀಡುತ್ತ ಬರುವುದ ಕಂಡು, ತೆಲಗದಿರುವ ರಾಯನ ಕಂಡು, ಆ ರಾಕ್ಷಸ ಆತ್ಮ ರಪಡು-ಇವನು ವೀರನೆಂದು ಸ ಮೀಪಕ್ಕೆ ಬಂದು, ಗರ್ಜಿಸಿ, ರಾಯನ ಹೊಡೆಯಲಾಗಿ; ರಾಯನು ಅವನ ಹೊಡೆದು, ಇಬ್ಬರೂ ಯುದ್ಧವಂ ಮಾಡುವುದ ನೋಡಿ,ಅಬಾಷ್ಕನು ಓಡಿ ಹೋಗಿ, ಆಅಗ್ರಹಾರದ ಮಹಾಜನದ ಕಡೆ ಹೇಳಲಾಗಿ; ಜನರೆಲ್ಲರೂ ಬಂದು ಇರ್ವರ ಯುದ್ಧವಂ ನೋಡುತಿರಲಾಗಿ; ರಾಯನು ರಾಕ್ಷಸನ ಕಾಲಿಂ ಹಿಡಿದು ನೆಲಕ್ಕೆ ಅಪ್ಪಳಿಸಲಾಗಿ ; ರಾಕ್ಷಸನು ಮೃತವಾದುದನ್ನು ಯಾವತ್ತು ಜನವೂ ಕಂಡು,-ನೀನು ಯಾರು ? ಎಂದು ಕೇಳಲಾಗಿ ;-ನಾನು ವಿಕ ಮಾದಿತ್ಯರಾಯನೆಂದು ಹೇಳಿದುದು'ಂದ-ಎಲೈ ಮಹಾರಾಯನೆ ! ನಿನ್ನಿಂದ ಈ ಅಗ್ರಹಾರ ಜೀರ್ಣೋದ್ದಾರವಾಯಿತೆಂದು ಸ್ತುತಿಯಂ ಮಾಡಿ, ಕೇಳಿ ದುದ ಕೊಡುವಂಥ ರತ್ನ ನಂ ಕೊಡಲಾಗಿ; ರಾಯನು ತಗೆದುಕೊಂಡು ಅ ಕ್ಲಿಂದ ಬರುವ ಮಾರ್ಗದಲ್ಲಿ ಒಬ್ಬ ಬ್ರಾಹ್ಮಣ ದರಿದ್ರದಿಂದ ಕಷ್ಟಪಡಲಾ ರದೆ ತನ್ನ ಸತಿ ಸಹಿತ ಗಂಗೆಯೊಳಗೆ ಬೀಳ ಬೇಕೆಂದು ಬರುವನಂ ಕಂಡುಎಲೋ ಬ್ರಾಹ್ಮಣ ! ಎಲ್ಲಿಗೆ ಹೋಗುವೆ ? ಎನ್ನಲಾಗಿ ; ಅವನು ತನ್ನ ವೃತ್ತಾಂತವಂ ಹೇಳದುದು'ಂದ ರಾಯ ಕೇಳಿ ಮಲುಗಿ ಆಮಹಾಜನಂಗಳು ತನಗೆ ಕೊಟ್ಟ ಚಿಂತಾಮಣಿಯೆಬ ರತ್ನವಂ ಅವನಿಗೆ ಕೊಟ್ಟು,-ಈರತ್ನ ಓ