ಪುಟ:ಬತ್ತೀಸಪುತ್ತಳಿ ಕಥೆ.djvu/೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬಸವಳಿ ಕಥೆ. ಳ್ಳಬೇಕು” ಎನ್ನಲಾಗಿ; “ ಪುಣ್ಯವಂತನಿಗೆ ಆಪತ್ಕಾಲವೇ ಇಲ್ಲ. ಭಾಗ್ಯ ಹೋಗುವ ಕಾಲಕ್ಕೆ ಬಗ್ಗೆ ಟ್ಟ ಒಡವೆ ತನಗೆ ತಾನೇ ಹೋಗುವುದು ? ಎಂದು ದಾನಧರ್ಮವಂ ಮಾಡಿ, ತೀರ್ಥಯಾತ್ರೆಯಂ ಮಾಡಿ, ನಾನಾ ದೇಕೆ ನಂ ಸಂಚರಿಸಿ, ಈ ಪಟ್ಟಣಕ್ಕೆ ಬಂದು, ನನ್ನ ರಾಯನ ಕಡೆ ತನ್ನ ವ್ಯ ತಾಂತವಂ ಬಿಸಲಾಗಿ ; ರಾಯ-ನೀಚರಿಸಿದ ರಾಜ್ಯದಲ್ಲಿ ಏನು ಅತಿಕ ಯವೆನ್ನಲಾಗಿ; “ ಶಶಿಕಾಂತವೆಂಬ ಪಟ್ಟಣದಲ್ಲಿ ಚಂದ್ರಬಾಹುಕನೆಂಬ ಅರ ಸಿನ ಮಗಳು ದಮಯಂತಿಯನ್ನು ಒಂದು ಮೋಹಿನಿ ಪಿಡಿದಿರುವುದು. ಅದು ಅವಳ ಯಾರಾದರೂ ಮದುವೆ ಮಾಡಿಕೊಂಡರೆ ಅವರ ಕೊಲ್ಲದೆ ಬಿಡೆನೆಂದು ಪ್ರತಿಜ್ಞೆಯಂ ಮಾಡಿ ಇರುವುದರಿಂದ, ಅವಳ ಯಾರೂ ಮದುವೆಯಾಗದೆ ಹಾಗೇ ಇರುವಳು ” ಎನ್ನಲಾಗಿ; ರಾಯ ಪುರಂದರನ ಕರೆದುಕೊಂಡು ಖೇಚರವಾಗದಲ್ಲಿ ಆಪಟ್ಟಣಕ್ಕೆ ಹೋಗಿ, ಚಂದ್ರಬಾಹುಕನಂ ಕಾಣ ಲಾಗಿ ; ಆಅರಸು ರಾಯನ ಮನ್ನಣೆಯಂ ಮಾಡಿ, ನಿಂಹಾಸನದಲ್ಲಿ ಕುಳ್ಳಿರಿ ಸಿಕೊಂಡು ಏನು ಕಾರಣ ಬಂದುದು ? ಎನ್ನಲಾಗಿ, ಆಮಾತಿಗೆ ಲಾ ಯನು-ದಮಯಂತಿಯ ವಿವಾಹವಾಗಬೇಕೆಂದು ಬಂದೆನು ಎನ್ನಲಾಗಿ ; ಅ ರಸು ಸಂತೋಷಭರಿತನಾಗಿ ತನ್ನ ಮಗಳ ಮದುವೆಯಂ ಮಾಡಿ, ದಂಪತಿಗೆ ಳ ಬೇರೆ ಮನೆಗೆ ಕಳುಹಿದಕಾರಣ, ಮಲಗುವ ಮನೆಯಲ್ಲಿ ಇದ್ದರೂ ಇ ರುವಲ್ಲಿ, ಮೋಹಿನಿ ಎಂಬ ರಾಕ್ಷಸಿಯು ರಾಯನ ಕೊಲ್ಲುವುದಕ್ಕೆ ಬರಲಾಗಿ, ರಾಯನು ರಾಕ್ಷನಿಯ ಸಂಗಡ ಯುದ್ಧ ಮಾಡುವುದ ದಮಯಂತಿಯು ಕಂಡು, ಆಕ್ಷ ರಸತುತ್ತ ನೋಡುತ್ತಿರುವಲ್ಲಿ-ರಾಯನಾರಾಕ್ಷಸಿಯಂ ನಾಲ್ಕು ನೀಳಂ ಮಾಡಿ, ನಾಲ್ಕು ದಿಕ್ಕಿಗೆ ನಾಲ್ಕು ನೀಳೆಂ ಬಿಸುಟು, ಕಡಮೆ ನಾಲ್ಕು ನೀಳ ಆ ಪಟ್ಟಣದಲ್ಲಿ ಜಯಸ್ತಂಭ ಮಾಡಲಾಗಿ ; ಆ ರಾಕ್ಷಸಿ ರಾಕ್ಷ ಸರೂಸಳಿದು ಗಂಧರ್ವರೂಪದಿಂದ ಬಂದು ನಿಂತು- ಎಲೈ ಮಹಾರಾಯನೆ! ನಿನ್ನಿಂದ ನನ್ನ ಶಾಪ ವಿಮೋಚನವಾಯಿತು ಎನ್ನಲಾಗಿ; ಆಮಾತಿಗೆ ರಾಯ - ನೀನಾರೆಂದು ಕೇಳಲು; ನಾನು ಪೂರ್ವದಲ್ಲಿ ವಿದ್ಯಾಧರಕಕೆ. ಕೈಲಾಸಕ್ಕೆ ಹೋಗುತ್ತಿರುವ ದಾರಿಯಲ್ಲೊಬ್ಬ ಭೂತಲೋಭನೆಂಬ ಮಹರ್ಷಿ ಒಂದು ಬಳಿಯಲ್ಲಿ ತನ್ನ ಪತ್ನಿ ಸಹಿತ ಇರುವುದಂ ಕಂಡು,-ಮುನಿಯು ಮು ದುಕ, ಹೆಂಡತಿ ಹುಡುಗಿ; ನರೆಕೂದಲಮಂಡೆ ಸಿಕ್ಕಿದಗಲ್ಲಿ, ಬಡಿದಾಡುವ ೧ ಬ.