ಪುಟ:ಬತ್ತೀಸಪುತ್ತಳಿ ಕಥೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಕರ್ಣಾಟಕ ಕಾವ್ಯಕಲಾನಿಧಿ. ರಿಗೂ ಹಲ್ಲ ಕಿರಿಯುವುದೇನು ? ಎಂದು ಕೇಳಲಾಗಿ ; ಅವನು-ನಾನು ಕಿರಾತ ದೇಶದ ಬ್ರಾಹ್ಮಣ, ಸಂಶದಲ್ಲಿ ಹುಟ್ಟಿದ್ದರೂ ಕುಟುಂಬ ರಕ್ಷಣೆ ಗೋಸ್ಕರ ಸೇವಕಾವೃತಿಯಲ್ಲಿ ದು ಈ ರೀತಿಯಾದೆನು. ನಾನಿದ್ದುದು ಕುಗ್ರಾಮವಾಗಿ, ದೇಶಾಂತರವ ಬಂದೆನು. ದರಿದ ದೋಷದಿಂದ ಕುಲಾ ಚಾರವ ಬಿಟ್ಟು ಹೀಗೆ ತಿರುಗುತ್ತಿರುವೆನು. ದರಿದ್ರ ದೋಷದಿಂ ಪಾಪ ಮಾಡು ವಸು, ಪಾಪದಿಂದ ನರಕಕ್ಕೆ ಪೋಪನು, ಮತ್ತು ದರಿದ ನಾಗಿ ಪುಟ್ಟುವನು ಮತ್ತೂ ಶಾಸನಹನು' ಎಂಬ ನೀತಿಯುಂಟಾಗಿ, ದರಿದ ನಾದುದರಿಂದ ಎಲ್ಲ ರಿಗೂ ಈ ರೀತಿ ಹಲ್ಲ ಕಿರಿಯುವೆನು, ಎನ್ನಲು ; ಆ ಮಾತಿಗೆ ರಾಯನು ಮುಗಿ, ಹೆದಬೇಡವೆಂದು ಅವನಿಗೆ ಧೈರವಂ ಹೇಳ್ಳ,-ನಿಮ್ಮ ಕಿರಾತ ದೇಶದಲ್ಲಿ ಏನಾದರೂ ಚೋದ್ಯದ ವರ್ತಮಾನವುಂಟೆ ? ಎನ್ನಲಾಗಿ; ಆಹಳ್ಳಿ ಗನಿಂತೆಂದನು:-ನಮ್ಮ ಕಿರಾತದೇಶದಲ್ಲಿ ತುಂಗಪಟ್ಟಣವೆಂಬ ಪಟ್ಟಣವುಂಟು. ಅದು ಸವಿಾಪದಲ್ಲಿ ಒಂದು ಬೆಟ್ಟವುಂಟು. ಆಬೆಟ್ಟದಲ್ಲಿ ಒಂದು ಗುಹೆ ಯುಂಟು. ಅದರಲ್ಲಿ ಒಬ್ಬ ತಪಸ್ಸಿ ವಾಸವಾಗಿಹನು, ಅವನು ವಾಮನ ರೂಪಿಯಾಗಿ, ಯತಿಯಾಗಿ, ಪವಾಗಿ, ಹುಲಿಯಾಗಿ, ಸಿಂಹವಾಗಿ, ಪಿಶಾಚಿ ಯಾಗಿ, ರಾಕ್ಷಸನಾಗಿ, ಅಬೆಟ್ಟವನ್ನೆಲ್ಲಾ ತಿರುಗುತ್ತಿಹನು. ಅತಂಗೆ ರಾ ಸ್ಯದ ಬೇಡರು ಪ್ರತಿದಿನವೂ ಅನ್ನವ ಕೊಡುತ್ತಿಹರು. ಒಂದುದಿನ ತಪ್ಪಿ ದರೆ ಊರ ಜನರ ತಿಂದು ತೇಗುವನು-ಎಂದ ಮಾತಿಗೆ ರಾಯ ವಿಸ್ಮಿತನಾಗಿ ಅಹಳ್ಳಿಗನ ಸಹಿತ ಆಕಾಶಮಾರ್ಗದಲ್ಲಿ ಪೊಗಿ, ಆ ಮಾಯಾಪುರುಷನಂ ಕಂಡು, ಪಿಡಿಯಲು; ಆಪುರುಷ ತಪ್ಪಿಸಿಕೊಂಡು ಮಾಯವಾಗಿ, ಕಿಲುಜಡೆ ಕಿಂಕಿಣಿರವ ಕಾಲಿನಲ್ಲಿ ಹಾವುಗೆ ಬೆನ್ನಿನಲ್ಲಿ ಹೊತ್ತ ಹುಲಿಚರ್ಮ ಕೈಯ ಶ್ರೀ ರುದ್ರಾಕ್ಷಿ ಜಪಮಾಲೆ ಇಂದ ಜಾಲ ಮಹೇಂದ್ರಜಾಲ ಹೇಳುತ್ತ ಒಬ್ಬ ಕಪಟಯತಿಯಂತೆ ಬರಲು ; ರಾಯ ಏಡಿಯ ಹೋಗಲು ; ಪಾವಾ ಗಿಯ ಪಕ್ಷಿಯಾಗಿಯೂ ಪಿಶಾಚಿಯಾಗಿಯೂ ಕಾಣಿಸಲು ; ಪುನಃ ಪಿಡಿ ಖಪೊಗಲು, ಮಾಯವಾಗಿ ಪೋಗುವನು, ಗಿರಿಶಿಖರದಲ್ಲಿ ಕಾಣುವನು, ಮತ್ತೊಂದು ಬಳಿಗೆ ಪೋಗುವನು, ಅಟ್ಟಿದರೆ ಓಡುವನು. ಈ ರೀತಿ ರಾಯನ ಕಾಡುತ್ತಿರಲಾಗಿ-ರಾಯ ಕೊಪಾಟೋಪನಾಗಿ ತನ್ನ ಶಕ್ತಿಯಿಂದ ಅವನ ಮಾಯೆಯು ಗೆದ್ದು, ಅಟ್ಟಹೆ°ಗಿ ವಿಡಿತಂದು, ಹೆಡಗಟ್ಟಿ ಕಟ್ಟಿ ; ಕಿಜ್ಞೆ m