ಪುಟ:ಬತ್ತೀಸಪುತ್ತಳಿ ಕಥೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ 1. M ಬತ್ತೀಸ ಪುತ್ತಳಿ ಕಥೆ. ಸದ್ಯಂತ ನೀನು, ಈಮರದ ನೆರಳಲ್ಲಿ ಕುಳಿತಿರು, ಎಂದು ಹೇಳಿ, ತಾನು ನೀರ ಹುಡುಕುತ್ತ ಹೋಗಲು; ಇತ್ಲಾ ನಮ್ಮ ರಾಯ ಬೇಂಟೆಯಾಡಿ ದುಷ್ಟಮೃಗಗಳ ಸಂಹರಿಸುತ್ತ,.ಒಂದು ವ್ಯಾಘ್ರನ ಕಂಡು ಬೆನ್ನಟ್ಟ ಅರಣ್ಯ ದೊಳಗೆ ಹೋಗುತ್ತ, ದಾರಿತಪ್ಪಿ,ಬಳಲಿ, ಮಾವಿನಮರದ ನೆಳಲಿಗೆ ಬಂದು, ಅಲ್ಲಿ ಕುಳಿತಿರುವ ಅರಾಜಕುಮಾರಿಯ ಕಂಡು,ಇವಳಾರು ? ದೇವತೆ ಯೋ? ಕಿನ್ನರಿಯೋ? ರಾಕ್ಷಸಿಯೊಂ” ಮನುಪೈಯೋ? ಎಂದು ಊಹಿಸಿ ಅವಳ ರೂಮಿಗೆ ಬೆಂಗಾಗಿ, ಅವಳ ಬಳಿಗೆ)-ನೀನಾರೆಂದು ಕೇಳಲಾಗಿ, ಅವಳು ತನ್ನ ವೃತ್ತಾಂತವ ಹೇಳಲು; ಅದ ಕೇಳಿ, ರಾಯ 1 ಶನ್ನ ಪೂಜಾ ಫಲದಿಂದ ಈ ನಿರತ್ನ ದೊರಕಿತೆಂದು ಸಂತುಷ್ಟನಾಗಿ,ತನ್ನ ಅಂಗಳದಲ್ಲಿ ಅವಳ ಕುಳ್ಳಿರಿಸಿಕೊಂಡು, ತನ್ನ ಅರಮನೆಗೆ ಕರೆತಂದು, ರಾಣಿವಾಸದಲ್ಲಿ ಇರಿಸಿ, ಅವಳ ತಾನೆ ಮದುವೆಯಾಗಬೇಕೆಂದಿರಲಾಗಿ 1 , ಅತ್ಲಾಸುನು ಗನು ನೀರ ತಂದು ಸತಿಯಂ ಕಾಣದೆ, ಹುಡುಕಿ ನೋಡಿ,ಅನೇಕವಾಗಿ ವ್ಯಸ ನಗಡು-ಇಲ್ಲಿ ನರಪ್ರಾಣಿ ಸಂಗಿತಾರವಿಲ್ಲ. ಇದು ಮಹಾರಣ್ಯ, ಎಲ್ಲಿ ಹೋ ದಳೆ? ನೀರ ತರುವುದು ತಡವಾಯಿತೆಂದು ಕೊವಿನಿ ಇದ್ದಾಳ ? ಎಂದು ಕೂಗುತ್ತ ಇಂತೆಂದನು -ಹಿ ಕಾಂತೆ' ನಾನು ನಿನ್ನ ರೂಪರೇಖಾಲಾವಣ್ಯ ತಿಶಯಕ್ಕೆ ಮೆಚ್ಚಿ, ಬಾಲ್ಯದಾರಭ್ಯ ನಿನ್ನ ನೆರೆನಂ ತಾಯಿತಂದೆಯುಂ ಬಿಟ್ಟು, ನಿನ್ನ ಕಡೆ ನಾಲಂದುದಕ್ಕೆ ನೀನು ಮುನಿದು ಈಮೇರೆ ಮರೆಯಾಗಿರುವರೆ? ಎನ್ನುತ್ತ ಎಷ್ಟು ಹಲುಬಿದರೂ ಸದ್ದಿಲ್ಲದೆ ಇರುವುದ ಕಂಡು-ಮೃಗಂ ಗಳು ತಿಂದುವೊ ? ರಾಕ್ಷಸರು ಉದ್ದ ರೋ? ಮಾನವರು ಪಿಡಿದುಕೊಂಡು ಪಾ-1, ನಾನು ಮಾಡಿದ ಪೂಜಾಫಲದಿಂದ ಈ ರತ್ನವು ದೊರಕಿತೆಂ ದು ಸಂತೋಷವ ಮಾಡಿಕೊಂಡು, ಆ ಕುಮಾರತಿಯ ತನ್ನ ಪಲ್ಲಕ್ಕಿಯಲ್ಲಿರಿಸಿಕೊ೦ ಡು, ಧಾರಾಪುರಕ್ಕೆ ಬರುವ ಮಾರ್ಗದಲ್ಲಿ ಏಕಾಂತದಲ್ಲಿ ನೀನು ಆರು ? ಆರ ಮಗಳು? ಆವ ದೇಶ? ಆರ ಸ್ತ್ರೀ? ಎಂದು ಕೇಳಲಾಗಿ; ಅವಳು- ನಾನು ಕಾಶ್ಮೀರ ದೇಶದ ರಾಯನ ಮಗಳು. ನಾನು ನಮ್ಮ ಪ್ರಧಾನನ ಕುಮಾರ ಸುಮುಖನಸಂಗಡ ಬಂದೆನೆಂದು ಹೇಳಲಾಗಿ; ರಾಯ-ಇನ್ನೂ ಇವಳ ಆರೂ ಮದುವೆಯಾಗಿಲ್ಲ. ಈ ಕನ್ಯಾರತ್ನ ವನ್ನು ನಾನು ಮದುವೆಯಾಗುವೆನೆಂದು ನಿಶ್ಚಯಿಸಿ ಅರಮನೆಗೆ ಕರೆತಂ ದು, ತನ್ನ ರಾಣಿವಾಸದ ಬಳಿಯಲ್ಲಿರಿಸಿ, ಅವಳಂ ನೋಡಿ ಆರೈಕೆ ಮಾಡಿ ಎಂದು ನೇಮಿಸಲು, - -