ಪುಟ:ಬತ್ತೀಸಪುತ್ತಳಿ ಕಥೆ.djvu/೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರ್೬ ಓ S mದಿ ಬಸವಳಿ ಕಥೆ. ಮಾಡದೆ ಸುಣ್ಣದ ಮಡಕೆಯ ತಾ-ಎಂದು ಹೇಳಿದ ಮಾತಿಗೆ, ರಾಯನ ಕಡೆ ಪಗಡೆಯಾಡುತ್ತಿದ್ದ ರಾಜಕುಮಾರಿ ಕೇಳಿ, ಕತ್ತಿ, ಅವನ ನೋಡಿ, 'ಇವನು ಸುಮುಖನೇ ಸರಿ ಎಂದು ತಿಳಿದು, ತನ್ನ ರೂಪ ಮಸಿ ಕೊಂಡು, ಮತ್ತೊಂದು ರೂಮಿನಲ್ಲಿ ಬಂದಿದ್ದಾನೆ-ಎಂದು ಮನ ನಿಶ್ಚಯ ಮಾಡಿ, ರಾಯನ ಕೊಡೆ ಪಗಡೆಯಾಡುವ ನೆವದಲ್ಲಿ ಇಂತೆಂದಳು :-ನಾನು ಆಡುವ ನೆತ್ತದ ಸಾಲೆ ಅತಿಕ್ರಮಿಸಿಹೋದುದು. ನಮ್ಮ ಮನೆಯ ಬಿಟ್ಟು ಈ ಮನೆಯಲ್ಲಿಯೇ ನಿಂತು ಇದೆ. ನಾಲೈದು ನೆತ್ತವ ಬರಹೇಳುವೆ. ದಾಳವ ತಾ-ಎಂದು ದಾಳವ ಕೇಳುವ ನೆವದಿಂದ (ತನ್ನ ವಿವರವ) ಸೂಜೆ ಸಲಾಮಾತ ಸುಮುಖ ಕೇಳಿ,ತಾನು ಹೋಗಿ ಬಹಳ ಹೊತ್ತಾಗಲಾಗಿ ಸತ್ಯನೆಂದು ನಿಶ್ಚಯಿಸಿ ಪರರ ಮನೆಗೆ ಬಂದು ವಠವಲ್ಲದೆ ಇದ್ದೇನೆಂದು ನುಡಿದಳೆಂದು ನಿಶ್ಚಯಿಸಲು; ರಾಯ ಗಾರೆಕೆಲಸದವನು ಆಡಿದ ಮಾತಿಗೆ ತನ್ನ ಬಳಿಯಲ್ಲಿದ್ದ ಸಿ ಯು ಆಡಿದ ಮಾತ ಕೇಳ, ತಾನು ನಿಪುಣನಾದು ದಕಂದ-ಈ ಗಾರೆಯಕೆಲಸದವನು ಚೋರಭಾವದಲ್ಲಿ ಬಂದು ಇದ್ಯಾನ ಈ ಸಿ ಯು ಇವನ ಹೆಂಡತಿಯೇ ಆಗಿರುವಳು. ಇವರಿರ್ವರ ಮಾತು ಅಜಯಬಂದಿತು. ನಾನು ಪರನಾರಿಸಹೋದರನು-ಎಂದು ತನ್ನ ಮನದಲ್ಲಿಯೇ ತಿಳಿದು, ಎಲೆ ಬಾಲೆ : ನೀನು ಆ ಗಾರೆಯವನ ಕಡೆ ವಕ್ರೋಕ್ತಿಯಲ್ಲಿ ನುಡಿದೆ. ಅವನು ವಕ್ರೋಕ್ತಿಯಲ್ಲಿ ನುಡಿದನು. ನಿಮ್ಮಿ ಬರ ಮಾತು ಒಂದಾಗಿದೆ. ನಿನಗೆ ಅವ ಏನಾಗಬೇಕು ? ಎಂದು ಕೇಳ ಲಾಗಿ; ಅವಳು ಆಜ್ಞೆಯಿಂದ ತಲೆವಾಗಿ,ತನ್ನ ಪತಿಯೆನ್ನಲಾಗಿ;ರಾಯ ಕೇಳಿ, ಸಂತೋಷಪಟ್ಟು-ನೀನು ನಮಗೆ ಒಡಹುಟ್ಟಿನ ಸಮಾನವೆಂದು, ಅನೇಕ ವೈಭವದಿಂದ ಅವರಿರ್ವರಿಗೂ ವಿವಾಹವ ಮಾಡಿಸಿ, ಉರು ಉಂಬಳಿ ಸವಾಂಕ್ಷದವ್ಯ ಸಮೇತವಾಗಿ ಕೊಟ್ಟು, 'ಇರಿಸಿಕೊಂಡನು ಇಂಥ ವೀರವಿತರಣ ಉದಾರಗುಣಗಳನುಳ್ಳವನು ನನ್ನ ರಾಯನು ಕಣಾ ಎಂದ ಮಾತಿಗೆ ರತ್ನ ಚಂಡಿಕೆಯೆಂಬ ಪುತ್ರಳ ನಗುತ್ತ ಹಾಸ್ಯಂಗೆಯ್ದು ಹೇಳಿದ ಉಪಕಥೆ :- ಕೇಳ್ಯ, ಚಿತ್ರಶರ್ಮನೇ ! ನಮ್ಮ ವಿಕ್ರಮಾದಿತ್ಯರಾಯ ಈ ರಾ ಪಾ-1, ಕಳುಹಿದನು.