ಪುಟ:ಬತ್ತೀಸಪುತ್ತಳಿ ಕಥೆ.djvu/೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


vo m. ಬ ಥ

  • * *

m ಕರ್ಣಾಟಕ ಕಾವ್ಯಕಲಾನಿಧಿ. ಜೈನ ಪಾಲಿಸುವ ವೇಳೆಯಲ್ಲಿ ಬಂದುದಿನ ಸೌರಾಷ್ಟ್ರ ದೇಶದ ರುದ್ರಕೀರ್ತಿ ಯೆಂಬ ಅರಸಿನ ಬಳಿಯಿಂದ ಒಬ್ಬ ಚಂದ್ರಭಟ್ಟನೆಂಬವನು ಒಂದು ರಾಯ ನ ಕಾಣಿಸಿಕೊಂಡನು. ಅವನು ಕಾವ್ಯಲಕ್ಷಣಗಳ ಬಲ್ಲವನು ; ಕವಿತ್ವ ಸೆಳುವಲ್ಲಿ ಶಬ್ದಶುದ್ಧಿಯಾದವನು , ವಿನೋದಪರಿಹಾಸಕನು ; ಸತ್ಯಸಂ ಧನು ; ಧರವಂಶದವನು ; ಅವರವರ ಮನಸ್ಸಿಗೆ ತಕ್ಕ ಹಾಗೆ ನಡೆದುಕೊಂ ಬನು. ಇಂಥ ಭಟ್ಟನು ಬರಲಾಗಿ' ರಾಯ ಮನ್ನಣೆಯಿಂದ ಅವನ ಕುಳ್ಳಿ ರಿಸಿದ ಬಳಿಕ, ಅವನಿಂತೆಂದನು ಎಳ್ಳೆ ಮಹಾರಾಯನೇ : ನಿನ್ನ ರಾಜ್ಯ ದಲ್ಲಿ ದರಿದರಿಲ್ಲ, ಏಸಣರು ಮೊದ ಲೀ ಇಲ್ಲ, ಸಕಲರೂ ಸೌಭಾಗ್ಯಸ್ಥರು. ನೀನು ತ್ಯಾಗದಲ್ಲಿ ಕರ್ಣ, ಭೋಗದಲ್ಲಿ ಇಂದ), ನಡತೆಯಲ್ಲಿ ಧರರಾಯ. ಸತ್ಯದಲ್ಲಿ ಹರಿಶ್ಚಂದ್ರು ನಿನ್ನ ಶರೀರವು ಪರೋಪಕಾರಕ್ಕೆ ಎತ್ತಿದ ಶರಿರವು. ನಿನಗೆ ಸರಿಯಾದ ಪ್ರಭುಗಳು ಸಸ್ಸನ್ನ ದೇಶದಲ್ಲೂ ಇಲ್ಲ ಎಂದು ನುತಿಸಿ ನುಡಿಯಲಾಗಿ, ರಾಯ ಮೆಚ್ಚಿ ಕೋಟಿ ದ್ರವ ಕೊಟ್ಟು, ನಿಮ್ಮ ರಸಾದ ರುಕಿರ್ತಿಗೆ ಸನಂಗಸನ್ಮಾಹಗಳನ್ನುಂಟು ? ಡೆವಳಿಯಲ್ಲಿ ವಿಶೇಷವೆನು ? ಎಂದು ಕೇಳಲಾಗಿ, ಅಭಟ್ಟನಿಂತೆಂದನು --ಎಲೈ ಮಹಾರಾ ಯನೆ' ಕೇಳು. ನಮ್ಮರಸು ದಾಸಿ, ವಿವೇಕಜ್ಞಾನವನುಳ್ಳವನು, ಲೋ ಕಕ್ಕೆ ಹಿತವಾದಂಥವನು, ಡೈರಕ್ಕೆ ನಿಧಾನವಾದವನು. ಆ ಪಟ್ಟಣದ ಉದ್ಯಾ ನದಲ್ಲಿ ಒಂದು ಚಂಡಿಕಾದೇವಿಯ ಗುಡಿಯುಂಟು. ಅಚಂಡಿಕಾಭೆವಿಯು ನ್ನು ನಿರಂತರದ ಪೂಜೆಯಮಾಡುತ್ತಿರುವರು. ಹೀಗೆ ಪೂಜಿಸುತ್ತಿ ರುವಲ್ಲಿ ಬಂದುದಿನ ಒಬ್ಬ ಬ್ರಾಹ್ಮಣ ಅಲ್ಲಿಗೆ ಬರಲಾಗಿ, ನಮ್ಮರಸು ನೀನು ಎಲ್ಲಿಂದ ಬಂದೆ ? ಎಂದು ಕೇಳಿದುದಂದ; ಅವನು-ನಾನು ಉಜ್ಜಿನೀ ಪಟ್ಟಣದಿಂದ ಬಂದೆ ಎನ್ನಲಾಗಿ ನಿಮ್ಮ ವಿಕ್ರಮಾದಿತ್ಯರಾಯನ ಚರಿತ್ರೆ ಏನು? ಎಂದು ಕೇಳಿದುದರಿಂದ, ಅವಿಸು ಇಂತಂದನು . " ನನ್ನ ರಾಯನು ಯಾರು ಬಂದು ಬೇಡಿದರೂ ಬೇಡಿದುದ ಕೊಟ್ಟು ಮನ್ನಿಸಿ, - ಪೂರ್ತಿ ಯಾಗಿ ದ್ರವ್ಯ ಕೊಡುವನು. ಅಲ್ಲಿ ಯಾವತ್ತು ಜನರೂ ಭಾಗ್ಯವಂತರಾಗಿ ದರಿದ್ರವಿಲ್ಲದಿರುವರು. ರಾಯ ಲೋಕವಿಖ್ಯಾತನಾಗಿ ಇರುವನು, ಎಂದು ಹೇಳುವುದಂ ಕೇಳಿ, ಆ ಅರಸು ನಿನ್ನಂತ ತಾನು ಮಾತನಾಗಬೇಕೆಂದು ಆ ಚಂಡಿಕಾದೇವಿಯ ಪ್ರತಿಪಕಾರದಿಂದ ಪೂಜಿಸಿ,ತನ್ನ ಶಿರವಂ ಸಮರ್ಪಿ - M