ಪುಟ:ಬತ್ತೀಸಪುತ್ತಳಿ ಕಥೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

va m ಬತ್ತೀಸಪುತ್ತಳಿ ಕಥೆ. ಸನದ ಬಳಿಗೆ ಬಂದು ಬಲಗಾಲ ನೀಡುವ ಸಮಯದಲ್ಲಿ, ಹತ್ತೊಂಬತ್ತ ನೆಯ ಸೋಪಾನದ ವಿದ್ಯಾಧರಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ ; ಭೋಜ ರಾಯನು ಖಿನ್ನನಾಗಿ ಬೇಯತೆ ಸಿಂಹಾಸನದಲ್ಲಿ ಕುಳಿತು, ಚಿತ್ರ ಕರ್ಮನಿಂದ ಹೇಳಿದ ಕಥೆ - ಎಲೆ ಪುತ್ತಳಿಯೆ ? ಕೇಳು. ಧಾರಾಪುರದಲ್ಲಿ ನಮ್ಮ ರಾಯನು ಸುಖ ರಾಜ್ಯಂಗೆಯ್ಯುವಲ್ಲಿ ಒಂದು ದಿನ ಆ ಪುರದ ಸೋಮಶರ್ಮನೆಂಬ ಬ್ರಾಹ್ಮ ತಮನಿಗೆ ಒಬ್ಬ ಪುತ್ರ ಜನಿಸಿದವಳಂದ, ಅಗ್ರಹಗತಿಯ ನೋಡಿ, ಈಕುಮಾರ ಚೋರನಾಗುವನೆಂದಿತು, ಅಸೋಮಶರ್ಮ ಚಿಂತಾ ಕಾಲ೦ತನಾಗಿ, ಸುತನಾದ ಯಜ್ಞಕರ್ಮನಿಗೆ ವೇದ ಶಾಸ್ತ್ರ ಪುರಾಣ ಕಾವ್ಯ ನಾಟಕಾಲಂಕಾರ ವಿಮಾಂಸ ತರ್ಕವೆಂಬ ಅನೇಕ ವಿದ್ಯಗಳ ಕಲಿಸಿ, ಚೋರವಿದ್ಯದಿಂದ ಮಹಾಪಾಪವೆಂದು ಮಗನಿಗೆ ತಿಳಯಹೇ', ಆವ ಪ್ರೌಢ ನಾದ ಬಳಿಕ, ತನ್ನ ಮನೆವಾರ್ತೆಯಲ್ಲಿ ಮಗನಿಗೊಪ್ಪಿಸಿ, ತಾನು ತಪೋ ವನಕ್ಕೆ ಪೋದನು. ಅಳಿಕ ಯಶರ್ಮ ಕುಟುಂಬಸಂರಕ್ಷಣೆ ಮಾಡಿ ಕೊಂಡಿದ್ದು ಕೆಲವು ದಿವಸವಾದ ತರುವಾಯ ಗ್ರಾಸೋಪಾಯಕ್ಕೆ ಇಲ್ಲದೆ, ಕಷ್ಟವಾದ ಕಾರಣ, ಆತನ ಸತಿಯಾದ ಸುಶೀಲೆಯಿತೆಂದಳು :- ಎಲೈ ಪತಿ ಯೇ : ಗ್ರಾಸೋಪಾಯಕ್ಕಿಲ್ಲದೆ ಇರುವ ಕಾರಣ, ನಂಟರು ಇದ್ದರು ಸರ್ವರೂ ಅವನರಾದೆಯಾಗಿ ಕಾಣುತ್ತಿದ್ದಾರೆ. ಇನ್ನು ಮೇಲಾದರೂ ಭೋಜರಾಜನ ಬಳಿ ವಿದ್ಯಾಪ್ರಸಂಗವನ್ನು ಮಾಡಿದರೆ ನಮ್ಮ ಕಷ್ಟ ಬಿಡು ವಂತೆ ಮಾಡುವನು ಎಂದು ಹೇಳಲಾಗಿ ; ಅವನಿಂತೆಂದನು - ಎಲೆ ಸಿಯೆ : ಕೇಳು. ಕಷ್ಟಕಾಲಕ್ಕೆ ಒಡಹುಟ್ಟಿದವರು ಮುಂತಾಗಿ ಬಾ ರಿದ್ದರೂ ಇಲ್ಲ; ಅದು ಕಾರಣ ರಾಯನ ಸಭೆಯ ಸಾಮಾಜಿಕರನನುಸರಿಸಿ ರಾಯನ ಕಂಡರೆ ನನ್ನ ಕಷ್ಟ ತಿರಿಸುವನೋ ಅವನನ್ನ ಮಾಡುವನೋ ಕಾಣಕೆಡದೆಂದು ಅನುಮಾನಚಿತ್ತನಾಗಿ, ರಾಜಪರಿಗ್ರಹವಾಗ ಬಾರದೆ ನ್ನು ಯೋಚಿಸಿ ತನಗಿಹಸರಸಾಧನೆಯ ಕೊಡುವಂಥ ಪರಶಿವನ ಬೇಡುವೆ ನೆಂದು, ತನ್ನ ಪತ್ನಿಯ ಸಂತೈಸಿ, ಹೇಳಿ, ಸಿದ್ದಾಶ್ರಮಕ್ಕೆ ಪೋಗಿ, ಶಿವನ ಕುತು ಸದಾ ಪ್ರೌಡಶೋಪಚಾರದಿಂ ಪೂಜಿಸಿ ವಂದಿಸುತ್ತಿರಲಾಗಿ; ಅಸ ರತಿವ ಪ್ರತ್ಯಕ್ಷವಾಗಿ - ಎಲೈ ವಿಸ್ರನೇ ! ನಿನ್ನ ದೃಢಭಕ್ತಿಗೆ ಮೆಚ್ಚಿದೆ. -