ಪುಟ:ಬತ್ತೀಸಪುತ್ತಳಿ ಕಥೆ.djvu/೯೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


s' V೪ ಕರ್ಣಾಟಕ ಕಾವ್ಯಕಲಾನಿಧಿ. ಇಷ್ಟಾರ್ಥನಂ ಬೇಡು ಕೊಡುವೆನೆನ್ನಲಾಗಿ; ಆ ಯಜ್ಞಶರ್ಮನು- 'ಎಲೈ ದೇವನೇ ! ನನ್ನ ಶ್ರಮ ಬಿಡಿಸಿ ಸೌಭಾಗ್ಯ ಪಾಲಿಸಬೇಕೆಂದು ಬೆಡಲಾಗಿ'; ಆಪರಶಿವನು--ನಿನಗೆ ಪೂರ್ವಾರ್ಜಿತದ ಚೋರತನದಿಂದ ಭಾಗ್ಯ ಒರುವು ದೆಂದು ಹೇಳಿ, ಮಾಯವಾಗಲಾಗಿ ; ಅಲ್ಲಿಂದ ತನ್ನ ಮನೆಗೆ ಬಂದು, ಯೋಚಿಸಿ, ನಿಶೆಸಿ, “ ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ತುರಾ ಶುಭಂ ” ಎಂಬ ನೀತಿಯಂ ತಿಮ, ಅಕ ತ್ಯವ ಮಾಡಿದರೂ ಕುಟುಂಬ ಸಂರಕ್ಷಣೆಯ ಮಾಡ ಬೇಕೆಂದು ಪ್ರತಿಸಮ್ಮತವಿರುವ ಕಾರಣ, ತಿವನ ವಾ ಕಿನ ಪ್ರಕಾರ ಅದರ ಅರ್ಧರಾತ್ರೆಯಲ್ಲಿ ಕೆರತನಕ್ಕೆ ಹೊ ಜಟು, ರಾಯನ ಅರಮನೆಗೆ ಕನೃಸಿಕ್ಕಿ, ಒಳಗೆ ಹೋಗಿ ನಿಂತು ನೋಡುತ್ತ, --ವನ್ಯಾಭರಣ ಕಳ ಬೇಕು ಕೇಳಬಾರದು ಎನ್ನುತ್ತ, ಪಾನಕ್ಕೆಂಜಿ, ಯೋಚಿ ಸುತ್ತ ನಿಂತಿರುವಲ್ಲಿ -ರಾಯನ ತಗುಮಂಚದ ಮೇTಣ ಸರರ್ಪಣೆಯಿಂದ ಬಂದ ಹಾವು ಇಳಿದು ಬರುವುದ ಕಂಡು, ದುಷ್ಟನಿಗ್ರಹ ಮಾಡಿದರೆ ದೊ ಪವಿಲ್ಲವೆಂದು ಆಗಾವ ಕೊಂದು, ಮಂಚದ ಕೆಳಗೆ ಎಳೆದು ಹಾಕುವಾಗ, ಅದು ವಿಷ ಹಾಜಿ ರಾಯನ ರಾಣಿಯ ಗಲ್ಲದ ಮೇಲೆ ಬಿದ್ದುದ ಕಂಡು, ರಾಯ ಚುಂಬನ ಮಾಡಿದರೆ ವಿಷ ತಗಲೀತೆಂದು ತನ್ನ ಉಗುರಿನಿಂದ ವಿಸವ ತೆಗೆಯುವಲ್ಲಿ -ಅರಸೀತಿಗೆ ಎಡ್ಡವಾಗಿ ನಿಂತಿರುವ ನನ್ನ ಹೆಂಡು, ಲಜ್ಜೆ ಯಿಂದ ರಾಯನ ಏಳಿನಿ-ಇವನಾರೋ ಬಂದು ನಾವು ನಿದ್ರೆಯಿಂದ ಮಲಗಿ ರುವುದ ಕಂಡು ನನ್ನ ಗಲ್ಲದ ಮೇಲೆ ಉಗುರನಿಟ್ಟನ ? ಎಂದು ಹೇಳಲಾಗಿ, ರಾಯನಾರಾಣಿಯೆಂದ ಮಾತಿಗೆ ತಂದುಯಧನ ತೆಗೆದುಕೊಂಡು, ಕೈಯಲ್ಲಿ ವಿಡಿದು-ನೀನಾರು ? ಎಂದು ಕೆಳಲಾಗಿ --ನಾನು ಸೋಮಶರ್ಮನ ಕು ಮಾರ, ಯಜ್ಞಕರ್ಮ, ನಾನು ಕಷ್ಟದತೆಯಿಂದ ನಿನ್ನ ಅರಮನೆಗೆ ಕನ್ನ ವಿಕ್ಕಿ ಹೊಕ್ಕೆ ನಿಂತು ನೋಡುವಲ್ಲಿ ತಾವು ದಂಪತಿ ಸಹಿತ ಸೊಕ್ಕಿ ಮಲಗಿ ನಿದ್ದೆ ಮೂಡುತ್ತಾ ಇರುವಲ್ಲಿ, ತನಗೆ ಹಾವಿನಿಂದುಸಾಧಿ ಬರುವುದ ಕಂಡು, ಅದ ಕೊಂದ ಕಾರಣ ಅದು ವಿಷ ಅಮ್ಮನವರ ಗಲ ದ ಮೇಲೆ ಹಾಡು ಬಿದ್ದುದ ಕಂಡು, ಪರಸ್ತ್ರೀಯರ ಮುಟ್ಟಲಾಗದೆಂದು ಪ್ರತಿಯಿರುವ ಪ?]. ಎಲೈ ಸ್ವಾಮಿಯೇ ! ನಾನು ದರಿದ್ರನು. ಈ ದರಿದ್ರ ಹೋಗುವ ಹಾಗೆ ಮಾಡಿ ಭಾಗ್ಯವಂತನಾಗುವ ಹಾಗೆ ಮಾಡಬೇಕೆಂದು ಕೆ (ಇಲ.. ಒ ಜ ಕ ಬ +- - - -