ಪುಟ:ಬತ್ತೀಸಪುತ್ತಳಿ ಕಥೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m. s -೨ ಐ. ಬತ್ತೀಸಪುತ್ತಳಿ ಕಥೆ,

ಕಾರಣ ಅಂಜಿ, ಬಳಿಕ ತನಗಾವಿಸ ತಗಲಿತು ಎಂದು, “ ಅರಸಿನ ರಾಣಿ, ಅಣ್ಣನ ರಾಣಿ, ಹೆಣ್ಣು ಕೊಟ್ಟಂಥವನ ರಾಣಿ, ಗುರುವಿನ ರಾಣಿ, ತನ್ನ ಹೆತ್ತ ತಾಯಿಗಿಂತ ಮಿಗಿಲು' ಎಂಬ ನೀತಿಯ ತಿಳಿದು ನೋಡಿ ಕೊಂಡು, ಉಗುರಿನಿಂದ ವಿಷವ ತೆಗೆಯುವಲ್ಲಿ ಅಮ್ಮನವರಿಗೆ ಎಚ್ಚ ಅವಾ ಯಿತೆಂದು ಹೇಳಿ, ತಾ ಕೊಂದ ಹಾನ ತೋಡಲಾಗಿ ; ಆವಾಗ ರಾಯನುಎಲೈ ಬ್ರಾಹ್ಮಣೇತ್ರನನೆ ! ನೀನು ಸತ್ಪುರುಷನ ಗರ್ಭಸಂಭವನಾದ ನಿಮಿತ, ಈ ಕಂಟಕನ ಪರಿಹರಿಸಿ ಕೊಟ್ಟೆಯೆಂದು, ಅವನಿಗೆ ಸವಾಲಕ್ಷ ದವನಂ ಕೊಟ್ಟು, ಮಸ್ಸಿಸಿ ಕಳುಹಿಸಿಕೊಟ್ಟನು ಕಣಾ' ಎಂದ ಮಾತಿಗೆ ವಿದ್ಯಾಧರಿಯೆಂಬ ಪುವಳಿ ನಗುತ್ತ ಹಾಸ್ಯಗೆಯ್ದು ಪೇಳಿದ ಉಪಕಥೆ :- ಕೇಳ್ಯಾ ಚಿತ್ರಕರ್ಮನೇ ನನ್ನ ವಿಕ್ರಮಾದಿತ್ಯರಾಯನು ಈ ರಾಜ್ಯ ಪಾಲಿಸುತ್ತಿರುವ ಒಂದುದಿನ ಬಹುಪ್ರಕಾಶಮಾನವಾದ ಚದೊy ದಯದಲ್ಲಿ ಓಲಗಸಾಲೆಯಲ್ಲಿ ಕುಳಿತು ತನ್ನ ಮಂತ್ರಿಯಾದ ಭಟ್ಟಿ ಸಹಿತ ಭದ್ರವೇತ, ಕಡವಾರವಿಟ ವಿದೂಷಕ ನಾಗರಿಕ ಪೀಠಮವನರ ಕೊಡೆ ಪ್ರಸಂಗಿಸುತ್ತಿರುವಾಗ ಒು ಧನಪಾಲನೆಂಬ ವರ್ತಕ ಬಂದು ರಾಯನ ಕೂಡ ತಾನು ವ್ಯಾಪಾರನಿಮಿತ್ತ ಹೋಗುವಲ್ಲಿ ಒಂದು ಅತಿಶಯ ವ ಕಂಡೆನೆಂದು ಹೇಳಲಾಗಿ', ರಾಯನು- ಅದೇನತಿಶಯವೆನ್ನಲಾಗಿ ; ಅವ ನಿಂತೆಂದನು :-ಗಂಧಮಾದನ ಬೆಟ್ಟದ ಬಳಿಯಲ್ಲಿ ಒಂದು ಕೊಳದ ಮಧ್ಯ ದಲ್ಲಿ ಬಂದು ತಾವರೆಕುಸುಮವಿರುವುದು ಆಕುಸುಮ ಸೂಯ್ಯನು ಮ ಧ್ಯಾಹ್ನಕ್ಕೆ ಬರುವ ವೇಳೆಗೆ ಆಕಾಶದ ತನಕ ಬೆಳೆದು ಸೂಯ್ಯನ ಮುಟ್ಟಿ ಅಲ್ಲಿಂದ ಸಂಧ್ಯಾಕಾಲಕ್ಕೆ ಇಳಿದಿಳಿದು ಪುನಃ ಆ ಕೊಳದ ನೀರಿನೊಳಗೆಬಂದು ಮುಳುಗುವುದು ಈ ಪ್ರಕಾರ ದಿನಂಪ್ರತಿಯ ಬೆಳೆ ಬೆಳೆದು ಸೂರನ ಬಳಿಗೆ ಹೋಗಿ ಪುನಃ ಇಳಿದು ಬರುವುದು. ಅಲ್ಲೊಬ್ಬ ಕೆದಕಿದ ಮಂ ತೆಯನುಳ್ಳ ಮುನಿಯು ಬಹುಕಾಲದಿಂದ 'ತಪಸ್ಸು ಮಾಡಿದರೂ ಸೂಯ್ಯನ ಪಾ-1, ನಾದ್ರಕೇತ, ಕುಚಕುಮಾರ. 2. ವ್ಯಾಪಾರಕ್ಕೆ ಪೋದ ವ್ಯ ತಾಂತನಂ ವೇಳುತ್ತಿರುವಲ್ಲಿ ತನ್ನ ಹೆಂಡರೊಳು ಒಂದು ಚೋದ್ಯದ ಮಾತ ಕಂಡೆ ನವೆಂತೆನೆ :, ಭಾಸ್ಕರ ಕ್ಷೇತ್ರದಲ್ಲಿ ಅನೇ೦ದ್ರೇಶ್ವರನ ಗುಡಿಯ ಬಳಿಯಲ್ಲಿ ಒಂದು ಕೊಳ ಎಂಟು ಆ ಕೊಳದಲ್ಲಿ. 4 ತಪಸ್ಸ ಮಾಡಿಕೊಂಡು ಇರುವನು. ಅವನು ಉಜ್ಜಿ ಬರುವ ತಾವರೆಯ ಮೇಲೆ ಪಿ ಅನೇಕ ದೂರ ಹೋಗಿ, ಸೂರನ m ಟ