ಪುಟ:ಬತ್ತೀಸಪುತ್ತಳಿ ಕಥೆ.djvu/೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


w& ಕರ್ಣಾಟಕ ಕಾವ್ಯಕಲಾನಿಧಿ. ದರ್ಶನವಿಲ್ಲದೆ ಇರುವನು ಎಂದ ಮಾತ ಕೇಳಿ, ರಾಯ ಅದ ನೋಡಬೇ ಕೆಂದು ಪರದನ ಕರೆದುಕೊಂಡು, ಖೇಚರ ಮಾರ್ಗದಲ್ಲಿ ಆಗಂಧಮಾ ದನ ಬೆಟ್ಟದ ಬಳಿಗೆ ಹೋಗಿ, ಅಲ್ಲಿರುವ ಅಘೋರೇಶ್ವರನ ಪೂಜಿಸಿ, ಆ ಮು ನಿಗೆ ವಂದಿಸಿ ಇಂತೆಂದನು :- ಎಲೈ ಮಹಾಮುನಿಯೇ ! ಇಲ್ಲಿ ನೀವು ತಪಸ್ಸು ಮಾಡುತ್ತ ಇರುವ ಕಾರಣವೇನೆಂದು ರಾಯ ಕೇಳಲಾಗಿ ; ಆ ಮುನಿಯಿಂತೆಂದನು -ಈ ಕೊಳದಲ್ಲಿ ಹುಟ್ಟಯಿರುವ ಕಮಲದಲ್ಲಿ ಕುಳಿ ತು ಸೂರನ ಬಳಿಗೆ ಹೋಗಿ ಸೂರನ ಕಂಡು 'ಮುಕಿದು ಪಡೆಯ ಬೇಕೆಂಬ ಬಯಕೆಯಿಂದ ತಪಸ್ಸು ಮಾಡಿಕೊಂಡು ಇರುವೆನು. ಅದಾ ಗೂ ಈ ತಾವರೆಯಲ್ಲಿ ಕುಳಿತು ಸೂರನ ಒಳಗೆ ಹೋಗುವೆನೆಂದರೆ ಸೂ ರಕಿರಣಜಾಲೆಯಿಂದ ದೇದ ಬೆಂದು ಕಪಾದಿತೆಂದು ಭೀತಿವಟ್ಟಿದ್ದೇನೆ ಎನ್ನಲಾಗಿ ; ಅಮುನಿಯು ವಾತ ರಾದು ಕೇಳಿ, ಇಂತೆಂದನು -ಿಕೆ ದಲ್ಲಿ ಆದಿತ್ಯಮಂಡಲಕ್ಕೆ ಹೋಗುವರು ಯಾರೆಂದರೆ-ಸಕಲವನ್ನೂ ತ್ಯಜಿ ನಿದ ಸನ್ಯಾಸಿಯೊಬ್ಬ, ರಣರಂಗದಲ್ಲಿ ಎದುರುನುಗ್ಗಿ ಹೋಗುವನೊಬ್ಬ. ಇವರಿಬ್ಬರಲ್ಲದೆ ಇನ್ನು ಬೇರೆಯಿಲ್ಲ ಎಂದು ರಾಯ ಆಮುನಿಗೆ ಹೇಳಿ, ಆರಾತ್ರಿ ಕಳೆದು, ಬೆಳಗಾಗುವದು ಆಕೊಳದಲ್ಲಿ ಕಮಲಯೇಳುವುದ ಕಂಡು, ರಾಯ ಜಲಸ್ತಂಭ ತಾ ಬಲ್ಲುದಂದ ಆಕೊಳದ ನೀರಂ ಹೊಕ್ಕು, ಆಕಮಲದಲ್ಲಿ ಕುಳಿತುಕೊಳ್ಳಲು ; ಆ ಕಮಲ ಅಂತರಿಕ್ಷಕ್ಕೆ ಬೆಳೆದು, ಸೂ ರನ ಬಳಿಗೆ ಹೋಗುವಲ್ಲಿ, ಆಸರನ ಕಿರಣದಿಂದ ರಾಯನ ದೇಹ ಬೆಂದು ಬೆಂಡಾಗಿ, ಮೂರ್ಚೆ ಪೋದುದಕಂದ, ಅದಕ್ಕೆ ಅಂಜದೆ, ಚೇತರಿಸಿ ಕೊಂಡು, ಧೈರವಿಡಿದು, ಅಸಲ್ಯನ ಧ್ಯಾನಿಸುತ್ತಿರಲಾಗಿ ; ರಾಯನ ದೃಢ ಕ್ಕೆ ಮೆಚ್ಚಿ ಅಸೂರ ಕೃಪಾದೃಷ್ಟಿಯಿಂದ ನೋಡಲಾಗಿ ; ರಾಯನ ಶರೀರ ತಂಪಾದುದುಂದ ಮತ್ತು ಸ್ತುತಿಸುತ್ತ, ಆಸೂರಿನ ಕೆಂಡು ನಮಿಸಲಾಗಿ ; ಆ ಸೂರ್-ಎಲೈ ರಾಯನ : ಎಲ್ಲಿಗೆ ಬಂದೆ ? ಎನ್ನಲಾಗಿ ; ಆಮಾತಿಗೆ , ಆಮಾತಿಗೆ ಬ . ಕಾಣುವೆನೆಂದು ಯೋಚಿಸಿ, ನೀರ ಪೊಕ್ಕು ತಾವರೆಯ ನೇಗಿಲು, ಆ ತಾವರೆಯು ಸೂರನ ಬಳಿಗೆ ಕೊಂಡು ಹೋಗುವುದೆಂದು ತನ್ನ ಹೆಂಡತಿ ಹೇಳಿದಳೆಂದು ಧನ ಪಾಲನೆಂಬ ಪರದ ಹೇಳಲಾಗಿ ; ಆ ಮಾತ೦ಕೇಳಿ, ಪಾ-1, ಅನೇಕ ಶುದ್ದ ಕ್ರಿಯೆಗಳ.