ಪುಟ:ಬಸವಣ್ಣನವರ ವಚನಸಂಪುಟ - ೧.pdf/೪೭೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೬

ಸಂಬಂಧಾಚರಣೆಯ ವಚನಗಳು ಸಂ. ಶ್ರೀ ಪಿ. ಎ. ಗಿರಿರಾಜ ಶರಣ ಸಂತಾನ ಸಂಪಾದನ, ಶರಣ ಸಂತಾನ (ತ್ರೈಮಾಸಿಕ) ೪೪೭, ಸಂತೆಪೇಟೆ, ಮೈಸೂರು - ೧, ೧೯೮೬

ಸಕಲಪುರಾತನರ ವಚನಗಳು-೧ ಸಂ. ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕ.ವಿ.ವಿ., ಧಾರವಾಡ, ೧೯೭೨

ಸಕಲ ಪುರಾತನರ ವಚನಗಳು-೨ ಬಸವಣ್ಣನವರ ವಚನಗಳು ಸಂ : ಡಾ. ಎಂ. ಎಸ್. ಸುಂಕಾಪುರ ಕನ್ನಡ ಅಧ್ಯಯನ ಪೀಠ, ಕ.ವಿ.ವಿ., ಧಾರವಾಡ, ೧೯೭೬

ಸಿಂಗಿರಾಜ ಪುರಾಣ-ಸಿಂಗಿರಾಜ ಸಂ. ಎಚ್. ದೇವೀರಪ್ಪ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಮೈಸೂರು, ೧೯೫೦

ಸುಖಸಂಪಾದನೆಯ ವಚನಗಳು ಸಂ. ಡಾ. ಬಿ. ಆರ್. ಹಿರೇಮಠ ವೀರಶೈವ ಅಧ್ಯಯನ ಸಂಸ್ಥೆ ತೋಂಟದಾರ ಮಠ, ಗದಗ, ೧೯೮೭

ಸೂಕ್ಷ್ಮಮಿಶ್ರಷಟ್‌ಸ್ಥಲ-ಮಹಾಲಿಂಗದೇವ ಸಂ. ಡಾ. ವೀರಣ್ಣ ರಾಜೂರ ವೀರಶೈವ ಅಧ್ಯಯನ ಸಂಸ್ಥೆ ತೋಂಟದಾರ ಮಠ, ಗದಗ, ೧೯೮೭