ಪುಟ:ಬೃಹತ್ಕಥಾ ಮಂಜರಿ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಹ ತ ಥಾ ಬು ೦ 8 ರಿ . ೧೦೧ ಅಲ್ಲಿಂ ಹೊರದು ತನ್ನ ದೇಹಮಂ ತೊರೆದು, ಗಂಧರಾಂಗನೆಯಾಗಿ ತನ್ನ ಪುರ ಮನಂ ಹೊಂದಿ ಸುಖಿಯಾದಳು. ಇತ್ತಲಾ ರಾಜಋಷಿಪತ್ನಿಯಾದ, ಭವಾನೀ ದೇವಿಯು ತನ್ನ ಮಡುಲಲ್ಲಿರುವ ಚಂದ್ರಮಂಡಲದಂತೆ ಸಂಶೋಭಿಸುತ್ತಿರುವ ಶಿಶುವ೦ ಕೈಗೊಂಡು ಅಪ್ಪಿ ಕೊಂಡಮಾ ತ್ರದಿಂದಲೇ, ಆಕೆಯ ಪಯೋಧರಂಗಳೊಳು ಸಮುದ್ಭವಿಸಿ, ಉಕ್ಕಿ ತೊಟ್ಟ ಡುತ್ತ ಬರಲಾ ಸನ್ಮಂ ಶಿಶುವಿಗಿತ್ತು, ನಿಕ್ಷೇಪವಂ ಕಂಡುಕೊಂಡ ದರಿದ್ರನಂತೆ ಪರಮಾನಂದಭರಿತಳಾಗಿ, ಗರ್ಭಿಣಿಯಾಗಿದ್ದ ರಾಜಪುತ್ರಿಯು ಗಂಡುಮಗುವಂ ಪಡೆದಳೆಂದು ಪ್ರಸಿದ್ಧಿಯ೦ ಹುಟ್ಟಿಸಿದಳು, ದೇವಸೇನರಾಯನು ಅದಕ್ಕನುಸಾರವಾಗಿ, ಪ್ರತಿ ಕ್ವಿಯಾದುದೆಂದು ಸಂತೋಷಯುಕ್ತನಾಗಿ ಪುರೋಹಿತರಂ ಕರೆಯಿಸಿ ಜಾತಕವಂ ಬರೆಯಿಸಿ ಪ್ರಶ್ನೆ ತೃವಮಂ ಗೈದು ಸಕಲ ದಾನ ಧರ್ಮಂಗಳಂ ಮಾಡಿ ಭೂಸುರರಂ ತೃಪ್ತಿಗೊಳಿಸಿ ಪ್ರಜೆಗಳಂ ಬಹುಮಾನಿಸಿ ಸದಸ್ಯ ಬಂಧುಜನರನ್ನೂ ಇಷ್ಟ, ಮಿತ್ರರನ್ನೂ ಕರೆ ಯಸಿ ನಾಮಕರಣೋ ತ್ಸವಮಂ ಮಾಡಿ ಪ ತ್ರನಿಗೆ ನಾಗಾಜನೆಂದು ನಾಮಾವ ನಿದ್ದು ಸಕಲ ಸನ್ಮಾನಗಳಂ ಮಾಡಿ ಸಮಸ್ತ ಬಂಧುಗಳು ಕಳಹಿ ನೆರದಿರ್ದ ನಿಖಿ ಲ ಯಾಚಕ ವರ್ಗಮಂ ಧನವಸನ ಭೋಜನಾದಿಗಳಿ೦ ದಣಿಸಿ, ಆ ಶಿಶುವಿನ ಬಾಲ ಕೆಳಿಗಳಂ ನೋಡಿ ಸಂತೋಷಿಸುತ್ತಾ, ಪ್ರಜಾರಂಜಕನಾಗಿ ಧಿಕಪರನಾಗಿ ಬಾಳುತ್ತಿರ್ದ೦, ದಿನೇದಿನೇ ಶುಕ್ಲ ಪಕ್ಷದ ಅಮೃತಾಂಶುವಿನಂತೆ ಬೆಳೆಯುತ್ತಿರುವ ಶಿಶುವಿಗೆ ಕಾಲಕಾಲಕ್ಕೆ ಯುಕ್ತ ಮಾದ, ಚಲಾನ್ನ ಪ್ರಾಶನಾದಿ ಕರಂಗಳಂ ಮಾಡು ತಾ ಉಪನಯನಮಂ ಮಾಡಿ ವೇದಶಾಸ್ತ್ರಗಳ೧ ಧನುರ್ವಿದಾದಿಗಳನ್ನು ಗಾನವಾದ ವಿದ್ಯಾ ಕೆ ಶಮಂ ಶಿಲ್ಪಕಾರ ಪ್ರಾವೀಣ್ಯತಿಯೇ ಮೊದಲಾ ದವುಗಳಲ್ಲಿ ಬಹು ಬುದ್ದಿ ರಾಲಿಯನಾಗಿ ಮಾಡಿಸಿ ಪರಿಕಿಸಿ ನೋಡುತ್ತಾ ಸಂತೋ ಷ ಮಂ ತಾಳುತ್ತಿರಲು, ಹದಿನಾರು ವರುಷಗಳು ತುಂಬುವದರೊಳಗಾಗಿ ಆ ನಾಗ ರಾಜನು ಸಕಲಕಲಾ ಪ್ರವೀಣನಾಗ ಜಂಗುಸೇನರಾಂಗನು ಪತ್ನಿಯೊಡಗೂಡಿ ಕುಳಿತು ಪ್ರತ್ರನಂ ನೋಡಿ ಈ ಸುಕುಮಾರನಾದರೆ ಮಾಸ್ತ ವಯಸ್ಕನಾದನು. ರೂಪ ಲಾವಣಾ ದಿಗಲಿಂದ ಮದನನಂ ಜಯಂತನಂ ತಿರಸ್ಕರಿಸುತ್ತಿರುವನು. ಈ ಮುದ್ದು ಕುಮಾರಕನಿಗನುರೂಪವಾದ ಕನ್ಯಾರತ್ನ ಮ೦ ಸರಮೆಯು ಆವೆಡೆ ಸೃಜಿಸಿರುವನೋ ಕಾಣದು ಎಂದು ಯೋಚಿಸಿ, ಪ್ರಧಾನಮಂತ್ರಿಯಂ ಕರೆದು, ಭಾವಚಿತ್ರಲೇಖನ ಕುಶಲನಾದ ಲೇಖಕನಂ ಕರೆಯಿಸೆಂದಾgವಿಸಲು ತಕ್ಕ ಚಿತ್ರ ಗಾರನಂ ಕರಸಿ, ರಾಜಾಜ್ಞಾನುಸಾರವಾಗಿ ಯುವರಾಜನಾದ ನಾಗರಾಜನ ಭಾವ ಚಿತ್ರಂಗಳಂ ಬರೆಯಿಸಲು, ಅವುಗಳ ಮಂತ್ರಿಯ ಕೈಯೊಳಿತು, ಅಯ್ಯಾ ಮಂತ್ರಿ ಶೇ ಖರನೇ ! ನನ್ನ ಸುಕುಮಾರನ ರೂಪ ಸೌಭಾಗ್ಯ ಆನುಕಲೆಯಾದ ಕನ್ಯಾರತ್ನ ಮಂ