ಪುಟ:ಬೃಹತ್ಕಥಾ ಮಂಜರಿ.djvu/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦; ಬೃ ಹ ಕೃ ಥಾ ನ ೦ 8 ರಿ . ಛಪ್ಪನ್ನಾರು ದೇಶಂಗಳಂ ಹುಡುಕಿ ತರಬೇಕೇ ಹೊರತು ಸಾಮಾನ್ಯಳಂ ತರಕಾರ ದೆಂದೊರೆದು, ಸಹಾಯಾರ್ಥವಾಗಿ ಬೇಕಾದ ಸಕಲ ಸಂಭಾರಾದಿಗಳ ಜೊತೆಗೆ ಳಿಸಿ ಕೊಟ್ಟು ಕಳುಹಿಸಿದ೦. ಅತ್ತಲಾ ಸೋಮವತೀ ಪಟ್ಟಣದ ಸೋಮಶೇಖರರಾಯನು ತನ್ನ ಸುಕುಮಾ ರಿಯು ಪ್ರಾಪ್ತ ವಯಸ್ಕಳಾಗಿಹುದಂ ಕಂಡು, ಇವಳಿಗೆ ಅನುರೂಪನಾದ ವರನಲ್ಲಿ ರುವನೋ, ಏನುಮಾಡಲೆಂದು ಯೋಚಿಸುತ್ತಾ ಚಿತ್ರಗಾರರ೦ ಕರೆಯಿಸಿ ತನ್ನ ಮಗಳ ಚಿತ್ರಮಂ ಬರೆಯಲು ಆಜ್ಞಾಪಿಸಲವರು ಆ ಸರ್ವೋತ್ತಮ ಸುಂದರಿಯ ರೂಪದಂತೆ ಚಿತ್ರವು ಬರೆಯಲಾರದೆ, ಬಹುಕಾಲಂ ಶ್ರೀ ವೆಪಟ್ಟು ತನ್ನಿಂದಾಗದೆ ಹೋಗಲು, ಅದಂ ಕ೦ಡಾರಾಯಂ ಪ್ರತ್ಯೇಕ ಒಕು ಸಮರ್ಥರಾದವರ೦ ಕರೆಯಿಸಿ ಅವರಿಂದ ಸ್ವಲ್ಪ ಹೆಚ್ಚು ಕಡಿಮೆ ಬರೆದ ಭಾವಚಿತ್ರಂಗಳಂ ಕೊಂಡು ಮಂತ್ರಿಯ ಕೈಯೊಳಿತು ಯುಕ್ತ ಪರಿವಾರ ಸಾಮಗ್ರಿಗಳಂ ಅಣಿಗೊಳಿಸಿದ್ದು, ಎಲೈ ಮಂತ್ರಿ ಶೇಖರನೇ ! ಭೂಮಂಡಲದೊಳಗೆಲಾ ಹುಡುಕಿ, ನನ್ನ ಸುಕುವರಿಯಾದ ನಂದಿ ನಿಗೆ ಅನುರೂಪನಾದ ಪತಿಯನ್ನು ತರಬೇಕೆಂದು ಹೇಳಿಕಳುಹಿಸಲಾ ಮಂತ್ರಿಯುದೇಶ ದೇಶಂಗಳಂ ಸಾರಿ ಅಲ್ಲಿ ರಾಜಾಜರನ್ನ ೭ ರಂ ನೋಡಿ ನೋಡಿ, ಮನವೊಪ್ಪದೆ ಹೊರಟು ಮು೦ದರಿಯುತ್ತಾ ಎಲ್ಲೆಲ್ಲಿಯ ತಕ್ಕವರು ದೊರೆಯದೇ ಹೋದುದ ರಿಂದ ಬರುತ್ತಾ ದಾರಿಯೋಳು ಚಂದ್ರಭಾಗಾ ನದಿಯಂ ಕಂದು ಆಬಳಿ ರಮ್ಯವಾದ ತೀರದೆಡೆಯೊಳು ತಂಗಿ, ಪದಗೃಹಮಂ ಕಲಿ ಸಿಕೊಂಡು ಸ್ನಾನ ಸಂಧ್ಯಾದಿಗಳಂ ಮಾಡಿಕೊಂಡು ವಿಶ್ರಾಂತಿಯ ತಾಳುತಿರ್ದ೦, ಏಜಯಸೇನಮಗರಾಯನ ಮಂ ತ್ರಿಯ ಭಾವ ಚಿತ್ರಂಗಳಂ ಕೊ೦ಜು ಅನೇಕ ವಿಷಗುಂಗಳಂ ತಿರುಗಿ ಅನುರೂಪ ನಾದ ವರನು ದೊರೆಯದೆ ಕಳವಳಿಸುತ್ತಾ ಬಂದು ಇದೇ ಚಂದ್ರಭಾಗಾನದಿಯ ಮತ್ತೊಂದು ದಡದ ತೀರದೊಳಿಳದು ಭೋಜನಾದಿಗಳು ಮಾಡಿಕೊಂಡು ವಿಶ್ರಾಂತ ನಾಗಿರುತ್ತಾ ಇರುವಲ್ಲಿ ಈ ಉಭಯಮಂತ್ರಿಗಳ ಕಡೆಯ ಜನಗಳಿ೦ದಿವ೯ರೂ ಒಂದೆಡೆ ಕಲೆತು ಪರಸ್ಪರ ಯೋಗಕ್ಷೇಮ ಸರಸಾಲಾಪಗಳಂ ಮಾಡುತ್ತಿರಲಿ ರ್ವರೂ, ಒಂದೇ ಕಾರ: ಕಾಗಿ ಬಂದಿರುವದರಿಂದ ತಮ್ಮ ತಮ್ಮೆಡೆಯೊಳದ ಭಾವ ಚಿತ್ರಂಗಳಂ ತೆಗೆದು ಒಂದೆಡೆಯೊಳಿರಿಸಿ ನೆಡುವಲ್ಲಿ ರತಿ ಮನ್ಮಥರಂತೆಯ ಶಚೀ ದೇವೇ೦ದ್ರರಂತೆಯ, ಲಕ್ಷ್ಮಿ ಕಮಲಾಕರಂತೆಯೂ, ವಾರ್ವತೀ ಚಂದ್ರಶೇ ಖರರತೆಯ, ರಾರಾಜಿಸುತ್ತಿರುವದಂ ಕಂಡು ಪರಮಾನಂದಾತ್ತ ರ ಸಾಗರೆ ಮಗ್ನರಾಗಿ, ಆಹಾ ! ಲೋಕದಲ್ಲಿ ತಕ್ಕಾದವರಿಗೆ ಅಪ್ಪ ಂಥಾವರಂ ಲೋಕೇಶನು, ಸೃಷ್ಟಿಸಿಯೇ ಇರುವನು, ಕಾಲಕ್ಕೆ ತಕ್ಕಂತೆ ಜೊತೆಗೂಡಿಸುವವನಲ್ಲದೆ ಬೇರೊ೦ ದಿಲ್ಲ. ಇದಕ್ಕಾಗಿ ನಾವು ಪೇಚಾಡಿದ್ದೆಲ್ಲಾ ಪ್ರಯೋಜನಕಾರಿಯಾಗಲಿಲ್ಲ ಎಂದು ತಿಳಿದು ಸಂತೋಷಿಸುತ್ತಾ ಜೋ ತಿಮ್ಮರಂ ಕರೆಯಿಸಿ ಇವರ ಜಾತಕಂಗಳಂ ನೂ