ಪುಟ:ಬೃಹತ್ಕಥಾ ಮಂಜರಿ.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ, ಹ ತ್ ಥಾ ನ ೦ ಜರಿ , ೧೬೩ ಡಿಸಿ ದಾಂಪತ್ಯಾನು ಕೂಲಂ ಕಣಬರಲು ಭಾವಚಿತ್ರಂಗಳc ಬದಲಾಯಿಸಿಕೊಂಡು ಲಗ್ನ ಪತ್ರಿಕಾ ನಿರೀಕ್ಷಣೆಯೊಳು ಇರಬೇಕೆಂದೆರೆದು, ಮಂತ್ರಿಗಳಿಲ್ವರೂ ತಮ್ಮ ರಾಜಧಾನಿಗಳಂ ಸಾರಿ, ತಮ್ಮ ಧಿವತಿಗಳು ಕಂಡು ಕರೆಸಿಪ್ಪಿಯಂ ಪೇಳಲು ; ನೋಡಿ ಸಂತೋಷಸಾಂತರಾದಾ ರಾಜಮಣಿಗಳು ವಿವಾಹಕ ಸರಕ್ಕನುಕೂಲು ಗಳಾದ ಪ್ರಯತ್ನಗಳಂ ಮಾಡಿಸುತ್ತಿರ್ದರ್, ಇತ್ತಲಾ ಹೆಣ್ಣಿನ ತಂದೆಯದ ಸೋಮಶೇಖರರಾಯನು ಮಂತ್ರಿಯಂ ಬರಿಸಿ, ಲಗ್ನ ಪತ್ರವಂ ಬರೆದ ವಿಜಯಸೇನರಾಯನಿಗೆ ಕಳುಹಿಸುವ೦ತೆಯ ಸರ್ವೋತ್ತಮವಾಗಿ ಬಹು ಸುಂದರವಾಗಿ ವಿವಾಹ ಮಂಟಪವುಂ ಅಣಿಗೊ *ಸ ಕೆ೦ದೂ ದೇವಾಲಯಂಗಳಂ ಸಿಂಗರಿಸಿ, ಉತ್ಸವಾದಿಗಳಂ ನಡಿಸುತ್ತಿರುವ ದೆಂತಲೂ ಪೊಳಲನ್ನ ಲ೦ಕರಿಸಿ ಸಮಸ್ಯೆ ಶಸ್ತ್ರವನ್ನು ಜಾಲ' ಗಳು ಸಿದ್ದಪಡಿಸL ಕೆಂದೂ ಅಳ್ತಾಪಿಸಲು ಸಾ ವಿಭಾ ಕಾರೈತರನಾದ ಮಂತ್ರಿಯು ಲಗ್ನ ಪತ್ರಿಕೆಯಂ ತಕ್ಕ ಜನರೊಂದಿಗೆ ಕಳುಹಿಸಿಕೊಟ್ಟು ವಿಕೆಗೆ ರಾಜಾಜ್ಞೆಯನ್ನೆಲ್ಲಮುಂ ಅತ್ಯಾದಲ ದೊಳು ಮಾಡಿಸಿ ಜಯಸೇನರಾಯನ ಬರುವಿಕೆಯ ರೀ ಕ್ಷಿಸುತಿರ್ದಂ, ಲಗ್ನ ಪತ್ರಿಕೆಯಲ್ಲಿ ಕೊಂಡೊಯದಾ ರಣ ಜಸೇವಕಂ ಜಯಸ ನಮಹಾರಾಜನ ಬಳಿಯಂ ಸಾರುವ ಕಾಲಕ್ಕೆ ಮಂತ್ರಿ ಸೇನಾಪತಿ ದಂಡನಾಯಕ ಸಾಮಂತ ಪ್ರಮುಖ ಖಜನೆ ಕೂಡಿ, ಸಕಲ ಪರಿವಾರ ಪರಿವೃತನಾಗಿ ಓಡೋಲಗವಾಗಿ ಕುಳಿತು ನಂದನನ ವಿವಾಹ ವಿಷಯಕವಾಗಿ ಮಾತನಾಡುತ್ತ ವಿನೋದವಾಗಿ ಕುಳಿತಿರುವ ಆ ಜಯಸೇನರಾಯನ ದ್ವಾರಪಾಲc ಬಂದು ಸ್ವಾ, ಮಹಾರಾ ಜಲಧಿರಾಜನ ! ಸೋಮಶೇಖರ ಮಹಾರಾಜರ ಪ್ರೇರಿತನಾದ ದೂತಂ ಬಂದು ದಾ ರಸ್ಟನಾಗಿ ಸ೦ದರುಶನವಂ ಬಯಸುತ್ತಿರುವನೆಂದು ವಿಜ್ಞಾವಿಸೆ ರಾಯ೦ ಸುಮಾ ನಮ ತಾಳು ಆ ರಾಜಸೇವಕನಂ ಭರದೊಳು ಒಳಹೊಗಿಸಿಕೊಂಡು ಮಾ ದೆಯೊಳಾ ದೂತನಂ ಮನ್ನಿಸಿ ಆತನಿಂದೀಯ್ಯಲ ಲಗ್ನ ಪತ್ರಿಕೆಯ೦ ನೋಡಿ ಸಂತೋಷಿಸುತ್ತಾ ಮಂತ್ರಿ ಯಕೈಯೊಳಿತು ವಾಚಿಸನಲು ಅದರೊಳು ಬರೆದಿರುವ ಒಕ್ಕಣೆಯಂ ಕೇಳಿ ಶುಭಪ್ರ ದಮಾದಾವಾರ್ತಾಶ್ರವಣ ಸಂಜಾತ ಸಂತೋಷಭರಿತನಾಗಿ, ಆ ಲಗ್ನ ಪತ್ರಿಕೆಗೆ ಉತ್ತ ರವಂ ಬರೆಯಿಸಿ, ಆ ಸೇವಕನ ಕೈಗಿತ್ತು, ಅವನ೦ ಉಡಿಗೆ ತೊಡಿಗೆಗಳಂ ಬಹುಮಾ ನಮಂ ಮಾಡಿ ಕಳುಹಿಸಿಕೊಟ್ಟು, ತನ್ನ ಮಿತ್ರ ಬಂಧುವರ್ಗವಾದಿಯಾದವರಿಗೆ ಲರ್ಗೆ ಈ ಯುದಂತಮಂ ತಿಳುಸಿ ಅವರೆಲ್ಲರ೦ ಬರಮಾಡಿಕೊಂಡು, ಸಕಲ ಸಂಭಾ ರಂಗಳನ್ನಿರಿಸಿ, ಅಮೂಲ್ಯ ದುಕೂಲದ ದಿವ್ಯವಸಾದಿಗಳ, ಸುರತ್ನ ಚಿತ್ರಿತ ಹೇ ಮಮಯ ಸರೊ ತಮಾಭರಣ ಜಾಲಂಗಳನ್ನು ಕೋಶಾಗಾರದಿಂ ತಗಿಸಿ, ಹೇರುಗಳಂ ಕಲ್ಪಿಸಿಕೊಂಡು ಮಂತ್ರಿ ಸೇನಾ ಸತಿ ದಂಡನಾಯಕರೇ ಮೊದಲಾದ, ರಾಜಕಾರ ಧುರಂಧರರನ್ನು ಪ್ರರಜನ ಪುರಜನ ಪ್ರಮುಖರನ್ನು ಹಸ್ಯ ರಥ