ಪುಟ:ಬೃಹತ್ಕಥಾ ಮಂಜರಿ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೪) ಬ್ರ ಹ ತ ಥಾ ಮ೦ ಜರಿ. ೧೭೫ ತದಂಗಾನುಸಾರವಾಗಿ ಗೊ ಭೂಮಾದಿ ಧಾನಂಗಳಂ ಮಾಡಿ ಅಗ್ನಿ ಸಾಕ್ಷಿಕವಾಗಿ ಬಣಿವಿ ಡನ, ಲಾಜಾ ಹS ನ ಸವ್ರಪದದಿ ಕಾಯ೯೦ಗಳಂ ಮಾಡಿಸಿ, ಅವೀ ತಿ: ತ್ರನ ಶಾಸೋದಾಗಿ, ಹೊವುಂ ಛಂ ಮಾಡಿಸಿ, ನೆರದಿದ೯ ಭೂದೇ ಮಕ್ಕಳಂ ಧನರತ್ನ ಎಸನ ಮೃಷ್ಟಾನ್ನ ಭೋಜನಾದಿಗಳಿಂ ದೆಣಿಸಿ ಬಂದ ಮಿತ್ರ ಸಾಮಂ ತಾ.ಗಳಂ ತಾರತಮ್ಯಂr (ನ್ನ ರಿ (ತ್ರ ಭೂಷಣಗಳಿಂದಲೂ ವಿವಿಧ ವಸ್ತ೦೧೮೦ದಲೂ ಬಹುಮಾನಿಸಿ ಯಾ ಚಕ ಬೃಂದವನ್ನೂ ಪೌಲ ಜನರನ, ತಾಗತವನುಸಾ ಮಾಗಿ ಬಹುಮಾನಿಸಿ, ಭಕ್ಷ ಭೋ ಜನ ೦ಗಳಿ೦ದ ತೃಪ್ತಿ ಗೊಳಿಸಿ, ಈ ತೆರದೆಳೆ ಪರಮೋ ತಾಹ ಸಂವ ತನಾಗಿ ಪ ಮ ೧ ೭೮ಯಿಸಿ, ವಿವಾಹ ಪಂಚಮ ದಿನದೊಳು ತ್ರಯಂ ತೊ ಜ ತೇವತಾ ಪ್ರೀತ್ಯರ್ಥ ಮಾಗಿ ನಾಕ ಬಲಿ ಉತ್ಸವಮಂ ವಡಿಸಿ, ಯ ರಾತ್ರೆಯೊಳು ಪರಮ ಸಂಭ್ರಮ ದಿಂದ ಪುರದೊಳು ಮೆರವಣಿಗೆಯಂ ಮಾಡಿಸಿ, ಅನ೦ತರದೊಳು ಕುಲಪದ್ದತಿ ಯ೦ತೆ ಇಷ ದೇವತಾರಾಧನಾರ್ಥವಾಗಿ ತನ್ನ ದ ಅ೦ಜದೆಳಾ ವಾದನಕ್ಕಳಿ ಗಲೆ೦ ಕುಳ್ಳಿರಿಸಿಕೊಂಡು ಪೂಜಾಕ೯೦ಗಳಾದ ಸಮಸ್ಯ ಪ್ರಶಸ್ಯ ವಸ್ತುಗಳೊಂದಿಗೆ ಗಂಧಪ್ರಷ್ಯಕ್ಷತಾದಿಗಳನ್ನಣಿಗೊಳಿಸಿಕೊಂದು ಹೊರಟು ಉತ್ಸವದೊಡನೆ ದೇವಾ ಲಯದ ನಿಕಟಕ್ಕೆ ದಿ ಪಲ್ಲಕ್ಕಿಯನ್ನಿಳುಹಿ ವಧೂವರರ೦ ಸ್ವಾಮಿ ಸನ್ನಿಧಿ ಗೈದಿ ಸುವದರೊಳಗಾಗಿಯೇ ಪ್ರತಿದಿನಮಾ ವಿಭುವಳಿಯ ಸಂದರ್ಶನಕ್ಕಾಗಿ ಪ್ರತಿಶುಕ್ರ ಮಂಗಳವಾರಗಳಲ್ಲಿ ಪೂಜಾರ್ಥವಾಗಿ ಬರುತ್ತಲಿ೯ ಗಂಧರ್ವ ಸುಂದರಿಯರೇ ತುಮಂದಿಯ ಆ ಶುಕ್ರವಾರದ ದಿನವೂ ಬಂದು ತಮ್ಮ ಕಾಮ ನಾಗಗೊಳಿಸಿ ಹೊಲದು ಬರುತ್ತಾ ಮುಂಗಡೆ ಳು ಕಾಣುತ್ತಿರುವೀ ರಾಜಕು ಮಾರನಂ ನೆಡಿ ಆಹಾ ! ಈ ನವವೂ ಹನಾಂಗನಾ" ಸುಂದರ ಪುರುಷನಾರು? ಮನ್ಮಥನಂ ಜಯಂತನಂ ಅಶ್ವಿನೀ ದೇವತೆಗಳ ಪಳಿಯುತ್ತಿರುವಂ, ನಮ್ಮಲೋಕ ದೂಳೆಲ್ಲ ತಡಕಿದರೂ ಇಂತಿರುವ ಕಾಣೆನು ಈತಂ ದೇವಯೋನಿ ಸಂಭೂತನ ದೊಡೆ ಈ ಸೊಬಗಣದು ಸರ್ವಥಾ ಮನುಜನಲ್ಲಂ, ಈ ಲಾವಣ್ಯದ ಗಣಿಯಂ ಹೊಂದಿದಲ್ಲದೊಡೆ ಆ ಕೂರಮಾರನಂ ಜಯಿಸುವದೆಂತು ? ಈ ತರುಣಿ ಜನ್ಮವಂ ಧನ್ಯವಾಗಿಸುವ ಬಗೆಯಂ ಕಾಣಲಾಗದು ಎಂದು ಯೋಚಿಸಿ ಸಮ್ಮೋಹನಮಂತ್ರ ಪ್ರಯೋಗದಿಂ ಈ ರಾಜವರಿವಾರವೆಲ್ಲ ವಂ ಭಾಂತಿಗೊಳಿಸಿ ಆ ಸುಂದರಾಕರ ನಾದ ವರನ ಬಳಿಗೈದಿ ಅಭಿಮಂತ್ರಿಸಲಾ ನಾಗರಾಜಂ ಶುಕರೂಪನಾಗೆ ಕೈ ಮೇಲೆ ಕುಳ್ಳಿರಿಸಿಕೊಂಡು ಗಂಧರ್ವಲೋ ಕಕಾಗಿ ತೆರಳಿಹೋದರು. ಅನ೦ತರದೊಳಾ ಸೋಮಶೇಖರಾದಿ ನಿಖಿಲಜನ ಸಮೂಹವು, ಸ್ವಲ್ಪ ಸಮ ಯಾನಂತರ ಪ್ರಾಮಾತ್ರರಾಗಿ ಆ ಬಳಿಯೊಳು ವರನಂ ಮಾತ್ರ ಕಾಣದೆ ಬೆರಗಾಗೆ ಅಲ್ಲಲ್ಲಿ ತಡಕಿ ಸಿಕ್ಕದಿರಲು ಬಹುಗಾಬರಿಯ ತಾಳಿದವರಾಗಿ ಬೆಂಬಾಣಂಗಳಂ