ಪುಟ:ಬೃಹತ್ಕಥಾ ಮಂಜರಿ.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಾ ಮ೦ಜರಿ, ೧೦೭ ಪುತ್ತಳಿಕೆಯೇ ? ಮೊದಲಿನ ಕಥೆಯಂ ಪೂರ್ತಿಮಾಡೆನೆ ಆ ಪುತ್ಥಳಿಯು ನೀನಾ ರು ? ನನಗಾಜ್ಞಾಪಿಸಿ, ನನ್ನ ದಣಿಯ ಆಜ್ಞಾನುಸಾರವಾಗಿ ಹೇಳುವೆ, ನಿನ್ನು ಇಷ್ಮಿರ್ದೊಡಾತನಂ ಪ್ರಾರ್ಥಿಸು, ಆ ಪ್ರಭುವಾಜ್ಞೆಯಂ ಗೈಯ್ಯನಾನೊರವಂ ಎನೆ ಹಾಗಾದರಾಗಲಿ ಎಂದು ಆ ಲೀಲಾವತಿಯು, ಎಲೈ ವಿಕ್ರಮಾರ್ಕ ಭೂಮಿ೦ ದ್ರನೇ ? ರಾಜಪುತ್ರಿಯಾದ ನಂದಿನಿಯ ಗತಿ ಏನಾದುದೋ ರಾಯನೆಂತು ಸುಖವಂ ಹೊಂದಿದನೋ ನಾಗರಾಜನೇ ನಂ ಹೊಂದಿದವನಾದನೆ; ಆ ಮರಿಯನ್ನರಿಯದೆ ನನ್ನ ಹೃದಯವು ಹಂಬಲಿಸುತ್ತಿಹುದು. ಆ ಕಥೆಯನ್ನೇ ಮುಂದು ಹೇಳಿಸಬೇಕೆಂದು ಪ್ರಾರ್ಥಿಸುವ ಲೀಲಾವತಿಯ ಮಾತುಗಳಂ ಬರೆದುಕೊಡು ಎಂದು ಹೇಳಿ ಆಕೆಯಿಂದ ದಸ್ತ್ವಜಂ, ಪಡೆದು ಆ ಪುತ್ಥಳಿಕೆಯೊಳಿರ್ದ ಭೇತಾಳಂ ಗಾಜ್ಞಾಪಿಸಲಾ ಗೊಂ ಬೆಯರೂಪವಾದ ಭೇತಾಳಂ ಮುಂದೊರೆಯಲಾರಂಭಿದ೦.

  • -

೨ನೆ ಯಾನದಲ್ಲಿ ಚಾಮರ ಗಾಹಿಣಿಯಾದ ಪುತ್ಥಳಿಕೆಯು ಹೇಳುವ ಕಥೆ.

  • * *

ಲಾಲಿಸೈ ವಿಕ್ರಮಾರ ಭೂಮಿಾಂದ್ರನೇ ಆ ನಂದಿನಿ ಎ೦ಬ ರಮಾವಣಿಯ ತಂದೆಯಾದ ಸೋಮಶೇಖರರಾಯನು ತಕ್ಕ ವರಿವಾರಮಂ ಕೊಟ್ಟು ಮುಖ್ಯ ನಾಯಕರ ಕಳುಹಿ ದೇಶದೇಶಂಗಳಂ, ವನದುರ್ಗಗgo ಹುಡುಕಿ, ಸರ್ವ ಪ್ರಯ ತ್ಯದಿಂದಲೂ ಅಳಿಯನಂ ಹುದುಕಿ ತರಬೇಕೆಂದು ಕಳುಹಲವರು ಅ೦ತೆಯೇ ಹುಡುಕಿ ಯಲ್ಲಿಯೂ ಕಾಣದೆ ಹಿಂತಿರುಗಿ ಬರಲದಂ ಕಂಡು ಮಿತಿಮೀರಿದ ಚಿಂತೆ ಯಂ ತಾಳಿ, ಪ್ರಾಯಸಮರ್ಥಳಾಗಿಯೂ ತನ್ನ ವ್ಯಥೆಯಂ ಹೇಳಿಕೊಳ್ಳಲಾರದ ವಗಳವಯ೦ ಕ೦ಡು ಉರಿಯುವ ಬೆಂಕಿಯಲ್ಲಿ ತುಪ್ಪ ಮೆರದ೦ತೆ ದುಃಖವು ಇನ್ನು ಡಿಯಾಗೆ ಸಹಿಸಲಾರದೆ ಕೊರಗುತ್ತಾ ನರಳುತ್ತಾ ಇದ್ದ೦. ಆ ನಂದಿನಿಯಾ ದರೋ ಮಿತಿಮೀರಿದ ಮನ್ಮಥಾವಸ್ಥೆಯನ್ನು ತಾಳಲಾರದೇ ತನ್ನ ಸೌಂದರಾತಿಶ ಯವನ್ನೂ ತನ್ನ ಗಾನವಿದ್ಯಾದಿ ಕುಶಲತೆಯನ್ನೂ ನೆನೆದು ನೆನೆದು ಬಿಸುಸುಯ್ಯುತ ತನ್ನ ಪರಿಯಂ ಅನ್ಯರೊಳು ಹೇಳಿಕೊಳ್ಳಲು ನಾಚಿದವಳಾಗಿ ಎಲೈ ಪಾಪಿಯಾದ ಮನ್ಮಥನೇ ; ನಿನ್ನ ಸಕಲ ಸಾಮರ್ಥ್ಯವಂ ಆಸ ಹಾಯಳಾದ ನನ್ನಲ್ಲಿ ತೋರಿ ಸುವಿಯಾ, ಅನೇಕರಿಂದ ಬಹು ಪ್ರಕಾರವಾಗಿ ಜಯಿಸಲ್ಲ ಜ್ಯರೂ ನಾಶಮಾಡಲ್ಪ “ರೂ ಅವುಗಳ ಲೆಕ್ಕಿಸದೆ ಸ್ತ್ರೀ ಸಹಾಯದಿಂದ ಬದುಕಿದರೂ ನಾಚಿಕೆಯಿಲ್ಲದೆ