ಪುಟ:ಬೃಹತ್ಕಥಾ ಮಂಜರಿ.djvu/೧೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ho೨ ಬೃ ಹ ಥಾ ಮಂಜರಿ ಪರಮಂದುಃಖಂ ನಿರಾಶಾ ಪರಮಸುಖಂ, ಎಂಬ ನ್ಯಾಯಾನುಸಾರವಾಗಿಯೂ ಸ್ವಾರ್ಜಿತ ದ್ರವ್ಯಂ ಪರ ಧೀನಮಾಗೆ ಬಡವ೦, ಅದಕ್ಕಾಗಿ ಚಿಂತಿಸುತ್ತಿರುವಾಗ ವಿಧಿಯೋಗದಿಂದಾ ದ್ರವೆ೦, ಆತನಂ ಸೇರಿದಂತೆ ಆದುದೆಂದು, ಇಷ ವ - ಶ್ರೀಕಾ ನಂದಿನಿಯು ಅವಂದಾನಂದ ತುಂದಿಲನ್ಯಾಂತಳಾಗಿ, ತನ್ನ ತಾಯಿಗೆ ಈ ಸಂ ದರ್ಭ ಮರಿಯದಂತೆ ಪರಮ ರಹಸ್ಯ ಮಾಗಿ ಸುಖಿಸುತ್ತಿರುವೆ, ಕಾಲದೊಳು, ದೈವ ಯೋಗದಿಂದ ಗರ್ಭಮ, ತಾಲ್ಲ೪, ಆ ಗರ್ಭವು ದಿನೇದಿನೇ ವೃದ್ಧಿಯನ್ನೆ ದುತ್ತಾ ಬರಲಾ ಕಂತೆಯ ವಾಖಂ ಬಿಳ್ಳಪೇರಿದುದು, ಚೂಚುಕಗಳು ನೈಲ್ಯ ಮಂ ತಾಲ್ಲವು ಮಧ್ಯಭಾಗವು ಸೂಕ್ಷ್ಮತೆಯಂ ತೊರೆದು, ಸ್ಕೂಲತೆಯು ತಾಳು ತಾ ಬಂದುದು, ಅಪಾಂಗದೊಳು ಬೇಸರ೦ ಜನಿಸಿ :ಎದು. ಆಲಮಂ ಮೈ ದೋರಿತು. ಅಲc ಕಾರಂಗಳೊಳು ಮನಮೆಲ್ಲ ಜೋಲಾದುದು. ಈ ವಿಧವಾದೀ ಕೆಯ ಚೇಷ್ಟೆಗಳು ಕಾಣುತಾಕೆಯ ಸರಿ ಜನಮಲ್ಲಂ ಶಂಕೆಗೊಂಡು ಪ್ರರುಷಸಿ ಣಿಯ, ಸುಳವೇ ಈ ಅಂತಃಪುರದೊಳಿಲ್ಲ, ಈಕೆಯ ಚಿಹ್ನೆಗಳಾದರೆ, ಗರ್ಭ ವತಿಯೆಂದು ತೋರುಗಂ, ಈ ಸುದ್ದಿ ಯ೦ ನಮ್ಮ ಮಹಾರಾಜನಾಲೈಸಿದೆ ಡೇ೦ ಗತಿ, ಆತನಾದರೂ, ಕೂರ ದಂತಮಂ ವಿಧಿಸುವ ಸ್ವಭಾವಿಯು, ಇದಂ ತಿಳು ಹುವುದೆಂತು ಸುಮ್ಮನಿರುವದೆಂತೆಂದು, ಬಹುದೂರ ಮಾಲೋಚನೆಯಂ ಮಾಡಿ, ರಾಜಮಹಿಷಿಯ ಸನ್ನಿಧಿಯಂ ಸಾರಿ ಮುಕುಳಿತ ಕರ ಕಂಜರಾಗಿ, ಎಲೈ ತಾಯಿಯೇ ! ನಾವೀಗ ಸನ್ನಿಧಿಯೊಳು ಬಿಸಲೆಳಸಿ ಒಂದುದಂ ಹೇಳಲು ಭೀತರಾಗಿರು ವೆವು, ಬಿನ್ನೆ ಸದಿರ್ದೊಡೆ, ಮನಂ ಸ್ಥಿರತೆಯಂ ತಾಳದು, ಈಭಾಗದೊಳು ನಮ್ಮ ಪರಥಂrಳೇನಾದರು ಮಿದೊ೯ಡೆ ತಕ್ಕ ದಂಡವಂ ಪೊಂದುವದಕ್ಕೆ ಬದ್ಧ ರಾಗಿದ್ದೇವೆಂದು, ಭಯಭಕ್ತಿ ಸಂಯುತರಾಗಿ ಹೇಳಿಕೊಳ್ಳುತ್ತಾ, ಅಮ್ಮಂಣಿಯ ವರೇ ನ೦ವಾನಂದ ಜನಕಳಾದ ನಂದಿನೀ ದೇವಿಯು ಅಹಾರ ಪಾನ ನಿದ್ರಾದಿಗ ಜೋಳು ಬೇಸರಪಡುವಳು, ಅಲಂಕಾರಾದಿಗಳೆಲಿಚ್ಛೆಯಂ ತೊರೆದಿಹಳ್, ದೇಹ ಮೊಳು ಬಳಲಿಕೆಯಂ ಹೊಂದಿಹಳು, ಮುಖವಣ೯ಮಾದರೋ ಒಂದು ಬಗೆಯ ತೋರ್ಪುದು, ಕಾಂಚೀ ಪ್ರದೇಶವು ವೃದ್ದಿ ಯಂ ಹೊಂದುತ್ತಿಹುದು. ಇದನ್ನು ನಾವು ಚೆನ್ನಾಗಿ ಪರಿಕಿಸಿ ಅಡಿದಾವರೆಯೊಳರಿಕೆ ಮಾಡಿಹೆವು, ಹಗಲೂ ಇರುಳೂ ನಾವಾಕೆಯನ್ನೆ ಡಬಿಡದೆ ನಮ್ಮ ಕಾರ್ಯ೦ಗಳೊಳು ಸಿದ್ದರಾಗಿ ಕಾದುಕೊಂಡೇ ಇರು ವೆವು, ಪುರುಷರ ಸುಳಿವೇ ಆ ಅಂತಃಪುರದೊಳು ಎಂದಿಗೂ ಕಾಣಲಿಲ್ಲ ಆದಕಾ ರಣ ಮೆಂತು ಪ್ರಮಾದ ಮುದಯಿಸಿದುದೋ ತೋರದೆಂದು ಬಿನ್ನಿಸುವ ಪರಿಚಾರಿ ಣಿಯ ವಾಕ್ಕುಗಳಂ ಕೇಳುತ ಹಾ ದೈವವೇ ! ಇದೇ ಪ್ರಮಾದವಾದುದೆಂದು ದೊಪ್ಪನೆ ಬಿದು ಮೂರ್ಛಿತಳಾಗಿ ಅಂತೆಯೇ ಯೆಚ್ಚ ತ್ತು ಹಾಗೆಯೇ ಯೋಚಿಸುತ್ತಾ ಅವರ ಮಾತುಗಳ ಮಾತ್ರದಿಂದಲೇ ನಿಜವೆಂದು ನಂಬಲು ಹೇಗೆ? ನಾನೇ ಕಣಾರ