ಪುಟ:ಬೃಹತ್ಕಥಾ ಮಂಜರಿ.djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಟೆ (೧೫) - ಬೃ ಹ ತ್ ಥಾ ನ ೦ 8 ರಿ . ೧೧೩ ನೋಡಿ ಮುಂದು ಯೋಚಿಸುವೆನೆಂದು ಸಮಾಧಾನಮಂ ಕೊಂಡು ಆ ಚೀಟಿಯಂ ಕಳುಹಿ, ಯೆ೦ದಿನ೦ತೆ ಮಗಳಂ ಕಾಣಲೋಸುಗ ಮಾನಂದಿನೀ ದೇವಿಯ ಅಂತಃಪು ರದಿ ಮಗಳಂ ನೋಡಿ ಅಮ್ಮಾ ಮುದ್ದು ಕುವರಿಯೇ ನೀನೇ ಕಿ೦ತು ಬೇಸ ರವಂ ಹೊಂದಿದವಳಂತೆ ಕಾಂಬೆ ಯೆಂದು ತನ್ನ ಭಿಪ್ರಾಯವನಾ ಸುಂದರಿಗರು ಹದೆ ಮೈದಡವಿ, ಇಂದು ನಾನು ನಿನಗೆ ಮಜ್ಜ ನಾದಿಗಳಂ ಮಾಡಿಸುವ ಚಿಂತೆ ಯಂ ಬಿಡೆಂದು ಮೈದಡವುತ್ತಾ ಯೆಣ್ಣೆಯಂ ತಲೆಗೊತ್ತಿ ಮೈಗೆ ಯೆಣ್ಣೆಯಂ ಹ ಚು ವಾಗಲೂ ನೀರೆರೆವಾಗಲೂ ಮಂಗಳ ದ್ರವ್ಯಾದಿಗಳಿಂದಲರಾಗಮಂ ರಚಿಸು ವಾಗ, ಪರಿಕಿಸಿನೋಡೆ ಕಮಲಮುಕುಳದಂತೆ ಫನವಾಗಿಯೂ, ಸುಂದರವಾ ಗಿಯ ಇರುವ ಕುಚುಗಳ ಚೂಚುಕಂಗಳ, ನೈಲ್ಯವೂ ನಾಭಿ ದೇಶವು ನಿಮ್ಮ ತೃಮಂತಾಳಿರುವಿಕೆಯ ಕಾಂಚೀ ದೇಶವು, ತುಂಬಲವಾಗಿರುವಿಕೆಯ, ಮುಖವು ಬೆಳ್ಳಾಂತಿರುವಿಕೆಯ ಕಂಣಿಗೆ ಗೋಚರವಾಗ, ಗರ್ಭವತಿಯು ನಿಜವೆಂದರಿತು ಅದಂ ಆಕೆ ಗೆ ನುಡಿಯದ ಅಭ್ಯಂಗಮಂ ಮಾಡಿಸಿ, ಮಗಳೊಂದಿಗೆ ಕುಳಿತು, ತಾನೂ ಭೋಜನಾದಿಗಳಂ ಮಾಡಿ, ಅವಳು ಕ್ರಮವಾಗಿ ಅಲಂಕರಿಸಿ ಭಾವವು ನೋಡಿ, ಮೂರು ನಾಲ್ಕು ತಿಂಗಳು ಆಗಿರಬಹುದೆಂದು ತಿಳಿದು ಅಲ್ಲಿಂ ತನ್ನ ಅಂತಃಪು ರಮಂ ಸಾರಿ, ನಿದ್ರಾಹಾರಂಗಳಂ ಬಯಸದೆ ಚಿಂತಿಸುತ್ತಾ, ವಿಧಿಯೇ ಮೊದಲೇ ಅಳಿಯನ ಪರಿಯಂ ಕಾಣದೆ ದುಃಖಿಸುತ್ತಿದ್ದ ನಮಗ, ಈ ವಿಧವಾದ ಅಪವಾದ ಮೊಂದಂ ಫಳಿಸಿ, ಮತ್ತಷ್ಟು ಸಂತಾಪವಾಂ ಬೆಳಯಿಸುವಿಯಾ ಎಂದು ಹಂಬಲಿ ಸುತಾ, ಇದನಾರೋಳುಸುರದೆ, ತನ್ನೊಳು ತಾನೆ ವೇ ಧಿಸುತ್ತಿದಳು, ಆಕೆಯ ಪತಿಯಾದ ಸೋಮಶೇಖರರಾಯ೦ ತನ್ನ ರಾಣಿಯಂ ಕಾಣದ ಕಾರ ಣವೇನೆಂದಾಲೋಚಿಸಿ, ರಾಣಿವಾಸದ ಪರಿಚಾರಿಣಿಯರು ಬರಿಸಿ ರಾಜಮಹಿಮೆಯ೦ ಇ೦ದಿಗೆ ಮೂರು ನಾಲ್ಕು ದಿನಗಳಿಂ ಕಾಣಲಿಲ್ಮ, ಹೀಗಾಗಲು ಕಾರಣವೇನೆಂ ದು ಯೋಚಿಸಿ, ಯಾ ಅಂತಃಪುರದ ದಾದಿಯರಂ ಕರಸಿ ಕೇಳಿ ಭಯಭರಿತರಾಗಿ ಹೇಳಲು ಹೇಗೆ ? ಸುಮ್ಮನಿರುವದೆಂತು ? ಎಂದು ಚಿಂತಿಸುತ್ತಾ, ಮುಕುಳಿತಕರ ಕಂಜರಾಗಿ ಜೀಯಾ ಬಿನ್ನೆ ಸೆ, ಭಯಗೊಂಡಿರುವೆವು, ಆದರೆ ಈ ಅಪರಾಧಮಂ ಕ್ಷಮಿಸಬೇಕೆ೦ದೊರೆದು ಸಾ ಮಾ ಇಂದಿಗೆ ಮೂರು ದಿನಗಳ ಮುಂದು, ನಂದಿನಿ ದೇವಿಯರ ಅಂತಃಪರಪರಿಚಾರಿಣಿಯರೈ ತಂದು, ಅಮ್ಮಣ್ಣಿಯವರೊಳು ರಹಸ್ಯ ಮಾಗಿ ಏನೋ ಬಿನ್ನಿಸಿದರು, ಅದಂ ಕೇಳುತ್ತಾ, “ ಮನವರು ಆಗ್ಗೆ ಸುಮ್ಮನಿ ದು, ಮರುದಿನದುದಯದೊಳು ತಮ್ಮ ಸುಕುಮಾರಿಯ ಅಂತಃಪುರವನ್ನೈದಿ ದರು, ಆ ನಂದಿನೀ ದೇವಿಯು ಅ೦ದಿನ ಉಪಹಾರಾಲಂಕಾರಂಗಳನ್ನೆಲ್ಲ ಮಂ ಅಮ್ಮ ನವರೇ ಮಾಡಿದರಂತೆ. ಆ ದಿನದಸ್ಯಮಾನಕ್ಕೆ ತಮ್ಮ ಅಂತಃ ಪರಮಂ ಸಾರಿದ ವರು, ಅನಾದಿಗಳಂ ತೊರೆದು ಯಾರೊಂದಿಗೂ ಉಸುರದ, ಚಿಂತಾಗಾರವುಂ