ಪುಟ:ಬೃಹತ್ಕಥಾ ಮಂಜರಿ.djvu/೧೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪ ಬ ಹ ಥಾ ನ ರ ಜ . ಸರಿ, ಮಂಚದೊಳು ಮಲಗಿಹರು. ಕಾರಣವೇನೋ ತೋರದು ಎಂದಾ ದಾದಿ ಎರೆಯೆ, ಕಾಯಂ ಕಾರಣಮರಿಯದೆ ಚಿಂತೆಗೆಡೆಗೊಟ್ಟು ತಾನೇ ಹೋಗಿ ತಿಳಿ ವಿವನೆಂದು ನಿಶ್ ಸಿ ಅಲ್ಲಿಂ ಹೂರದು ರಾಣಿವಾಸವಂಸಾರಿ, ಚಿಂತಾಗಾರ ಳು ಮಲಗಿರುವ ರಾಣಿಯ ಬಳಿಸಾರಿ, ಮೈದಡವುತ್ತಾ ಮುಕ್ತಾಸರಂಗಳ ಇಲು ಸುರಿಯುತ್ತಿರುವ ಕಂಬನಿಗಳಂ ತನ್ನ ಚೇಲಾಂಚಲದಿಂದೊರಸುತ್ತಾ ಹೇ, ಹನಾಂಗಿಯಾದ ಪ್ರಾಣಕಾಂತೆಯೇ ನೀ ನಿಂತು ಚಿಂತಾಕ್ರಾಂತಳಾಗಿ ದುಃಖ ಲು ಕಾರಣವೆ೦ ನ೦೦ ಅಪರಾಧವಾದುದು, ನಿನಗಾವುದಕ್ಕೆ ಕೊರತೆಯಾಗಿ ಎದೆಂದು ನುಡಿಯುತ್ತಾ ಸಮಾಧಾನಗೊಳಿಸಿ, ಕೇಳಲು ಮಾಕಾಣಿಯು ಎಲ್ಯ ೩ಣಕ್ಷಾಂತನೇ ಲಾಲಿಪುದು ದೇವರವರ ಕೈಯಂ, ವಿಡಿದ ಕಾಲಮಾಗೀ ಪರಿಯಂ > ನಾನೊಂದರೊಳ್ ಕುಂದ೦ಗೊಳ್ಳದೆ, ಮಹದಾನಂದ ಪದವಿಯ೦ ಹೆ೦ದು ದೈನು, ಈಗಲಾದರೂ ಸಂಭವಿಸಿರುವ ಮನೆ ರೋಗವು ಬಹಳ ಪ್ರಮಾಣದ ರಮಾಗಿಹುದು ಇದಲ್ಲದೆ ಮತ್ತಾವೆ ದೇಹೋಪದ್ರವವೂ ನನಗಿಲ್ಲಂ ಅವನೋ ಗಮಂ ನಾನೆಂತೊರೆಯಲಿ ಹೇಗೆ ತಾನೇ ಸುಮ್ಮನಿರಲಿ, ಲೋಕದೊಳು ಎರಶಃ ಪ್ರಾಪ್ತಿಗಿಂತ ಪ್ರಬಲ ವಾದುದೊಂದಿಲ್ಲಂ ಅದ೯ ತಾಳಿ ಬದುಕುವ ಕ್ಕಿಂತಲೂ ಪೂರ್ವಮೇ ಪಾಣತನಿಗವೇ ಸರ್ವೋತ್ತಮ ಮಾದುದೆಂದು ನಾಂ ಶೃಸಿ ಅದಕ್ಕೆ ತಕ್ಕು ವಾಯುಮಂ ಸಾಧಿಸುತ್ತಿರುವೆನೆಂದುಸುರಿ ಬಿಸುಸುಯ್ಯಕಂ ಡುತ್ತಾ ಸುಮ್ಮನಾಗೆ ಆ ಸೋಮಶೇಖರರಾಯಂ, ಕಾಂತಾಮಣಿಯೇ ನೀ ನಾ ರೂ ದಿಕ್ಕಿಲ್ಲದ ನನ್ನ ದೇಹಮಂ ಕಾಪಾಡುವಿ ಯ೦ದಿರ್ಘ೦ ಅದಕೂ ಅಪಾ ಮಂ ಚಿಂತಿಸುವಿಯಾ ಲೋಕಜಾತದಲ್ಲಿ ಮನುಜರಿಗೆ ಪ್ರಾಪ್ತಿಯಾಗುವ Dಖ ದುಃಖಗಳೆರಡೂ ಪೂರ್ವಾರ್ಜಿತಂಗಳೇ ಹೊರತು ಅನ್ಯಮ ಅದು ಮೂಗನ್ನು ವಿಯೋ :- - ಅವಶ್ಯಮನುಭೋಕ್ತವ್ಯಂ ಕೃತಂಕಲ್ಮಶುಭಾಶುಭಂ | ಅತ್ಯುತ್ಕದವಿಪತ್ಕಾಲೇ ಸೂಕ್ಷಾನಿಪರಜನ್ಮನಿ ! ಪುಣ್ಯ ಪಾಪಂಗಳು ಮಹತ್ಕರಂಗಳಾದರೆ ಮಾಡಿದ ಕ್ಷಣದಲ್ಲಿಯೇ ಅನುಭ ಸಬೇಕು. ಅವು ಅಲ್ಬಂಗಳಾದರೆ ಜನ್ಮಾಂತರಗಳಲ್ಲಾದರೂ ಅನುಭವಿಸಬೇಕು. ಮಾಡಿದ ಕಠ್ಯವು ಶುಭವಾಗಲಿ ಅಶುಭವಾಗಲಿ ಅನುಭವಿಸದಿರ್ದೊಡೆ ಬಿಡಲಾರದು ತಿಂದು ಧರ್ಮಶಾಸ್ತ್ರಗಳು ಹೇಳುವವು ಆದ ಕಾರಣ ಅದನ್ನೀಗಲೇ ಅನುಭವಿ ತೋಣವೆಂದು ನುಡಿಯುತ್ತಿರುವ ತನ್ನ ಕಾಂತನಂ ಕುರಿತು ಎಲ್ಲ ಪ್ರಾಣೇಶನೇ ! ನಾವು ಮಕ್ಕಳಿಲ್ಲದೆ ಅನೇಕ ಕಾಲ ತಪವಂ ಮಾಡಿ, ದೈವಾನುಗ್ರಹದಿಂದ ಕನ್ಯ ರುಂ ಪಡೆದು ಆ ಸುಂದರಿಗೆ ತಕ್ಕ ವರನಂ ಹುಡುಕಿ, ಶ್ರಮಯಾಂತ್ತು ಕಡಿಯೊ ೨ ದೈವಯೋಗದಿಂದ ಅನುರೂಪನಾದ ವರನಂ ತಂದು ಮದುವೆಯಂ ಮಾಡಿದೆ