ಪುಟ:ಬೃಹತ್ಕಥಾ ಮಂಜರಿ.djvu/೧೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಹ ತ ಥಾ ೦ 8 ರಿ . ೧೧೫ ವು. ಆ ಕಾಲದಲ್ಲಿಯೇ ಉತ್ಸಾಹ ಭಂಗಮಾಗಿ ಆವರಂ ಕಾಣದೆ ಹೋದೆನು, ಈ ವರಿಗೂ ಹುಡುಕಿ ನೋಡಿದರೂ ಇಂಥಾ ಕಡೆಯೊಳಿದಾ ನೆ ಇಲ್ಲ ವೆಂನುವದೇ ತಿಳಿಯದೆ ದುಃಖಿಸುತ್ತಿರುವ ವೇಳೆ ಖೆಳು, ಆ ಚಂದ್ರಾರ್ಕವಾಗಿರುವಂಥಾ ದೊ೦ದಪಕೀರ್ತಿಯು ತಲೆ ದೋರಿದುದು, ಅತಿ ಭೀತಿ ಯುತರಾದ ಅತಃಪು ರದ ದಾದಿಯರು ತಿಳು ಹಲಾರದೆ ಬಂದು ನನ್ನೊಳು ಉಸುರಿದರು. ಅದು ಸಟೆಯೋ ಏನೋ ಎಂದು ನಾನೇ ಪ್ರತ್ಯಕ್ಷವಾಗಿ ವರಿಸಿದೆನು, ನಮ್ಮ ಕುವರಿಯು ಗರ್ಭವತಿಯಾಗಿರುವಂತೆ ಕಾಂಬಳು, ಇದರ ನಿಜಸ್ಥಿತಿಯ ವಿಚಾರಿಸಲು ಯತ್ನಿ ಸಿದರೆ, ಈ ವಾರ್ತೆಯಂಬ ದುರ್ಲತೆಯು ವೃದಿಯನ್ನೆ ದಿ ಲೋಕವೆಲ್ಲವಂ ಎಏಸುವದು. ಈ ಅಪವಾದ ಜನಿತ ದುಃಖಮಂ ತಾಳಲಾರದೆ, ತಾವೇನಾಗ ವಿರೋ ಎ೦ಬ ಸ೦ಕಟ ಮೊಂದೆಡೆಯೋ, ಆ ಮಗಳಿಗೆ ತಿಳಿದರೆ ಅವಮಾನ ಮಾ ದು ದೆಂದು ಮೊದಲೇ ಪಾಣತ್ಯಾಗಮಂ ಮಾಡುವಳೆಂಬ ಚಿಂತೆ ಮತ್ತೊಂದು ಭಾ ಗದಲ ಬೇರೆ ಬಾಧಿಸುತ್ತಿರುವರಂ ಕ೦ಡು ಈ ಅನರ್ಹ೦ಗಳೊದಗುವದಕ್ಕೆ ಮು « ಮೇ ನನ್ನೀ ದೇಹವನ್ನೆ ತೊರೆಯುವದುಚಿತವೆಂದೆಣಿಸಿ, ಈ ಪರಿಯಂ ತಾಳಿ ಕುವೆಂ ಎಂದುಸುರುವ ತನ್ನ ಪ್ರಾಣಕಾಂತೆಯಂ ಕುರಿತಾರಾಯಂ ಇದೇ ೦ ಇಂಥಾ ಅಜ್ಞಾನಳಾದೆ ಸಕಲ ಧರ್ಮಗಳಂ ತಿಳಿದವಳಲ್ಪವೇ ನೀನು ? ಇನ್ನು ಮುಂದಾಲೋಚನೆಯನ್ನೆಣಿಸಿ ಜೀವ ೧೦ ಶಂಕಿಸುತ್ತಿರುವ ಅಪವಾದ ಜನ ಕವಾದ ಭಾಗಮಂ ಆರೂ ಅರಿಯದಂತೆ ಪರಿಹರಿಸುವೆನು ನಮ್ಮ ಮಗಳು ಸತ್ತು ಹೋದಳೆಂದೇ ನಿಶ್ಚಯಮಂ ತಾಳಿರು ನಾನಾದರೋ ವೃದ್ದನಾಗಿಯೂ ಪತ್ರಹೀ ನನಾಗಿಯು ನೀನೇ ಮುಪ್ಪಿನೊಳು ಸ೦ರಕ್ಷಕಳೆಂದು ತಿಳಿದಿರುವೆ೦ ನನ್ನ ಮನೆ ಗತವಂ ನೀರು ಸಾಗುವ ದ.ಬೇಡವೆಂದೊಡಂಬಡಿಸಿ ಮಲಗಿದ್ದ ಕ೦ತೆಯಂ ಎಬ್ಬಿ ಸಿ ಕುಳ್ಳಿರಿಸಿ ಆಕೆಯಿಂದ ನುಮತಿಯಂಕಂಡು ತನ, ಅತಃ ಪರಮಂ ಸಾರಿ, ಆ ರಾ ತ್ರಿಯೊಳೆಲ್ಲಾ ತಕ್ಕ ಉಪಾಯಮಂ ಯೋಚಿಸುತಿರ್ದು ಮರುದಿನದುದಯದೊಳೆ ದ್ದು ಕಾಲೋಚಿತ ಕರಂಗಳಂ ನೆರವೇರಿಸಿಕೊಂಡು ಆಪ್ತರಾದ ಮಂತ್ರಿ ಪರೋ ಹಿತರಂ ಬರಿಸಿ ಅವರೊಂದಿಗೆ ಏಕಾಂತಾಂತ ಪುರವು ಸೇರಿ ಕುಳಿತುಕೊಂಡಾರಾ ಯಂ ಎಲ್ವೆ ಪರಮಾಪ್ತರಾದ ಮಂತ್ರಿ ಪ್ರರೋ ಹಿತಾಗ್ರಗಣ್ಯರೇ ! ನನಗಾದರೂ ದೇಹಾವಸಾನ ಕಾಲವು ಪ್ರಾಪ್ತಿಯಾಗಿದೆ. ಪರಮ ರಹಸ್ಯಮದ ಕಜ ಮಂದಿ ವಿಹುದು ಅದ೦ ನಿನ್ನೊಳುಸುರುವೇ೦ ನೀವದ ನಿಮ್ಮ ಪ್ರಾಣಾಧಿಕಾಪ್ತಳಾ ದರೂ ಅರುಹದೆ ನೆರವೇರಿಸುವಿರಾ ! ಎಂದೊರೆಯುವ ತಮಾಣ ನಂ ನೋಡಿ, ಇದೇ ನಿಂತು ಆಜ್ಞಾಪಿಸುವನೆಂದು ಯೋಚಿಸುತ್ತಾ, ಅವದ ನುಡಿಯದೆ ಮನ ಮಾ೦ತಿರಲು, ಆ ಗಾಯಂ ಎಲೈ ಪ್ರಾಣಾಪ್ತರೇ ! ಅತ್ತುತ್ಯ ದಮಾ ದೊಂದು ದುರ ೫೦ ತಲೆದೋರುವಂತಿರುವದು, ಅದೇನನ್ನು ವಿರೋ ನನ್ನ ಮಗಳಾದ ನಂದಿನಿಯು