ಪುಟ:ಬೃಹತ್ಕಥಾ ಮಂಜರಿ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀ ರ ಸು. ಜಯ ಶ್ರೀಕೃಷ್ಣ ಭಗರ್ವ, ವೃಂ! ವೇದಾನೀ ಕಶುಕೆದರಿ ಕುಡಭರಾಲಂಕಾರಸನ್ನೂಷಣಂ | ಪಾದಾಕ್ರಾಂತಸಮಸ್ತ ಭೂತದುರಿತಾರಣ್ಯಫುದಾವಾನಲಂ | ನಂದ್ ಶಾದ್ಯಖಲಾಪ್ರ ಭಕ್ತ ಸೃದಯಂಭೂ ಸತ್ರನುಂ | ಸಂಧ್ಯಾ ಕಾಲನದನ್ನ ಹಾಪಶುಪತ ರಂದ್ರಿಯಂ ಫಾಯಿ | ಕಂದಃ ತರುಣೇಂದುಶೇಖರಸತಿಯ | ಹರುಸಿಸುವ೦ತೊರೆದನಂದು ಕವಿನರಸಿಹ್ಯಂ || ವರರುಚಿಸಂಸ್ಕೃತಭಾಷೆಯೊ ! ಲೊರೆದುದಕನ್ನಡನು ಡಿಯೊಳಗೊರೆವೆನುರುರ೦ || ೧ ಅರಸುತಶ್ರಮಯನುತಾಳೊ ಡು | ಸರಿಯಹಮಾತ ಕೆ ದೊರೆಯುವ ಕತದಿಂ ಬಿದನಂ || ಪರಿಪರಿಚಿತ್ರದಸೋಬ ಗಿನ | ಹರುಷಾ ವರಮಹಕಥೆಗಳಕಲ್ಪಿಸಿ ಸೂತ್ರಿಸಿನುಡಿವೆ || ಧರಾಮಂಡಲದೊಳು ಪರಿರಂಬಿಸುತ್ತಿರುವ ಛಪ್ಪನ್ನ ದೇಶಂಗಳೊಳು ಪೆಸ ರಿನಿಂ ನೆಗಳ್ಳವಡೆದ ಸೂರಸೇನಗಳೆಂಬ ದೇಶಮಂ ಸಮಸ್ತ ರಾಜಧಮಾ೯ನುಸಾರ ಮಾಗಿ ಪರಿಪಾಲಿಸುತ್ತಿರ್ದ ವೀರಸೇನನಂ ಧರಾವಲ್ಲಭಂ ಒಂದಾನೊಂದು ಸಮ ಯದೊಳು ಸಮಸ್ತ ಪರಿಜನ ಸಾಮಂತ ಪರಿವೃತನಾಗಿ ಒಡೋಲಗಂ ಸಿಕ್ಕಾ ಸನಾರೂಢನಾಗಿ ಕುಳಿತು ತನ್ನ ಪ್ರಧಾನಮಂತ್ರಿಯಾದ ಚಿತ್ರಸೇನನೆಂಬುವನ ಕುರಿತು ಎಲೈ ಮಂತ್ರಿಶಿರೋಮಣಿಯೇ ನಿನ್ನಿ೦ದ ವರೆಗೆ ಸಕಲ ಪುರಾಣೇತಿಹಾಸಚಿತ್ರಚು ತಂಗಳನೆಲ್ಲವಂ ಕೇಳೆ ಮಹದಾನಂದ ತುಂದಿಲನಾದನು, ಧರಾಮಂಡಲದೊಳು ಜನಿಸಿ ವಿಕ್ರಮಾದಿತ್ಯನೆಂದು ಸಾರ್ಥನಾಮನಾಗಿ ನೆರಳಗೊಂಡು ಮಹಾಶಕ್ತಿ ಸಾಹ ಸಂಗಳಂ ತಾಳಿ, ಲೋಕೈಕವೀರನಾಗಿ, ದೇವಾಸುರರಿಂದಲೂ, ಮಾಡಲಸದಳವಾ ದ ಅತ್ಯಾಶ್ಚರ ಕಾರಗಳಂ ಮಾಡಿದನೆಂದು ಸಂಕ್ಷೇಪವಾಗಿ ಕೇಳಿರುವನು, ಆ ಮಹಾರಾಯನ ಚರಿತ್ರಮಂ ಅನುಪೂವಿ೯ಯಾಗಿ ಹೇಳಬೇಕೆಂದು ಕಳವಳವಂ ಹೂಂ ದಿರುವ ನನ್ನ ಮನವ ಸಂತಸಗೊಳಿಸೆಂದು ಸಂಪ್ರಾರ್ಥಿಸಲಾ ಮಂತ್ರಿಶೇಖರಂ ತನ್ನ ನೆಲದಾನ ಕುರಿತು, ಲಾಲಿಸೈ ಮಹಾರಾಜನೇ ! ಎಂದೆನುತಂಪೇಳಲಾರಂ ಭಿಸಿದ.