ಪುಟ:ಬೃಹತ್ಕಥಾ ಮಂಜರಿ.djvu/೧೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(೧೬) ಬೃ ಹ ತ ಥಾ ನ ೦ ಜರಿ . ದುಪಚರಿಸಿ; ಗಂಧ ಪುಷ್ಟ ತಾಂಬೂಲಾದಿಗಳಿಂ ಪರಸ್ಪರ ಭೂಷಿತಾಂಗರಾಗಿ ತ ಬೂಲಮಂ ಸವಿಯುತ್ತಾ, ಓರ್ವರ ಪೂರೊತ್ರರಂಗಳಂ ಹೇಳಿಕಳು ರ್ವರೂ ಕಾಮತಂತ್ರ ಪರರಾದ್ದರಿಂದ ರತಿಕ್ರೀಡಿಯಂ ಸಲಪತ ಲೋರ್ವರನ್ನೂ ರು ಮೆಚ್ಚಿ ಸುತಾ ರಾತ್ರಿ ಯಂ ಪರಮಸುಖವಾಗಿ ಕಳೆದು ಅರುಣೋದಯಾ ರೈಮೇ ಎಚತ್ತು ಕಾಂತೆಯಿಂ ಬೀಳ್ಕೊಟ್ಟವನಾಗಿ ಮುನ್ನಿನಂತೆ ಅಲ್ಲಿಂ ತೆ ವಿಂಧ್ಯಾರಣ್ಯದ ಪ್ರಾಂತದೋಳಿರುವಾ ರಕ್ಕಸಿಯ ಆವಾಸನಂ ಸಾರಿ ಏನೋ ಮರಿಯದವನಂತೆಯೇ ಇರುತಿರ್ದ೦, ಈ ಪ್ರಕಾರವಾಗಿಯೇ ಬಹುಕಾಲಮ ಬರುತ್ತಾ, ಮುಂದಯಾನೆಯಂ ಕೂಡಿ ಸಕಲ ಸೌಖ್ಯಗಳಂ ತಳುತ್ತಾ ನ ಹೋಗಿ ಬರುತ್ತಾ, ಈ ಸ೦ದಭ೯ವೇ ಅನ್ಯರರಿಯದೆಯೇ ಸುಖಸಾಮ್ರಾಜ್ಯ ಮಾಡುತ್ತಿರಲು ಮ೦ದಯಾನೆಯು ಆತನಿಂ ಗರ್ಭವಂ ತದ್ದಳು. ಗರ್ಭಸ್ಥ ಶಿ ದಿನೇ ದಿನೇ ಶುಕ್ಲ ಪಕ್ಷೇಂದುವಿನಂತೆ ವೃದ್ಧಿಯನ್ನೆ ದುತ್ತಾ ಬಂದು,' ೬ ಗರ್ಭಿಣಿಯಾಗೆ ಬಯಕೆಗಳು ತಲೆದೋರುತ್ತಾ ಬರಲು ಪ್ರಬಲವಾಗಿರೆ ಈಕೆ ನೋಡಿ ಬಹುಕಾಲವಾದುಂದು ತಂದೆಯಾದ ಚಂದ್ರಚೂಡ ಮಹಾರಾಯಂ : ರಿಯ ಅಂತಃಪರಮಂ ಸಾರಿ, ನಂದಿನಿಯಂ ಕಂಡ ನಂದಸsಂತನಾಗಿ, ಆಕೆ ವಂದಿಸಲ್ಪಟ್ಟು ಉಚಿತಾಸನಾಸೀನನಾಗಿ ಮಗಳ ಯೋಗಕ್ಷೇಮವಂ ವಿಚಾರಿಸ ರಲು, ಆಕೆಯು ತನ್ನ ಮನೋಗತವಾದ ಅಭಿಪ್ರಾಯವಂ ತಾತಂಗರಿಕವು ಆಗಗೊಳಿಸುವನೆಂದು ಮಗಳೆ೦ ಸಂತೈಸಿ, ತನ್ನಂತಂ ಪರಮಂ ಸಾರಿದ೦, { ಹತ್ತಾರು ದಿನಂಗಳಂ ಕಳೆಯೆ, ಈ ರಾಜನಂದಿನಿಯು ಗರ್ಭಿಣಿಯಾಗಿರುವಳೆ ಕೆಯ ಗೌಡಿಂರುರರಿತು, ರಾಜಮಹಿಷಿಯೊಳು ತಿಳಸೆ, ಭಯಗ್ರಸ್ಥರಾಗಿ ತಿಳು ಇರುವದೆಂತೆನುತ ಚಿಂತಿಸುತ್ತಾ ಕೇಳಿದ ಹೊರತು ನಾವು ಸುಖಿಗಳಾಗಲಾರೆ: ರಿತು ಅರಿಕೆಮಾ ಡೆ ಆ ರಾಜಾಂಗನೆಯು ಪರಮ ದುಃಖಾಕ್ರಾಂತಳಾಗಿ, ಆ 1 ಯೊಳು ತನ್ನ ಕಾಂತಂಗರುಹುತ್ತಾ, ಈ ಮಹತ್ತಾದ ದುರ್ಯಶಮಂ ನಿವ ಕೊಳ್ಳುವದಸಾಧ್ಯಮಾಗಿ ಹುದಲ್ಲಾ, ಮುಂದೇನು ಗತಿ ಎಂದು ಹಂಬಲಿಸುತ್ತಿ ಪ್ರಾಣಕಾಂತಯೇ ಇಂತೇಕೆ ಚಿಂತಿಸುವೆ ? ಈ ಒಂದು ಹೆಂಣುಮಗಳು ತಾನು ? ಏನಾಗುತ್ತಿತ್ತು, ಹೇಗಾದರೂ ಪತ್ರ ಹೀನರೆಂಬುವದೇ ನಿಜವಾಯು, ಇ ಮೃತಳಾದಳೆಂದು ಸುಮ್ಮನಿರು, ಉಪಾಯಾಂತರದಿಂದ ಈ ದುರ್ ಶ೦ ಅ ವಾಗುವುದಕ್ಕೆ ಮುನ್ನೆ ಕಾರಣವಾದುದಂ, ತನ್ನಷ್ಟಕ್ಕೆ ತಾನೇ ತೆಲಗು: ಮಾಳೆನೆಂದು ಹೇಳಿ, ಮರುದಿನದುದಯದೊಳು ಮಂತ್ರಿಯಂ ಕರಿಸಿ, ರಹಸ್ಯ ದೆ. ಕುಳಿತು, ಎಲೈ ಮಂತ್ರಿವಯ್ಯನೇ ! ಅಪರಿಮಿತವಾದ ಪ್ರವಾದವೆಂದುದ ಶಾಶ್ವತವಾದೊಂದಪಖ್ಯಾತಿಯಂ ನೆಲಗೊಳಿಸುವಂತಾಗಿಹುದು, ನನ್ನ ಕುವರಿ ಅಕಸ್ತ ಗರ್ಭವಂ ತಾಳಿಹಳು ಆಕೆಯು ನದೀ ತೀರದೊಳು ವನವಿಹಾರ