ಪುಟ:ಬೃಹತ್ಕಥಾ ಮಂಜರಿ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ) ೧೨.೨ - ಬ ಹ ತ ಥಾ ನ ೦ ರಿ, ಬಯಸುವಳು, ಈ ವಾ ಜೇನ ಅವಳು ಕಾಡುಪಾಲಾಗಿ, ಮೃಗಾಹಾರವಾಗಿ ಪೋ ಪ೪, ಇದರಿಂದಪಖ್ಯಾತಿ ಜನ್ನ ಭಯಂ ನಿವೃತ್ತಿಯಾಗುವದೆಂದೊರೆಯ, ಸಕಲ ಕಲಾ ಕೋವಿದನಾಗಿ ನಿಖಿಲತಂತ್ರ ಸ್ವತಂತ್ರನಾದರೂ ಆ ಮಂತ್ರಿ ರಾಜಾಜ್ಞೆಯಂ ಮಾರಲಾರದೆ ಅದ ಅನುಮೋದಿಸೆ, ವನವಿಹಾರಕ್ಕೆಂದು ಸಕಲ ಪರಿವಾರದವರಂ ಸಕಲ ಸಂಭಾರಗಳನ್ನಣಿಗೊಳಿಸಿರುವುದಾಗಿಯೂ ನಾಳೆ ದಿನವೇ ಪ್ರಯಾಣಮಂ ನಿಲ್ಲಿಸಿರುವುದಾಗಿಯೂ, ಕುಮಾರಿಯ ಅಂತಃಪುರಕ್ಕೆ ಸುದ್ದಿಯಂ ಕಳುಹಿ, ಅದ ರತೆ ಪ್ರಯಾಣವಂ ಮಾಡಿಸಿ ಮಂತ್ರಿಯ೦ ಮೈಗಾವಲಿಗಾಗಿ ನೇಮಿಸಿ ಕಳುಹಿಸಿದಂ. ರಾಜಾಜ್ಞಾನುಸಾರವಾಗಿ ಯಾ ಮಂತ್ರಿಯು ತನ್ನ ಪರಿವಾರದೊಡನೆ ತನ್ನ ಸಖಿಯರೊಂದಿಗೆ ಕದ ಮು೦ದಯಾನೆಯಂ ಪ್ರಯಾಣವಡಿಸಿಕೊಂಡು ಹೊರಟು ತಮ್ಮ ದೇಶಮಂ ದಾಟ, ನರ್ಮದಾ ನದಿಯ ತೀರದಲ್ಲಿರುವ ಕಾಂತಾರಮಂ ಹೊಕ್ಕು, ನದೀ ತೀರ ದೊಳು ಪತಿಗೃಹಂಗಳಂ ನೆಲೆಗೊಳಿಸಿ, ಎಲ್ಲ ರಂ ತಸ್ಯ ಸ್ಥಾನಂ ಗಳು ಇಳುಹಿ ತಾನೊಂದು ಪದಗೃಹ ದೊಳಿಳದು, ರಾಜಾಜೆಯ ವಿನೆದಾ ರ್ಥವಾಗಿ ತಕ್ಕವರನ್ನು ನೇಮಿಸಿ, ಮುಂದಿನ ಕಾರಾಲೋಚನೆಯಂ ಮಡುತ್ತಿದ್ದ, ರಾಜಾತ್ಮಜೆಯು ತನ್ನ ಬಯಕೆ ಈಡೇರಿತಲ್ಲಾ ಎಂದು ಹರುಷ ಪ್ಯಾ೦ತಳಾಗಿ ಈ ಕಪಟೋದೊ ಗಮಂ ತಿಳಿಯದೆ, ತನ, ಸ೨ ಜನರೊಂದಿಗೆ ಕೂಡಿ, ವನಮಂ ಸಾರಿ, ಸರಸಸಲ್ಲಾಪಗಳಂ ಗೈಯುತ ಅಲ್ಲಲ್ಲಿ ಕಾಣಬರುವ ಕುಸುಮಂಗಳಂ ಕೊಯ್ಯುತ್ತಾ ಇ೦ಪಾಗಿ ಕಲಕಲಾರವುಗಳು ಮಾಡುವ ಖಗ ಕುಲಂಗಳಂ ನೋಡಿ, ಸ೦ತೋಷಿಸುತ್ತಾ ನಾನಾವಿಧವಾದ ವೃಕ್ಷಂಗಳೊಳು ಬೆಳೆದು ಒಲೆದು, ತೂಂಗು ತಿರುವ ಪಲಬಾಲಂಗಳಂ ಕಂಡು ಕೊಯ್ದು ದಣಿಯುತ್ತಾ, ಕಣ್ ಮಂಗಳವಾದ ಸರೋವರಂಗಳೊಳು ರಾರಾಜಿಸ ಕಮಲ ಕಲ್ಲಾರ ಕುಮುದ ಮೊದಲಾದ ಕುಸು ಮಂಗಳಂ, ಜಲಚರಗಳಾದಂಗಳಂ ಜಲ ಪಕ್ಷಿಗಳ ನಾಟ್ಯ೦ಗಳೇ ಮೊದಲಾದವು ಗಳಂ ಕಂಡು, ಆನಂದಗೊಳ್ಳುತ್ತಾ, ಬಳ್ಳಿ ಮನೆಗಳ್ಳು ಸುಂದರವಾದ ಹಾಸು ಗಲ್ಲುಗಳು ಕುಳಿತು ವಿಶ್ರಾಂತಿಯ ತಾಳುತ್ತಾ ಈಸರಿಯೊಳು ಪರಮಾನಂದಭ ರಿತಳಾಗಿ ವನವಿಹಾರ ಸುಖಮಂ ಹೊಂದಿ ಆಸ್ತಮಾನಕಾಲಕ್ಕೆ ಸರಿಯಾಗಿ ಬಂದು ಪಜಗೃಹಗಳಂ ಸಾರಿ, ಸ್ನಾನ ಭೋಜನಾದಿಗಳಂ ಮಾಡಿ, ಹಂಸತೂಲಿಕಾ ತಮಂ ಸಾರಿ ಮಅಗಲು ವನವಿಹಾರಶ್ರಮೆಯಿಂ ಬಳಲಿದವಳಾದ್ದರಿಂದ ಅಗಾಧವಾದ ಗಾಢ ನಿದ್ರಾವಶಳಾಗಿ ಮಲಗಲು, ಈ ಪರಿಯಂ ಮೊದಲೇ ತನ್ನಾ ದೂತಿಯರ ಮುಖೇನ ತಿಳಿದಿದಾ೯ಮಂತ್ರಿಯು, ಆ ಕಾಲಕ್ಕೆ ಸರಿಯಾಗಿ ಮೊದಲೇ ಸಿದ್ದ ಪಡಿ ಸಿದ್ಧ ಒಂದು ಪೆಟ್ಟಿಗೆಯೊಳಾ ರಾಜಾಜೆಗರಿಕೆಯಿಲ್ಲದಂತಾಕೆಯಂ ಮಲಗಿಸಿ, ಗಾಳಿಯಾಡುವದಕ್ಕೂ ನೀರು ಒಳಹೋಗದಂತೆಯೂ, ಭದ್ರವಾಗಿ ಮುಚ್ಚಿಸಿ ಕದಲ ದಂತಾ ಪೆಟ್ಟಿಗೆಯಂ ಕೊಂಡೊಯಿಸಿ, ಪರಿಪೂರ್ಣವಾಗಿ ಹರಿಯುತ್ತಿದಾ ನರ್ಮ