ಪುಟ:ಬೃಹತ್ಕಥಾ ಮಂಜರಿ.djvu/೧೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಾ ಮ೦ಜರಿ, ೧೨೩ ದಾಪ್ರವಾಹದೊಳು ಹೊಗಿಸಿ ತಾನೇನೂ ಕಾಣದವನಂತೆ ತನ್ನ ನೆಲೆಯೊಳು ಮಲಗಿ ಕೊಂಡನು. ಉದಯದೊಳೆದ್ದಾ ಮಂದಯಾನೆಯ ಸಖಿ ಜನರೂ, ಅಪರಾದ ಗೌಡಿ ಯರ ತಮ್ಮ ಒಡತಿಯಂ ಕಾಣದೆ, ಗಾಬರಿಗೊಂಡು ಸುತ್ತು ಮುತ್ತಲರಸುತ್ತಾ, ಮಂತ್ರಿಗೀ ಹದನಂ ವದಿ೯ಮಾಡೆ ಗಾಬರಿಗೊಂಡವನಂತೆ ನಟಿಸುತ್ತಾ ಮುಂದೇನು ಗತಿ ತನ್ನ ರಾಜನಿಗೇನೆಂದು ಪೇಳಲಿ ಎಂದು ಕಳವಳಿಸುತ್ತಾ, ಅಲ್ಲಲ್ಲಿ ಹುಡುಕಿಸಿ ದವನಂತೆ ಮಾಡಿಸಿ, ಬಹು ಪ್ರಮಾದವಾದುದೆಂದು ಭಯಮಾಂತವನಂತೆ ಆ ಕ್ಷಣ ಮೇ ಅಲ್ಲಿ೦ ಪ್ರಯಾಣಮಂ ಮಾಡಿ ತನ್ನ ಸ್ವರಮಂ ಕೊಕ್ಕು ರಾಯಂಗಿ ಹದನಮಂ ರಹಸ್ಯವಾಗರುಹಿ, ಬಹಿರಂಗವಾಗಿ ಹೀಗೆ ಅನ್ಯಾಯವಾದುದಲ್ಲಾ ಎಂದು ಎಲ್ಲರೂ ಕಪಟಚಿಂತಾಕ್ರಾಂತರಾಗಿದ್ದರು, ಇತ್ರಲಾ ಮಂದಯಾನೆಯು ಮಲಗಿ ಗಾಡ ನಿದ್ರಾಸಕ್ತಳಾಗಿರುವ ಪೆಬ್ಬಿಗೆಯು ಉಭಯ ಕೂಲಮಂ ತುಂಬಿ ಸಂಪೂರ್ಣ ಪ್ರವಾಹವಾಗಿ ಹರಿಯುತ್ತಿರುವ, ನರ್ಮ ದಾನದಿಯ ಮಧ್ಯಪ್ರವಾಹದೆಳು ಕೊಚ್ಚಿ ಕೊಂಡು ಬಹು ದೂರವಾಗಿ ಹೀಗೆ, ಆ ಸಮಯಕ್ಕೆ ಚಂದ್ರನುದಯಿಸಿ ಬೆಳಎಗಳತಿ ಪ್ರಕಾಶವಾಗಿ ತಂದಿರಲು ಗಾಳಿಯು ನದೀಸ೦ಶ್ವರ್ಶದಿ೦ದ ಶೀ ತಲವಾಗಿ ಬೀಸುತಒರೆ, ಪೆಟ್ಟಿಗೆಯೊಳು ಮಲಗಿದ್ದ ಮಂದ ಯಾನೆಗೆ ಎಚ್ಚರ ತಲೆದೋರಲು, - ಪ್ರವಾಹದ ವೇಗದಿಂದುಂಟಾದ ಫಾ ರವಾದ ಮೊರತು ಜಲಪಕ್ಷಿಗಳ ಕಲಕಲಾರವ, ಬಹು ಭಯಂಕರವಾಗಿ ಕೇಳಬರಲು ಗಾಬರಿಗೊ೦ ವಳಾಗಿ, ಎದ್ದು ಕುಳಿತು ಕಿವಿಗೆ ಚ್ಯು, ಒನಾಗಿ ಪರಿಕಿಸಿ ನೆಡೆ ಭಯವಿಮ್ಮಡಿಸಲು ; ಆಹಾ ? ಇದೆನೆ ಮೊಸಮಾದುದು, ನಾಂ ಕುಳಿತುಕೊಂ ಬರುವದು ಪರಿಗೃಹವುಳ್ಳಿ, ಪಟ್ಟಿಗೆ ಸಾಗಿತು, ನದಿ ಪ್ರವಾಹದ ಮೇಲೆ ಹರಿದು ಹೋಗುವಂತೆ ಕಾ೦ಬುದು ಹಾ! ಹಾ! ದೈವವೇ ಮುಂದೇನುಗತಿಯೆಂದು ಗಟ್ಟಿ ಯಾಗಿ ಪ್ರಲಾಪಿಸುತ್ತಾ, ದುಃಖಾತಿಶಮಂ ತಾಳಲಾರದೆ ಕಾಗೆಯೆ ರ್ವತ ಲಾಗಿ, ಸ್ವಲ್ಪ ಕಾಲಕ್ಕೆ ಸ್ಮತಿಯಂ ತಳಿ ಅರೆ ! ನಾನೇನು ಮಾಫಿಯೋ, ಈವಿ ಧಮಾದ ದುರವಸ್ಥೆ ಬಂದುದಲ್ಲಾ ? ಎಂದು ಗೆ ನೀಡುತ್ತಾ ವಾತಸಂಚಾರಾರ್ಥ ಮಾಗಿರ್ಪ ರಂಧ್ರಗಳೊಳಿಣಿಕಿ ನೋ ಟೆಲು, ಅತ್ಯಂತ ಶುಭ್ರವಾಗಿ ತು:ಬಿರುವ ಬೆಳ ದಿಂಗಳೊಳು ಅಂಧಕಾರದ ಸಮುದಾಯವೇ ನವರ ಸಾಲಾಗಿ ನಿಂತಿಹುದೊ, ಎಂದು ಭ್ರಾಂತಿಯನ್ನುಂಟುಮಾಡುತ್ತಾ ಉಭಯ ಕೂಲಸ್ಥನಾದ ವ್ಯಕ ಸಮುದಾ ಯಂಗಳು ಭಯವಂ ಜನಿಸುತ್ತಾ ಕಾಂಬುವದು, ಅಗಾಧವಾಗಿ ಹರಿಯುತ್ತಿರುವ ನದೀ ಶಬ್ದ ಮಾದರೋ ಪ್ರಳಯಕಾಲದ ಸಮುದಾರನದಂತೆ ಭೋರ್ಗರೆವುದು, ಬೆಳ್ಳಿಯ ಗುಡ್ಡಗಳಂತೆ ನೋಡುವದಕ್ಕೆ ಭಯಂಕರವಾಗಿ, ನೆರೆಗಳ ಸಮೂಹಂಗ ಅಂದೊಡಗೂಡಿ ಹಂಸ ಸಾರಸ ಬಕ ಕಾರ೦ಡಾದಿ ಜಲಪಕ್ಷಿ ನಿಚಯದಿಂದಲೂ, ಮ, ಕಚ್ಚಪ ಮಂಡೂಕ ಮಕರ ಗಜಾಶ್ರ ಶಾಸ ಧೇನುಗಳೇ ಮೊದಲಾದ ಜಲ