ಪುಟ:ಬೃಹತ್ಕಥಾ ಮಂಜರಿ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಬೃ ಹ ತ್ ಥಾ ನ ೦ ರಿ, ಮೃಗಂಗಳಿಂದಲೂ, ಕಮಲ ಕಲ್ಲಾರ ಕುಮುಧೋತ್ಸಲಂಗಳಿಂದಲೂ, ನಿಬಿಡಿತಮಾ ಗಿಯ, ಜಲಬುಟ್ಟುದ ಶೀ ಕರ ನಿಕರ ಮಂಡಿತವಾಗಿ, ಆವತೆ೯ ಆತ ಶೀಕರ ಮಾಲಾ ಸಮಾವೃತವಾಗಿಯೂ, ಕಣ್ ಮಂಗಳಮಾಗೆ, ಹರಹರ ಈ ಪ್ರವಾಹದ ಮಧ್ಯದೊಳು ನಾನೇಂ ಬದುಕುವೆನು ಹಾ ಮಾ ತಾ ಪಿತೃಗಳಿರಾ ! ನಿಮಗಿನಿತಾ ದರು೦ ನಾ೦ ದೊಷಿಯಲ್ಲವಲ್ಲವೇ, ನನಗೇ ಕೀಪರಿಣಯವಸ್ಥೆಯು ಪ್ರಾಪ್ತಿಸಿತೋ ಹಾ ಪ್ರಾಣಕಾಂತ! ಲೋ ಕೈ ಕಸುಂದರಾ ! ನಿನ್ನ ಮುಖಾಬ್ಬಮಂ ಇನ್ನೊಂದು ಸಲ ಮಾದರೂ ನೋಡಿ ಸಂತೋಷಿಸದೆ ಹೋದೆನೆ ಎಂದು ಗಟ್ಟಿಯಾಗಿ ಪ್ರಲಾಪಿಸುತ್ತಾ, ಸುಕುಮಾರಗಾತ್ರಳ: ಗಿಯ ಗರ್ಭವತಿಯಾಗಿಯೇ ಇದ್ದ ಕಾರಣ ರೋದನಂ ಗೈಯ್ಯ ಶಕ್ತಿ ಸಾಲದೆ ಬಸವಳಿದು ಭಯಶೋ ಕಾಂಬುಧಿ ಮಗ್ನಳಾಗಿ, ಹಾಗೆ ಮ ರ್ಮಿತಳಾಗಿ ಹೋಗಿ ಬಿಟ್ಟಿರಲು, ಆಕೆಯು ಕುಳಿತಿದ್ದಾ ಪೆಟ್ಟಿಗೆಯು, ನದೀ ವೇಗದಿಂದ ಬಹುದೂರವಾಗಿ ಹೊಡೆದುಕೊಂಡು ಹೋಗಿ ನದೀ ತೀರದೊಳೊ೦ದೆಡೆ ಅರೆಬಂಡೆ ಗಳ ನಡುವಣ ಭಾಗದೊಳು ಗಿಡಗಳ ಹೆದರಲ್ಲಿ ಸಿಲುಕಿಕೊಂಡು ನೀರಿನ ವೇಗದಿಂ ತಪ್ಪಿಸಿಕೊಂಡಿತು. ಆ ಕಾಲಕ್ಕೆ ಸರಿಯಾಗಿ ಅಪ್ಪರಾಂಗನೆಯಾದ ರಕ್ಕಸಿಯು ತನ್ನ ಆಹಾರಾರ್ಹವಾಗಿ ಹೋಗಿದವಳು ವನಸ೦ಚಾರಮಂ ಮಾಡುತ್ತಾ ಅಕಸ್ಮಾತ್ತಾಗಿ, ಈ ಫುಗೆಯ ಮಾರ್ಗವಾಗಿ ಬರುತ್ತಾ ಎಳ ತು ಆ ವಂದನೆಯ ಸ್ವರಮಂ ಕೇಳಿ ಯಾರೂ ಮಾನವರಳುವಂತೆ ಕ೦ಬುದು ಆಹಾ ! ಇದಿನ ಸುಭೋಜನಂ ಪ್ರಾಪ್ತಿಸಿತೆಂದು ಸಂತೋಷಿಸುತ್ತಾ ಸವಿಾಪಕ್ಕೆದಿ ಪಟ್ಟಿಗೆಯೊಳು ಭದ್ರಪಡಿಸಿರು ವದರಿಂದ ತೆಗೆಯಲು, ಯೋಚಿಸಿ, ಯತ್ನಿಸುವೆ ಕಾಲಕ; ಸೂರೋದಯಮಾ ಗುತ್ತಾಬರೆ ತನ್ನವಧಿಕಾಲಂ ಮುಗಿದುದು, ರಾತ್ರಿಯ ಆಹಾರಕ್ಕೆ ನೇ, ಈ ಮನು mಳು ಉಪಯೋಗಿಸುವಳೆಂದು ನಿಶ್ಚಸಿ ತನ್ನ ಕಾಂತನಾದ ಭೂಕ೦ತ ಸುತನಂ ನೆನದು ನಿಲ್ಲಲಾರದೆ, ಆ ಪೆಟ್ಟಿಗೆಯನ್ನೇ ಹೊತ್ತುಕೊಂಡು ತನ್ನ ಆವಾಸಸ್ಥಾನವಂ ಸಾರಿ, ಈ ಪಟ್ಟಿಯನೊಂದೆಡೆಯೊಳುಹಿ, ತನ್ನ ಕೂರರೂಪಮಂ ತೊರದು ಸೌ ಮೈಮಾದ ಸುಂದರ ರೂಪವನ್ನಾಂತು ಪ್ರಾಣಕಾಂತನಾದ ರಾಜನಂದನನ ಬಳಿಗೈದಿ, ಸರಸ ಸಲ್ಲಾಪಾ ದಿಗಳಂ ಗೈಯುತ್ತಿರುವನಿತರೊಳು, ಆ ಅಪ್ಪರಾಂಗನೆಗೆ ರಾಕ್ಷಸ ಜನಾವಧಿ ಶಾಪಕಾಲಂ ಪೂರೈಸಿ ಬರೆ, ಅ೦ತೆಯೇ ಆ ರಾಕ್ಷಸದೇ ಕಮಂ ತೊರೆದು ದಿವ್ಯ ಸುಂದರವಾದ ಚಂದಿರಾಸ್ಯೆಯಾಗಿ, ಆ ಚಿತ್ರ ಸೇನರಾಯ೦ಗೆ ಬಲವಂದೆರಗಿ ಕೈಮುಗಿದು " ನಿಂದು, ಸ್ವಾಮಿ ರಾಜಾಗ್ರಗಣ್ಯರೇ ! ನಾನಿಂದು ಶಾಪವಿಮುಕ್ತ ಲಾಗಿ ಧನ್ಯಳಾದೆನು, ಅಜ್ಞಾನವಶಾತ್ ಆ ನೀಚಜನ್ಮ ದೊಳು ಸಕಲ ರಾಜಭೋಗಂ ಗಳಿಂ ಬಿಡಿಸಿ, ಅನೇಕ ಕ೦ಗೊಳಿಸಿದೆನು. ನನ್ನ ಅಪರಾಧವಂ ಕ್ಷಮಿಸಬೇಕು, ನನ್ನ ಲೋಕವುಂ ಕುರಿತು ತೆರಳುವದಕ್ಕೆ ಅನುಜ್ಞೆಯಂ ಬೇಡುವನೆಂದು ನುಡಿಯು ತಿರಲು, ಅತ್ತಲಾ ಪೆಟ್ಟಿಗೆಯೊಳು ಕುಳಿತಿರ್ದ ವಂದಯಾನೆಗೆ ಮಿಳಿತಿಳಿದು