ಪುಟ:ಬೃಹತ್ಕಥಾ ಮಂಜರಿ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಬೃ ಹ ಥಾ ಮ೦ಜ ರಿ. ೧೨೫ ಪ್ರಜ್ಞೆ ತಲೆದೋರಲು, ಹಾ ವಿಧಿಯೇ ! ಜನ್ಮಾಂತರದಲ್ಲಿ ನಾನಾರಂ ಈ ಪರಿ ಸಂತಾ ಪಗೊಳಿಸಿದ್ದನೋ, ಅದರ ಪಲಂ ಪ್ರಾಪ್ತಿಯಾದುದು, ಆದರೂ ನನ್ನಂತಹ ಪಾಪಿ ಯು ಈ ಲೋಕದೊಳೆಲ್ಲಿಯೂ ಜನಿಸಲಾರಳೆಂದಾಲಾಪಿಸುವ ಆರ್ತಧ್ವನಿಯೊಂದು ಕೇಳಿಬರಲು, ಇದೇ ನೀ ಯಡೆ ಸ್ತ್ರೀಯಳ ರೋದನಂ ಕೇಳುತ್ತಲಿದೆ ಎಂದವರಿರರೂ ಐ ತಂದು, ಆ ಪೆಟ್ಟಿಗೆಯ ಮುದ್ರೆಯಂ ತೆಗೆದು ಒಳಗಿರುವ ಕಾಂತಾರ ಮ೦ ನೋಡುತಾರಾಯಂ ಹಾ ಪ್ರಾಣಕಾಂತೆಯೇ ! ನಿನಗೀ ಪರಿ ಕಷ್ಡರಿತೆ ನನ್ನ ಕೈಯಂ ಬಡಿದುದಕ ಇದೇ ನನ್ನಿಂದಾದ ಸುಖವೆಂದು ಆ ವಂ೯ಯಾನೆಯಂ ಬಿಗಿ ದಪ್ಪಿ ದುಃಖಿಸದಿರು, ಭಯವುಂ ಬಿಡು, ನಾಂ ನಿನ್ನ ಕೈವಿಡಿದ ಚಿತ್ರಸೇನರಾಯಂ ಕಣ್ಣೆರದು ನೋಡೆಂದು ಮೈದಡವಿ, ಸಮಾಧಾನಗೊಳಿಸಿ, ಮುಚಿ ದಳ ಕಂಗಳಂ ತೆರೆದು ತನ್ನ ಪತಿಯಂ ನೋಡಿ, ದರಿದ್ರಂ ನಿಧಿಯಂ ಕಂಡಂತೆ, ಹರುಷಿತಳಾಗಿ, ತನಗೊದಗಿದ ಪರಿಯಂ ನೆನೆದು ಶೋ ಕಿಸುತ ಪತಿಯಂ ಬಿಗಿದಪ್ಪಿ ಎಲೈ ಪ್ರಾಣನಾ ಥನೇ ! ಮೃತ್ಯುವಶಳಾದ ನಾನು ನಿನ್ನ ಪುಣೆ ದಯದಿಂದ ಜೀವಿತಳಾದೆನು ಎಂದು ತನ್ನ ಸಮಾಚಾರವೆಲ್ಲ ಮಂ ಪತಿಗುಸುರಲು, ಅವರಿವ್ವರೂ ಸಂತೋಷಸ್ಸಾಂ ತರಾಗಿರೆ, ಬಳಿಯೊಳಿದ ಅಪ್ಪರಾಂಗನೆಯು ಕಂಡು, ಎಲೈ ಲೊ ಕೈ ಕಸುಂದರ ನಾದ ಮಹಾರಾಜನೇ ! ಧರ ಪತ್ನಿಯನ್ನೊಡಗೂಡಿ ನಿನ್ನ ನೋಡಿ ಇಂದು ನಾಂ ಪರಮಾನಂದ ಭರಿತಳಾದೆನು, ಈ ಸುಂದರಾಂಗಿಯೊಡನೆ, ನೀನೀಗ ನಿನ್ನ ರಾಜ್ಯ ಮಂ ಸಾರಿ ಸಾಮ್ರಾಜ್ಯವಾಳುತ್ತಾ ಸುಖಿಯಾಗಿರಲು, ನನ್ನೊಡನೆ ತೆರಳುವರಾಗಿ ನನಗಾಗಿ ಸ್ವರ್ಗದಿಂ ಬಂದಿರುವ ನಮ್ಮ ವಿಧಾನಮಂ ನಿನ್ನ ಧರಪತ್ನಿಯೊಡನೆ ಹತ್ತು ವನಾಗು, ನಿನ್ನ ರಾಜಧಾನಿಯಂ ಆಗಿಸಿ ನಾ ನನ೦ತರ ದೊಳು ನನ್ನ ಲೋ ಕನಂ ಸಾರುವೆನೆಂದು ಅವರಿರರೊಡನೆ ಅಪ್ಪರ ಸುಂದರಿಯು ವಿಮಾನವನ್ನೇರಿ ಆಕಾಶಮಾರ್ಗವಾಗೈತಂದು ಈ ಚಿತ್ರಸೇನ ಮಹಾರಾಜನ ಪರೋ ಧ್ಯಾನದೊಳವ ರಿರಂ ಬಿಟ್ಟು ಅವರಿಂದನುಜ್ಞಾ ತಳಾಗಿ ತನ್ನ ಲೋಕಮಂ ತಾನೈದಿದಳು, ಅನಂತರಮಾ ಚಿತ್ರಸೇನರಾಯಂ ವನಪಾಲಕರ ಮುಖೇನ ತಾತನಾದ ಚಿತ್ರಾಂ ಗದ ಮಹಾರಾಜ೦ಗೆ ಸುದ್ದಿಯಂ ಮುದ್ರಿಸಲಾ ವೃದ್ದರಾಜ ಪರಮಾ ಹ್ಯಾ ದಯು ತನಾಗಿ, ಪ್ರತ್ರನಂ ನೋಡುವ ಲವಲವಿಕೆಯು ತಾನೇ ಹೊರದು, ಸಕಲ ಪರಿವಾರ ಸಮಾವೃತನಾಗೈತಂದು ಪುರೋ ದಾನಮುಂ ಸಾರಲು ಪತ್ನಿ ಸಮೇತನಾದಾ ಚಿತ್ರಾಂ ಗದಂ ಎದುರ೦ದು ತಾತನ ಚರಣಾಂಬುಜಗಳೊಳೆರಗಿ ನಿಲ್ಲಲು ಇರ ರಂ ತೆಗೆದಪ್ಪಿ, ಮೈದಡವುತ್ತಾ ಕುಮಾರನ೦ ಸೊಸೆಯನ್ನೋಡಿ ಉಕ್ಕುತ್ತಾ ಅತ್ಯಂತ ಸಂಭ್ರಮ ದೊಳು ಪುರಮ೦ ಹೊಗಿಸಿ ರಾಜಾಲಯವುಂ ಪ್ರವೇಶಿಸಿ, ಬಂಧುಮಿತ್ರರೊಂದಿಗೆ ಕುಳಿತು ಕುಶಲಪ್ಪ ಶ್ಯಾ ಪೂರಕ ಸರಸ ಸಲ್ಲಾಪಂಗಳಂ ಮಾಡುತ್ತಾ ಷಡ್ರಸಾನ್ಯಾ ರೋಗಣೆಯಂ ಗೈದು ಎಲ್ಲರೂ ತಮ್ಮ ತಮ್ಮ ಶಂಖನಾಗಾರಂಗಳೊಳು ಸುಖವಾಗಿ