ಪುಟ:ಬೃಹತ್ಕಥಾ ಮಂಜರಿ.djvu/೧೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨೬ " ಹ ತ ಥಾ ಮಂಜರಿ. ನಿದ್ದೆಯಂಗ್ಯವು ಮರುದಿನ ದುದಯಮಾಗೆ ಸಕಲ ಸಂಭ್ರಮದೊಡನೆ ಚಿತ್ರಸೇನನಂ ಸಿಂಹಾಸನಾರೂಢನಂ ಮಾಡಿ ರಾಜಮುದ್ರೆಯನಾತಂಗಿತ್ತು, ವೃದ್ದರಾಜಂ ವಿಶಿಂ ಸುಖಮಂ ತಾಳೆ, ಮನುಧಮ೯ನುಸಾರವಾಗಿ ಪ್ರಜಾಪಾಲನಂಗೈಯುತ್ತಾ ಪ್ರಜಾ ರಂಜಕನಾಗಿ ರಾಜ್ಯವಾಳುತ್ತಿಗೆ, ಗರ್ಭವತಿಯಾದ ಮಂದಯಾನೆಯು ಪೂರ್ಣಗ ರ್ಭಿಣಿಯಾಗಿ ಸಲ್ಲಗ್ನ ಶುಭಮುಹೂರ್ತದೊಳು ಕೋಟಿಸೂರ್ಯ ಪ್ರಕಾಶಮಾನ ನಾದ ಪುತ್ರನನ್ನು ಪಡೆದಳು. ಚಿತ್ರಸೇ ನಮಹಾರಾಯಂ ಪರಮೋತ್ಸಾಹದೊಳು ಜಾತಕರ್ಮ ನಾಮಕರಣಾದಿಗಳಂ ಮಾಡಿಸಿ ಸುಖ ಮಂ ತಾಳಿ ಕಲಕಾಲಂ ಪತ್ನಿ ಪತ್ರಾನ೦ದ ಪರವಶನಾಗಿರುತ್ತಿರ್ದಂ, ತದನಂತರ ಮಂದಯಾನೆಯು ತನ್ನ ಮಾತಾಪಿತೃಗಳನ್ನು ಲೀಲಾಶುಕ ವನ್ನು ಸ್ಮರಿಸಿ ನೋಡಬೇಕೆಂದು ಭ್ರಾಂತಿಯಿಂದ ಪತಿಯಿಂದಾಪ್ತಳಾಗಿ ಪತಿಪತ್ರಿ ರೊಂದಿಗೆ ಮಿತ ಪರಿವಾರ ಸೈನ್ಯದೊಂದಿಗೆ ಕೂಡಿ ಕೂರದು ತನ್ನ ತಂದೆಯಾದ ಚಂದ್ರಚೂಡಮಹಾರಾಜನ ರಾಜಧಾನಿಯಾದ ಭೋಗವತೀಪುರದ ಪ್ರಾಂತದೊಳ್ಳೆ ತರುತ್ತಿರ್ದಳು, ಇತ್ರಲಾ ಚಂದ್ರಚೂಡ ಮಹಾರಾಜc ಮಗಳ ಮೂಲಕವಾಗಿ ಜನಿಸುವದೆಂಬ ದುರಶದಭಯ ವಿಮುಕ್ತನಾಗುತ್ತಿರುವಾಗ ಮಂದಯಾನೆಯ ಲೀಲಾಶುಕಂ ತನ್ನ ಒಡತಿಯಂ ಕಾಣದೆ, ಯಾವ ವಿಧವಾದಾಕಯ ಸಮಾ 28ಾರನರಿಯದೆ ನಿದ್ರಾಹಾ ರಂಗಳಂ ತೊರೆದು ಶೋಕಿಸುತ್ತಿರೆ, ಗೌಡಿಯಲು ಈ ವರ್ತೆಯಂ ಧರಣೀಧರಂಗ ರುಹಲು, ನಂಜರಸ್ಸದಾದ ಗಿಣಿಯಂ ತರಿಸಿ ಏಕಿ೦ತು ಚಿಂತಿಸೆ, ನಿನಗೇನು ದೇಹ ತಾಪತ್ರಯಮನೆ, ಆ ಲೀಲಾಶುಕಂ ರಾಯನನ್ನು ಕುರಿತು, ಎಲೈ ಮಹಾರಾಜನೇ ಲಾಲಿಸು ! ನನ್ನ ಒಡತಿಯಾದ ಮಂದಯಾನೆಗಾಗಿ ನಾ೦ ದುಃಖಿಸುವೆ, ಆಕೆ ಏನಾ ದಳೊ ಕಾಣೆನು, ನನ್ನ ಬಹು ದಯೆಯಿಂದ ಪಾಲಿಸುತ್ತಿದ೯ಳಾಗಿ, ಆಕೆಯಂ ಕಾಣದೆ ನನಗೊಂದು ಮನೆ ಮಹಾವ್ಯಾಧಿಯೊದಗಿಹುದು, ಇದುವು ಮಲ್ಲದೆ ಆಕೆಯ ಸೌಂದರಾದಿ ಸಕಲ ಸದ್ದು ಜಾಲcit೪ಗೂ ಅನುರೂಪನಾದ ಲೋಕೈಕ ಸುಂದರನಾದ ಸಕಲ ಮಣಿವಂತಿಷಧಗಳಿಂ ಕುಶಲನಾದ ಚಿತ್ರಸೇ ನಮಹಾರಾಜ ನೆಂಬ ಅವಂತೀ ದೇಶಾಧೀಶ್ವರನಂ ವಿಂಧಾ ಚಲವಾಸಿಯಾದ ಮಹಷಿ೯ಯೋರನನು ಗ್ರಹದಿಂದ ಗಾ೦ಧರ ವಿವಾಹನ ಕಾರಣಾ೦ತರದಿ೦ದ ರಹಸ್ಯವಾಗಿ ಕೈವಿಡಿದು, ಆತನೊಳು ಆರುಅರಿಯದಂತೆ ಸಕಲ ಭೋಗಂಗಳಂ ತಾಳುತ್ತಾ ಆತನಿಂದಲೇ ಗರ್ಭಧಾರಿಣಿಯಾಗಿಯೂ ಇದ್ದಳು, ಇಂಥಾ ಪತಿವ್ರತಾ ಶಿರೋಮಣಿಯು ನನ್ನೆ ಬ್ಲ್ಯಾಣಮಿಟ್ಟು ಜೀವಿಸುತ್ತಿರ್ದು ಕಾಣದೇ ಹೋದಳಲ್ಲವೆಂಬುವದೇ ನನ್ನ ಮನೋರೋಗಮಂದಿರದು, ದುಃಖಮಂ ತಾಳಲಾರದೆ, ಹಾ ಒಡತಿಯೇ ಎಂದು ಪ್ರಾಣಮಂ ಬಿಟ್ಟು ರಾಯನ ಮುಂಗಡೆಯೊಳು ಬಿದುದು.