ಪುಟ:ಬೃಹತ್ಕಥಾ ಮಂಜರಿ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೭) ಬೃ ಹ ತ ಥಾ ನ ೦ 8 ರಿ . ೧೨* ಕಾಡುಪಾಲಾದೆನೋ ಕಾಣೆನಲ್ಲಾ ಎಂದು ಚಿಂತಿಸಿ ಕೂರಗಾದಿಗಳ ಮೂಾರಾ ರವಂ ಚನ್ನಾಗಿ ಕೇಳಿ ಬರುವದು, ಇದು ಕಾಂತಾರವೇ ನಿಜ೦, ಅಯ್ಯೋ ನನ್ನೆ ತಂದೆಯು ಏತಕಿ೦ತು ಗೈಸಿದನೋ, ಹಾ ! ಈಪಾಪಿಯಾದ ಗರ್ಭ೦ ಇಷ್ಟನರ್ಥಕ್ಕೆ ಕಾರಣವಾದುದು, ಗಂಧರಣಿಯರಿಗೆ ಕೆಟ್ಟ ವಾಗ್ದಾನದಂತೆ ನಾಂ ನನ್ನ ನಿಜಕಾಂತನ ಬರುವಿಕೆಯಂ ಹೆರಡಿಸದೆ ಧಕ್ಕೆ ಬದ್ಧಳಾದ್ದರಿಂದ ಇಯವಸ್ಥೆ ಯು ಪ್ರಾಪ್ತಿಯಾದುದು ಇದರ ನಿಜತತ್ವವರಿಯದ ನನ್ನ ತಾ ತಂ ನಾಂ ಪತಿಯಿಲ್ಲದವ ಳಾದ್ದರಿಂದ ಗರ್ಭವ೦ತಾಳೆ, ದುರ್ ಶ೦ಬ೦ದಪ್ಪದೆಂದು, ಇಂತುಗೈಸಿರ್ಪನೇ ಹೊರ್ತು ದನ್ಯವಿಲ್ಲಂ ಪ್ರತ್ಯಕ್ಷವಾಗಿ ಕೊಲ್ಲಿಸಲು ಸಭಾ ಕ್ರೂರತರಮಂದೀ ಯುಪಾಯ ಮಂ ಯೋಚಿಸಿದಂ ವಿಚಾರವಿಲ್ಲದೇ ಈರೀತಿಯೊಳು ಗೈದ ತಾನೆ ನಾಶವಂ ಹೋಂ ದುವು ಎಂದು ಬಗೆಬಗೆಯಾಗಿ ಚಿಂತಿಸಿ, ಪ್ರಭಾವಿಸುತ ಎಲೈ ವನದೇವತೆಗಳಿರಾ ! ನಮ್ಮ ತಂದೆಯುಮಾಡಿದ ಯತವು ಹಿಗ್ಗುವದು ಹ್ಯಾಗನ್ನು ವಿರೋಧ ಜೋತಿ ಪಕ್ಕನೆಂದು ನಟಿಸುವ ಓರಪಾಗ್ನಂ ತನ್ನ ಪತ್ನಿಯು ಗಂಡು ಮೊಗವಂಸವಿಸಲು, ತತ್ಕಾಲ ಶಿಳ್ಳಮಂ ಕ೦ಡುನೋಡಿ, ಇದು ಪಿತೃಗಂಡನಾಗಿಹುದೆಂದು ನಂಬಿ ಆ ಶಿಶು ವಂಕೊ ಡೋ ಮ್ಯು, ಮನೆಯ ಹಿಂಭಾಗದ ಭಾವಿಯೊಳು ಹಾಕಲು, ಆತನ ಧರಾ ಗನೆಯು, ಶಿಶುವ೦ ಕಾಣದೇ ಗೋಳಾಡುತ್ತಾ, ಅಲ್ಲಿ ಅಲೆಯುತ್ತಾ ನಿದ್ರಾಹಾ ರಂಗಳು ತೆರೆದು, ದುಃಖಿಸುತ್ತಿರೆ, ಒಂದಾನೊಂದು ಕಾಲದೊಳಾಶಿ, ಭಾವಿಯ ಳು ಹಾಕಏತೆಂದು ಕೆಜಿ ಅರಿತು ಆಭ ಎನಿಖೆಳೆ: ತಾನೂ ಬಿದ್ದು ಮೃತಳಾದಳು. ತನಗೆ ಅನಾ ಹಾರಂಗಳಿಗೆ ಅನುಕಾಲ ಮಿದುದೇ ಎಂದು ಹಂಬಲಿಸುತ್ತಾ ತಾನೂ ಅದೇ ಭಾವಿಯೊಳು ಬಿದ್ದು ಮೃತನಾದನು, ಕಡೆಗೆ ಇದೇ ತಿಯಿಂ ನನ್ನ ಏತನೂ ಮತಿಯಾಗುವನೆಂದು ತಿಳಿಯುವೆನು, ತಂದೆ ತಾಯಿಗಳೇ ಮಕ್ಕಳಿಗೆ ದೊ ಹಮಂ ಮಾಡಿದರೆ ಮಾರುವದೇನು, ಮಾತಾಯದಿವಿಷಂದಂದ್ವಾ ತ್ರಿತಾಪಿ ಪ್ರಯತೇ ಸುತಂ ! ರಾಜಾಹುತಿಸ ರಸ್ಪ೦ಕಾತತ್ರಪರಿವೇದನಾ || ಮಕ್ಕಳಿಗೆ ತಾಯಿಯಾದವಳು ವಿಷವನ್ನ ಡೈರ, ತಂದೆಯಾದವನುಮಕ್ಕ ಛಂ ಮಾರಿಕೊಂಡರು, ರಾಜ್ಯಾಧಿಪತಿಯು ಪ್ರಜೆಗಳ ಸರ ಸೃಮಂ ಅಪಹರಿಸಿದ ರೂ, ಈದುಃಖಗಳಂ ಯಾರಲ್ಲಿ ಹೇಳಿಕೊಳ್ಳಬೇಕು, ಎಂಬುವ ನ್ಯಾಯಾನುಸಾರಮಾ ಗಿ, ನನ್ನ ಜನ್ಮಾಂತರ ಪಾಸಬಲದಿಂದ ನಾನೀ ಪರಿಯಂತಾಳಿದೆನು, ಚೇಳಿಗಾ ಅವಸಾ ನ ಕಾಲಕ್ಕೆ ಗರ್ಭವೇ ಪ್ರಗೆ ಕಾರಣವಾಗಿ ನಾಶವಾಗುತ್ತದೆ ನನಗೂ ಅಂತೆಯೇ ಈಗರ್ಭವು ಮೃತ್ಯು ವಾದುದು, ಈಗ ಪ್ರಾಣತ್ಯಾಗಮಂ ಮಾಡಿಕೊಳ್ಳೋಣವನೆ ಈ ಗಾಡಾಂಧಕಾರದೊಳು ಯಾವದೊಂದು ಸಾಧನವೂ ಕಾಣಬಾರದು, ಭ್ರೂಣಹತ್ಯಾ ದೋಷಕ್ಕೆ ಭಯಪಡದಿದ್ದರೂ ಪ್ರಾಣತ್ಯಾಗಕ್ಕೆ ಅನುಕೂಾಲವಾದಉಖಾಯ ಸಾಧನ ದೊರೆಯಲಿಲ್ಲ ವೆಂದಾದರು ದುಃಖಸ ರೇ ಕಂಗಿದೆ, K J