ಪುಟ:ಬೃಹತ್ಕಥಾ ಮಂಜರಿ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಬೃ ಹ ತ ಥಾ ಮಂಜರಿ . ಅರಿರಿತುಂವಿಷಂಸಥ್ಯ೦ಅಧಧಮ್ಮ ತಾ೦ವ್ರಜೇತ್ | ಅನುಕಾಲೇ ಜಗನ್ನಾಥೇದವಿಪರೀತೇ ವಿಪರಯಃ | ಲೋಕೇಶನಾಗಿಯ, ಸರ, ವ್ಯಾಪಿಯಾಗಿಯೇ ಇರುವ ಚಂದ್ರಚೂಡನ ಕೈ ಪಾಕಟಾಕ್ಷವಿದ್ದರೆ ಶತೃಗಳು ಅತಿಮಿತ್ರರಾಗುತ್ತಾರೆ ವಿಷವೇ ವಿಷವಾಗುವದು, ಅಧರ ವಾದದ್ದಾದರೂ ಧರದ೦ತೆ ಪರಿಣಮಿಸಿ ಕೈಸಾರುವದು. ಆ ಭಗವತ್ಕಟಾಕ್ಷ ಎಲ್ಲ ದಿರುವಾಗಳ ಈಮೂರುಭಾಗಗಳೂ ವ್ಯತ್ಯಾಸವಾಗುವವು ಅಂದರೆ, ಅಮ್ಮತವು ವಿಷವಾಗಿ ಕೊಲ್ಲುವದು, ಮಿತ್ರನು ಶತೃವಾಗಿ ನಾಶಕನಾಗುವನು, ಧುವೇ ಪಾಪ ರೂಪವಾಗಿ ಅವನಿಗೆ ಕೇಡುವಡುವದು, ನಾನು ವೈವಸಹಾಯವಿಲ್ಲದ ವಳಾಗಿರುವ ಕಾರಣ ಪ್ರಾಣತ್ಯಾಗ ದಾರಿತೋರದೆ, ಸಂಕಟಗೊಳಿಸುವದು. ಈಗ ನನ್ನ ಪ್ರ ಯತ್ನಗಳೇ ನೇ ನಾ ನಡಿಯಲಾರದು, ಎಂದು ಹಂಬಲಿಸುತ್ತಾ, ಕಷ್ಟಕಾಲಕ್ಕೆ ದೇ ಹಬಾಂಧವರು ಒದಗುತ್ತಾರೆಂಬ ಯೋಚನೆಯು ಮಾಡಲಾಗದೆಂದು ನಾನೇ ದೃ ಪ್ರಾಂತಮಗಿರುವೆನೆಂಬರ್ದಗಿ ಸಾರುವನು. ನೈವಮತಾನಕವಿತನಾಸ್ತಿಬಂಧುಸ್ಸಹೋದರಃ | ವಿಸತ್ತು ಸಂಕಟ ಪಾಪ್ಯದೈವಮೇವಾಪರಾಗತಿಃ || ವಿಸಾಲಗಳೆದಗಿದಾಗಲು, ಸಂಕಟಪಯಾದಾ' ®, ದೇವರೇ ಕಟಾ ಕ್ಷಿಸಿ ಪರಿಹರಿಸಬೇಕೇ ಹೊರ್ತು ತಾಯಿಯ ತಂದೆಯ ಒಡಹುಟ್ಟಿದವರೂ ಬಂಧು ಗಳೂ ಯಾರೂ ಪರಿಹರಿಸಲಾರದು ಎಂಬ ನ್ಯಾಂದು ನನ್ನ ಪಾಲಿಗೆ ಇಲ್ಲದೇ ಹೋ ದುದಲ್ಲಾ ಹಾ ನನ್ನ ದುರಾದೃಷ್ಟವೇ ನೀನೆಂತು ಬಲಶಾಲಿಯಾಗಿರುವೇ ! ಎಂದು ಮುದ್ವಿಯಾಗಿ ಪ್ರಲಾಪಿಸುತ್ತಾ ತನ್ನ ವ್ಯಥಾಸಾಗರಕ್ಕೆ ಪಾರವನ್ನೇ ಕಾಣದೆ ಅಂತೆಯೇ ಮೂರ್ಛಿತಳಾಗಿ ಧರೆಯೊಗಿದಳ", ಎಂದು ಹೇಳುತ್ತಾ ಸತ್ತಳಿಕೆಯು ಸಾವಿಾ ವಿ ಕ್ರಮ ರ್ಕ ಮುನೀಂದ್ರನೇ ಎರಡನೇ, ಯಾವವಾದರೆ ಕಳೆದು ಹೋದುದು, ಆ ಜೈಯಾದರೆ ವಿಶ್ರಾಂತಿ ಸುಖವಂತಾಳುವೆನೆನೆ ಹಾಗೆಯೇ ಮಾಡೆಂದು ವಿಕ್ರಮಾದಿತ್ಯಂ ಅತ್ತೆಯ೦ಕೊಡಲು ರಾಜನಂ ನಮಸ್ಕರಿಸಿ ಮನದೊಳಿರ್ದುದೆಂಬಲ್ಲಿಗೆ ಕನಾದ ಕಭಾಷಾವಚನ ರಜತ ಸೌಂದಯ್ಯಾದ್ಭುತ ರುರೀ ಚಿತ್ರ ಬೃಹತ್ಕಥಾಮಂಜರಿಯೋಲ್‌ ಲೀಲಾವತೀ ಗರ್ವಭಂಗವೆಂಬ ಎರಡನೇ ಯಾಮದ ಕಥೆಯು ಸಂಪೂರ್ಣವಾದುದು. ತದನಂತರಮಾ ವಿಕ್ರಮಾರ್ಕ ಭೂದೇ ವೇ೦ದ್ರಂ ಅಬ್ಬಿರ್ದ ದೀ ಪದಗೊಂಬೆಯಂ ಕುರಿತು, ಹೇ ಪುತ್ತಳಿಕೆಯೇ ! ನಿದೆ ಯಾದರೋ ಬಾರದು ಈ ಲೀಲಾವತಿಯು ಮ? ನಮಂತಾಳಿಹಳು ಹೊತ್ತಾದರೋ ಕಳೆಯಲಾಗದಾಗಿ ನೀನೊಂದು ಚಿತ್ರವಾದ ಕಥೆ ಯಂ ಹೇಳೆಂದಾಳ್ತಾವಿಸಿ, ಆದೀಪಿಕಾ ಪುತ್ಥಳಿಯು, ರಾಜನ ಬಳಿಯನೈದಿ ಮುಕು ತ ಕರಾಬ್ಬಳಾಗಿ ಸ್ವಾಮಿಾ ಭೂಮಿಾಂದ್ರರೇ ಲಾಲಿಸಿ ? ಅವಂತೀದೇಶದಲ್ಲಿ ಕಾಲ ಚಂಡನೆ ಬೆರ ವ್ಯಾಧನಿರ್ದನೆನೆ ಆ ಲೀಲಾವತಿಯದ೦ ಕೇಳುತ ಕಾಡುಪಾಲಾದಾ -