ಪುಟ:ಬೃಹತ್ಕಥಾ ಮಂಜರಿ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಹ ತ ಥ ದ ೦ 8 ರಿ . ದೂಳು ಮಲಗಿ ನಿದ್ದೆ ಗೈಯ್ಯುವ ಪುರುಷನಂ ನೆಡಿ, ಗಾಬರಿಗೊಂಡು ಭರದಿಂ ಬಂದುರಾಜ ಮಹಿಷಿಯೊಳರಿಕೆಯು ವಾಡೆ, ಆಕಯು ಭಯಗೊಂಡವಳಾಗಿ ಥಟ್ಟನೆ ಬಂದು ನೋಡಿ, ಚಿ೦ತಿಸುತ್ತಾ ತನ್ನ ಪ್ರಾಣಕಾಂತನೆಡೆಗೈದಿ, ಈ ಸುದ್ದಿಯಂ ತಿಳುಪಲು, ಆ ಸೋಮಶೇಖರರಾಯಂ ಕೇಳುತ ಖತಿಗೊಂಡು, ವರೆಯಿ೦ ಕಿತ್ತು ಕತ್ತಿಯಂ ಕೈಯೊಳಾಂತು ಮಂತ್ರಿ ಫರೋಹಿತರ ಜೊತೆಗೊಂಡು ಬಹು ವೇಗ ಮಾಗಿ ಹೊರದು, ಒಳಗಿರುವ ದುರುಳನಂ ತಂದು ಬಿಸುಡುವೆನೆಂದು ಬರುತ್ತಿರುವ ರಾಯನಂ ನೋಡಿ, ಓಹೊ ಈ ಮೂರ್ಖನು ವಿಚಾರಹೀನನಾದ್ದರಿಂದ ಕಾರ್ಯ ಮಂ ಕೊನೆಸಾಗಿಸುವನೆಂದರಿತು, ಎಲೈ ಮಹಾರಾಜನೇ ಆತುರಪಡಲಾಗದು ! ಮೊದಲು ಆತುರಗೊಂಡುದದಕ್ಕೆ ಪ್ರತೀ ಶೋ ಕ೦ ಇನ್ನೂ ಬಿಡಲಿಲ್ಲ. ಹೀಗೆ ವಿಚಾರಹೀನರಾಗಿ ದುಡುಕಿ, ನಂತರ ಪರಿತಪ್ತರಾದವರನೇ ಕರಿಹರು. ಇದಕ್ಕಾಗಿ ಒಂದಿತಿಹಾಸವು ಪೇಳುವೆನೆಂದು ಒಂದು ಕಥೆಯಂ ಪೇಳಲುಪಕ್ರಮಿಸಿದ೦.

  • - * * ಮಂತ್ರಿಯು ದೊರೆಗೆ ದೃಷ್ಟಂತರವಾಗಿ ಹೇಳುವ ಕಥೆ.

- - - - ಸೋತದ್ವೀಪದೊಳು ನೀ ತಿಪಾರ೦ಗನೆಂಬ ಓರ್ವ ಬೇರಿಗನಿರ್ದ೦. ಆತಂ ರತ್ನ ವ್ಯಾಪಾರಮಂ ಮಾಡುತ್ತಾ ವಿಶೇಷ ಲಾಭಾ ರ್ಜನೆಯಂ ಮಾಡಿ, ಅನೇಕ ಲ ಕ್ಲಾಧಿಕಾರಿಯಾಗಿ ಸಕಲ ಸದ್ಗುಣ ಸಂಪನ್ನೆಯದ ಲೋಕೈಕ ಸುಂದರಿಯಾದ ಕಾಂ ತೆಯನ್ನೊಡಗೂಡಿ, ಸಕಲ ಭೋಗಂಗಳಂ ಕ ಂದು ತಾ, ವಂಶೋದ್ಧಾರಕನಾದ ಪುತ್ರನಂ ಪಡದು, ಸಮಸ್ತ ಭೋಗಂಗಳ ಹೊಂದುತ್ತಾ ಇರ್ದಂ, ಹೀಗಿರು ತಾ ಇರಲೊಂದಾನೊಂದು ಕಾಲವೆಳು ಕಪ್ಪ ಕು೦ ಹ ರತ್ನ ವ್ಯಾಪಾರಾರ್ಥ ಮಾಗಿ ಮತ್ತೊಂದು ದ್ವೀಪಕ್ಕೆ ಹೋಗಿ, ಅಲ್ಲಿಂ ಸರ್ವೋ ಮಂಗಳಾದ ರತ್ನ೦ ಗಳಂ ಕೊಂಡುಕೊಂಡವನಾಗಿ ಹಿಂತಿರುಗಿ ಬರುತ್ತಿರುವಲ್ಲಿ ಓರೂ ಮೈ ಚ ವರಂ ಈ ಬೇರಿಗಳು ಕುರಿತು, ಎಲೈ ಪುರುಷ ಶ್ರೇಷ್ಟನೇ ಲಾಲಿಸು ! ನಿನಗೊಂದು ಸ ಹಾಯಮಂ ಮಾಡಬೇಕಂದಾಲೋಚಿಸಿರುವೆನು, ಅದೇ ನನ್ನು ವಿಯೋ ನನ್ನೊಳು ಸರ್ವೋತ್ತಮವಾದ ಎರಡು ಕುರುರಂಗಳಿಹವು. ಇವುಗಳ ಗುಣಾತಿಶಯಂಗಳಂ ಶಕ್ತಿ ಸಾಹಸಂಗಳಂ ಇನಿತೆಂದು ಹೇಳಲಾರೆನು, ನೀ ನು ವಿಶೇಷ ದ್ರವ್ಯವಂತನಾಗಿ ಯ ಏಕಾಂಗಿಯಾಗಿ ದೂರದೇಶಂಗಳಂ ಸ೦ಚರಿಸುವವನಾದ ರಿಂದ ಇವುಗಳ ಲೈ೦ದು ನಿನಗೆ ಕೊಡಬೇಕೆ೦ದಣಿಸಿ ಇಕನು, ಈ ನಾಯಿಯೊಂದು ಬಳಿಯೊ ಇರ್ದುದಾದೊಡೆ, ನೂರಾಳಿದ್ದಂತೆ ಧೈರೈಮಾಗಿಹುದು. ತನ್ನ ಸ್ವಾಮಿಯಂ ಪರ ಮಭಕ್ತಿಯೋಳು ಅನುಸರಿಸಿರುವದು, ತಕ್ಕ ಬೆಲೆಂಂ ಕೆಡುವಿಯಾದರೆ ಕೊಡುವೆ ನು, ಕಂಡೊಯಿದು ಕೆಲಕಾಲಂ ಪರಿಕಿಸಿದೊಡೆ, ಇದರಗುಣಾತಿಶಯಂಗಳು ಕಾಣಬ