ಪುಟ:ಬೃಹತ್ಕಥಾ ಮಂಜರಿ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಹ ತ ಥಾ ನ ೦ 8 ರಿ . ೧೩೫ ರುವದನಲಾ, ವ್ಯಾಪಾರಿಯದಂ ಕೇಳಿ, ಅಚ್ಚರಿಗೆ ೩೦ಡು, ಹಾಗಿರುವದೇ ಎಂದು ಅ ದರ ಬೆಲೆಯ೦ ಕೇಳಿ, ಅವನ ಮಾತಿನಂತೆ ಮಲ್ಯಮಂಕೊಟ್ಟು, ಆನಾಯಿಗಳೂ ಲೊಂದಂ ಕೊಂಡು ಯಥಾಪ್ರಕಾರವಾಗಿ ಹಡಗನ್ನೇರಿ, ತನ್ನ ದೇಶದಿ, ತನ್ನ ಮನೆಯಂ ಸಾರಿ, ಆ ಕುರುರನಂ ಕಾಲಕಾಲಕ್ಕೆ ಅನ್ಯಾದಿಗಳು ಕೊಡುತ್ತಾ, ತಾ ನೈದುವ ಕಡೆಯೊಳು ಜೊತೆಯಾಗಿ ಕರದೊಯ್ಯುತ್ತಾ ಹೀಗೆಯೇ ಬಹುಕಾಲಂ ಕಾಪಾಡುತ್ತಿದ೯೦, ಹೀಗಿರುತ್ತಾ ಮಣಿ ರಾಧಿಸಿ ತಿಯಾದ ಖಡ್ಡವರನೆಂಬ ರಾಜ೦ ಅನಥ್ಯ೯, ರತ್ನ ಖಚಿತವಾದ ಆ ಭರಣಂಗಳಂ ತರುವದಾಗಿ, ಈ ವ್ಯಾಪಾರಿಗೆ ಹೇ ಆಕಳುಹಲು, ಅನೇಕ ವಿಧಗಳಾದ ಅವಮೌಲ್ಯ ದಿವ್ಯರತಾ ಭರಣಂಗಳನೇ ಕಮಂ ಕೊಂಡು, ಮತಪರಿವಾರಾವತನಾಗಿ ಈ ನ, ಯಿಯಂ ಒಡಗೋಂಡು ಪೋಗಿ, ರಾಯಂ ಬೈಸಿದಾಭರಣಂಗಳೆಂ ಕೊಟ್ಟು ಅದರ ಮಲ್ಯಮಂ ಭ೦ಡಿಗಳಲ್ಲಿ ಹೇರಿ ಸಿಕೊಂಡವನಾಗಿ ಮಿಕ್ಸ್ ರತಾ ಭರಣಂಗಳಂ ಕಿರಿದಾದೆಂದು ಪೆಟ್ಟಿಗೆಯೊಳಿದು, ಭದ್ರಪಡಿಸಿ, ತನ್ನ ಸಂಗಡಿ ತೆಗೆದುಕೊಂಡು, ಆ ಪುರದಿಂ ಹೊರಟು, ಒಂದೆರಡು ದಿನಗಳ ಶೃಣವಂ ಬಂದು ದಾರಿಯೊಳೊಂದು ದಿವ್ಯವಾದ ವನಮುಂ ಕಂಡು, ಮ ಧ್ಯಾಹ್ನ ಕಾಲಂ ಸವಿತಾವಿಸುತ್ತಾ, ಬರಲಾ ಬಳಿ೧ರಣ ಮಂಟಪದೊಳು ಬಿಡಾರಮಂ ಗೈದು, ಸ್ನಾನಭೆ ಜನಾ ಏಗಳಂ ಮಾಡಿ, ರಾಗಕ್ಯಾಸಮಂ ಎರಿಹರಿಸಿ ಸುಗ ಭೇರಿಗಂ ನಿದ್ರಾಲೋಲನಾದ ಆ ಕುರು ರಂ ಆಹಾರಮಂ ಗೈದು ತನ್ನ ಯ ಜಾನನ ಕಾಲೆ ಶೆಖೆಳು ಮಲಗಿ ನಿದೆ ಯ೦ ತಾಳಿದಂತೆ ಕಣ್ಮುಚ್ಚಿ , ಆರು ಮ ರಿಯದಂತೆ, ಕಣೆ ರದು ಸಾಮಾನುಗಳೆಲ್ಲಮಂ ನೋಡುತ್ತಾ ಅತ್ಯಂತ ಜಾಗರೂ ಕತೆಯಿಂದ ಕಾಯುತ್ತಾಯಿದುಳಿದು, ಹೀಗಿರಲಾಗಿ ಆ ವ್ಯಾಪಾರಿಯ ಸೇವಕರೆ ಊರ ಬಹುದಿನವಾಗಿ ವಿಶೇಷ ಪದಾರ್ಥನಂ ಕೊ೦ಡು ತನ್ನ ಯಜಮಾನನ ರಿಯದಂತೆ, ಅನಕರಿಸಿ ದೂರು ಅನ ಗಳು ಹೊರಿಸಬೇಕೆಂದು, ದುರಾಲೋಚನೆ ಯಂ ವಾಡುತ್ತಾ, ಸಮಯ ನಿರೀಕ್ಷಣೆಯೊಳಿರಲು ಈ ಕಾಲಂ ಅನುಕೂಲವಾಗಿ ಹುದೆಂದು ಯೋಚಿಸಿ, ಯಾರು ಮರಿಯದಂತಾ ರತ್ನ ಭೂಷಣಂಗಳ ಪೆಟ್ಟಿಗೆಯಂ ಕೊಂಡು ಮಲ್ಲಿನೈದಿ ಬಳಿಯುಣ ಕಾನನಮ೨ ಸಾರಿ ಅಲ್ಮೀಯೊಂದರ ಅಡಿಯೊ ಇದಂ ಹೂಳಿ, ಕುರುಹವ೦ದು ಹಿ೦ತಿರಿಗಿ ಬಂದು ತಾನೇನು ಕಾಣದವನಂತೆ ಒಂದೆಡೆಯೊಳು ಮಲಗಿಕೊಂಡಂ, ಈ ಕುರುರಾಪರಿಯನ್ನೆಲ್ಲಮಂ ನೋಡಿ, ತನ್ನ ಯಜಮಾನನು ಬಸವಳಿದು ನಿಯಂ ಮಾಡುವನೆಂದರಿತು ಆಗಲದಂ ಸೂಚಿಸದೆ ಮಲಗಿದ ಕಡೆಯಂಬಿಟ್ಟು ದೂರವಾಗಿ ಪೋಗಿ ಈ ಬಿಡಾರಮಂ ಈ ಕೃತೃಮಂ ಗೈದವು ಕಾಣುವಂತೆಯ ರತ್ನ ಭೂಷಣಂಗಳ ಪಟ್ಟಿಗೆ ಹೂಳಿರುವ ತಾಣಮಂ ಭದ್ರವಾಗಿ ನೋಡುತ್ತಾ ಕಾದುಕೊಂಡಿದುದು,