ಪುಟ:ಬೃಹತ್ಕಥಾ ಮಂಜರಿ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೮) ಬೃ ಹ ಥಾ ನ ೦ ೬ ರಿ . ೧೩೬ ಕಟ್ಟಿಟ್ಯವಳು ಮನೆಯಂ ಕುರಿತು ಬರುವ ಸಖಿ ಜನರ ಗದ ಲದೆಳಲ್ಲಿಯೇ ಮರೆತು ಸರಸಲ್ಲಾಪಗಳು ಗೈಯ್ಯುತ್ತಾ ಅದೇ ಸಮಯದೊಳು ಬೆರೆತು ಹೊರದಬ ದಳು, ಈ ವರ್ತಕ ತನ್ಮಾನ್ಯರೊಂದಿಗೆ ಸೇರಿ ವಿನೋದವಾಗಿ ಆಡುತ್ರ ಪಾಡು ತಲಿರುವಾಗಲಾ ಪೊಳಲಿನ ರಾಜಂ ತನಗೆ ಬೇಕಾದ ಕೆಲವಾಭರಣಗಳ ಈಗಲೇ ತರುವದಾಗಿ ಅರಮನೆಯ ವರ್ತಕನೇ ವ್ಯಾಪಾರಿಯಾಗಿ ಸೆಟ್ಟಿಯ ಬಳಗೆ ಮೊದಲೇ ಹೇಳಿ ಕಳುಹಿಸಿ ಸುದ್ದಿಯ೦ ನೆನೆಸಾಂತು ಅತ್ತಿತ್ತ ರಾಗಿ ಎಲ್ಲರ ಜೊತೆಗೆ ಡು ಹೊರಡಲಾ ಕುರುರು ದಾರಿಯ೦ಕಟ , ಮುಂದಾಯಿಸದೆ ಕಾಲಂ ಪದ ಚುತ್ತಾ ಮುಖವ೦ನೋಡಿಕೂಗುತ್ತಾ ಈ ಆ ಭರಣ “ಳು ಯಾರಾದರೂ ತೆಗೆದು ಕೊಂಡು ಹೋ ದಾರ೦ಬ ಚಿ೦ ತೆ೦ ತನ್ನ ಧಣಿಯಂ ಹಿಡಿದೆಳೆಯುತ್ತ ಬರಲಾ ಹಿತಮಿತವರಿಯದ ಆತುರನಾಗಿ ಅವಿವೇಕಿ ವರ್ತಕಂ ಇದೇನು ಈ ನಾಯಿಯು ದೊರೆಯ ಕೆಲಸಕ್ಕಾಗಿ ಹೋಗುವ ನನ್ನ ತೊ೦ದರೆಗೊಳಿಸುತ್ತದೆಂದು ಬರು ವಲಾಭ ಕೆಟ್ಟು ಹೋಗುವದೆಂಬ ಯೋಚನೆಯಿಂ ಕೋವಗೊಂಡವನಾಗಿ ತನ್ನ ಕಾಲಿ ನಂದಾ ಕು ನಿಯಂ ಒದ೦, ಹಸಿ ಗಾದರೂ ಬಿಡದ ಯಾ ನಾಯು ಸಿಂಧ ಪಡಿಸುತ್ತಾ ಬರಲು ಆತುರಗೊಂತವನಾಗಿ ಕೈಂ-೯ ಕಏಗೆಯಿಂದದ೦ ಹೊ ಡೆಯಲು ಆ ಸೆಳು ಜಾರಿಬಂದು ಆ ನಾಂದಿಯ ತಲೆಯ ಮೇಲೆ ಬೀಳಲಾ ನಾಯಿ ಯ ಅದು ತಾಳಲಾರದೆ ಗಿರನೆ ಸುತ್ತಿ ದ್ದು ಆಗಲೂ ತನ್ನ ಬಾಲಕನ ಗಂ ದುಹೋಗುವದಲ್ಲಾ ಎಂದು ಮಲ್ಲಿಗೆ ಬಂದು ಆಭರಣಂಗಳು ಕಏ ಓ ಗಂಡಿನ ಮೇಲೆ ಮಲಗಿ ಕೂಳಿನ ದೆಳುತಾಳಲಾಗದ ಸಂಕಥನಡುತಿರ್ದು ಕೆಲಕಾ ಲಡಮೇಲೆ ವರ ಕವನ್ನೆ : ದಿತು. ಇತ್ರಲಾ ಸಾಹುಕಾರಂ ರಾಜಕಪಕ್ಕೆ ಪಾತ್ರನಾಗಬಾರದೆ೦ತಲ, ವಿಶೇಷ ಲಾಭಂ ದೂರೆಯುವದೆಂದು ಚಿಂತಿಸುತ್ತಾ ತನ್ನ ಮನೆಯ ಸವಿಾಪಕ್ಕೆ ಬರು ವಾಗ್ಯ ಆತನಿಗಾಗಿ ಕಾದಿರ್ದ ರಾಜಭತ್ಯನೆದುದು, ಸ್ವಾಮಿ ರತ್ನ ವ್ಯಾಪಾರಿ ಗಳಿರಾ ? ನವಡೆಯರು ನಿವಳು ಕೇಳಿದ್ದ ರಾಭರಣಗಳ೦ ನಾಳೆಯ ದಿನ ಮಧ್ಯಾ ಹಾತೃರಂ ಖಂಡಿತವಾಗಿ ಇರುವಂತೆ ಆತ್ಥಾಪಿಸಿರುವ ದೊರೆದು ಹೊರಟು ಹೋಗೆ ಆ ವರ್ತಕನೆಂತೆಯೇ ಮನೆಯಂ ಸಾರಿ ಕುಳಿತುಕೊಳ್ಳಲಾ ವತಕನ ಹೆಂಡ ತಿಯು ಬಹು ವೇಗವಾಗಿ ಬಂದು ಪತಿಯನೂtಡಿ, ಪ್ರಿಯನ ಹ ವAಸವದು ದಲ್ಲಾ ? ಮುಂದೇನುಗತಿ ಸತ್ಯಮಂಗಳಾದ ಮಕರ ಕ೦ಠಿಯೆ ಮೊದಲಾದ ದಿವ್ಯರತ್ನಾಭರಣಗಳಂ ಗುರುಕು, ತೋಟದಲ್ಲೇ ಇದ್ದು ಮರೆತುಬ೦ದೆನಲ್ಲಾ ಅದು ಹೇಗೆ ದೊರೆಯುವದು ಯಾರ ಕೈಸಾದುಳಿ ದೋ ಎಂದು ಗೋಳಿಡುತ್ತಾ ಬರಲು, ಈ ವರ್ತಕನದಂ ಕೇಳುತ ಭಯಾಕ್ರಾಂತನಾಗಿ ತಹತಗೊಳ್ಳುತ್ತಾ, ಭರ ದೊಳ್ಳೆತಂದು ಆ ಬಳಿಯೊಳು ನೋಡೆ, ಕುರುರಂ ಮೈ ತಮಾಗಿ ಬಿದ್ದಿರ್ದುದು. G